ಗರುಡ ಪುರಾಣದ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಉತ್ತಮ..ಹಿಂದೂ ಸಂಪ್ರದಾಯದಲ್ಲಿ ಸ್ನಾನಮಾಡುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಗಳು ಗರುಡ ಪುರಾಣದಲ್ಲಿ ಸಿಗುತ್ತವೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ ನಾಲ್ಕು ವಿಧಗಳಿವೆ. ಈ ನಾಲ್ಕು ವಿಧಗಳು ಯಾವುದೆಂದರೆ ಬ್ರಹ್ಮ ಸ್ನಾನ, ದೇವ ಸ್ನಾನ, ಮಾನವ ಸ್ನಾನ, ದಾನವ ಸ್ನಾನ.
ಬ್ರಹ್ಮ ಮುಹೂರ್ತದಲ್ಲಿ ಸ್ನಾನವನ್ನು ಮಾಡಿದರೆ ಬ್ರಹ್ಮ ಸ್ನಾನ ವಾಗುತ್ತದೆ. ಬ್ರಹ್ಮ ಸ್ನಾನವೆಂದರೆ 4 ಘಂಟೆ ಇಂದ 5 ಘಂಟೆ 30 ನಿಮಿಷದ ಒಳಗೆ ಸ್ನಾನ ಮಾಡಿದರೆ ಅದನ್ನು ಬ್ರಹ್ಮಸ್ಥಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ವಿಶೇಷವಾದ ದೈವಿಕ ಶಕ್ತಿಯ ಲಭ್ಯವಾಗುತ್ತದೆ. ದೇವ ಸ್ನಾನವೆಂದರೆ ಮುಂಜಾನೆ 5 ಘಂಟೆ ಇಂದ 6 ಘಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಅದನ್ನು ದೇವ ಸ್ನಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವವರಿಗೆ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ ಹಾಗೂ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮಾನವ ಸ್ನಾನ ಎಂದರೆ ಬೆಳಗ್ಗೆ 6 ಘಂಟೆ ಇಂದ 8 ಘಂಟೆಯ ಒಳಗೆ ಸ್ನಾನ ಮಾಡುವುದನ್ನು ಮಾನವ ಸ್ನಾನ ಎಂದು ಕರೆಯಲಾಗುತ್ತದೆ. ಮಾನವ ಸ್ನಾನವನ್ನು ಮಾಡುವುದರಿಂದ ಹೆಚ್ಚಾಗಿ ದೈವಿಕ ಲಾಭ ಸಿಗುವುದಿಲ್ಲ. ಇನ್ನು 8 ಘಂಟೆಯ ನಂತರ 10 ಘಂಟೆಯೊಳಗೆ ಸ್ನಾನ ಮಾಡಿದರೆ ನಷ್ಟಗಳನ್ನು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ ಹಾಗೂ ಈ ಸಮಯವು ಸ್ನಾನ ಮಾಡುವುದಕ್ಕೆ ಸೂಕ್ತವಾದ ಸಮಯವಲ್ಲ. ದಾನವ ಸ್ನಾನ ಎಂದರೆ ಮಧ್ಯಾಹ್ನ 2 ಘಂಟೆಯ ನಂತರ ಸ್ನಾನ ಮಾಡುವುದನ್ನು ದಾನವ ಸ್ನಾನ ಎಂದು ಕರೆಯಲಾಗುತ್ತದೆ. ದಾನವರು ಎಂದರೆ ರಾಕ್ಷಸರು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.