ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಜ್ಯೋತಿಷ್ಯ

ನಿಮ್ಮ ಜೀವನದಲ್ಲಿರುವ ಸಕಲ ಸಮಸ್ಯೆಗಳಿಗೂ ಪರಿಹಾರ ಈ ಒಂದು ವಸ್ತು

ಜೀವನದಲ್ಲಿ ಒಂದು ವೇಳೆ ಕಷ್ಟದ ಮೇಲೆ ಕಷ್ಟಗಳು ಬರುತ್ತಿದ್ದರೆ ಹಾಗೂ ಎಷ್ಟೇ ಪೂಜೆ-ಪುನಸ್ಕಾರವನ್ನು ಮಾಡಿದರು ಕಷ್ಟಗಳು ದೂರವಾಗುತ್ತಿಲ್ಲವೆಂದರೆ, ಮಾನಸಿಕ ಕಿರಿಕಿರಿಗಳು, ಮನಸ್ಸಿನಲ್ಲಿ ಗೊಂದಲ, ಪಿತೃದೋಷ,ಪಿತೃ ಕರ್ಮಗಳ ಕಾರಣದಿಂದಾಗಿ ದೇವರಿಗೆ ನಾವು ಎಷ್ಟೇ ಪೂಜೆ-ಪುನಸ್ಕಾರವನ್ನು ಮಾಡಿದರು ಮನಃಶಾಂತಿ ದೊರೆಯುವುದಿಲ್ಲ ಹಾಗೂ ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದರೆ ಬೆಲ್ಲ ಹಾಗೂ ಅರಿಶಿನದ ಕೊಂಬಿನಿಂದ ಈ ಚಿಕ್ಕ ಪರಿಹಾರವನ್ನು ಮಾಡಿದರೆ ನಿಮಗೆ ಇರುವಂತಹ ಎಲ್ಲ ಸಕಲ ಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ಸುಖ,ಶಾಂತಿ,ನೆಮ್ಮದಿ ಎಂಬುದು ನೆಲೆಸುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಬಿಳಿ ವಸ್ತ್ರಕ್ಕೆ ಅರಿಶಿಣವನ್ನು ಹಚ್ಚಬೇಕು. ಅರಿಶಿನವನ್ನು ಹಚ್ಚಿದ ನಂತರ ಆ ಬಟ್ಟೆಯಲ್ಲಿ ಅರಿಶಿನದ ಕೊಂಬನ್ನು ಹಾಗೂ ಚಿಕ್ಕದಾದ ಬೆಲ್ಲದ ಉಂಡೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಕೆಲಸವನ್ನು ಯಾರು ಮಾಡುತ್ತಾರೆ ಅವರು ಅವರ ತಲೆಸುತ್ತು ಈ ಚಿಕ್ಕ ಗಂಟನ್ನು ಏಳು ಬಾರಿ ನಿವಾಳಿಸಿಕೊಳ್ಳಬೇಕು. ನಂತರ ನಿವಾಳಿಸಿದ ಗಂಟನ್ನು ಅರಳಿ ಮರದ ಬುಡದಲ್ಲಿ ಇಟ್ಟು ತಮ್ಮ ಕೋರಿಕೆಯನ್ನು ಸ್ಮರಿಸಿಕೊಂಡು ಅಲ್ಲಿಂದ ಹೊರಟು ಬರಬೇಕು. ಈ ಕೆಲಸವನ್ನು ಗುರುವಾರ ಹಾಗೂ ಶನಿವಾರ ಮಾಡಬಹುದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ಪರಿಹಾರವನ್ನು ಐದು ವಾರಗಳ ಕಾಲ ಮಾಡಬೇಕು. ಈ ಕೆಲಸವನ್ನು ಗರ್ಭಿಣಿ ಸ್ತ್ರೀಯರು ಹಾಗೂ ಮುಟ್ಟಾದ ಹೆಂಗಸರು ಮಾಡಬಾರದು. ಈ ಪರಿಹಾರವನ್ನು ಮಾಡುವುದರಿಂದ ಜಾತಕದಲ್ಲಿರುವ ಗುರು ದೋಷವು ನಿವಾರಣೆಯಾಗುತ್ತದೆ. ಪ್ರತಿನಿತ್ಯ ಮಾಡುವ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಹಾಗೂ ಶ್ರೀ ನಾರಾಯಣನ ಕೃಪೆಯು ದೊರೆಯುತ್ತದೆ. ಈ ಚಿಕ್ಕ ಕೆಲಸವನ್ನು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾರು ಬೇಕಾದರೂ ಮಾಡಬಹುದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ಪತಿ-ಪತ್ನಿಯರ ಸಮಸ್ಯೆ, ಸಾಲಭಾದೆ, ಜಮೀನಿನ ಸಮಸ್ಯೆ, ನ್ಯಾಯಾಲಯದ ಸಮಸ್ಯೆ, ಪೋಲೀಸ್ ಕೇಸ್ ಹೀಗೆ ಇತ್ಯಾದಿ ಹಲವಾರು ಕಷ್ಟಗಳು ದೂರವಾಗುತ್ತದೆ. ಇದರ ಜೊತೆಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಹಾಗೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *