ಹನುಮಾನ್ ಚಾಲೀಸ್ ಓದುವ ಸರಿಯಾದ ನಿಯಮ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಹನುಮಾನ್ ಚಾಲೀಸ್ ಓದುವುದಕ್ಕೂ ಮುನ್ನ ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ ಓದಬೇಕು. ಹನುಮಾನ್ ಚಾಲೀಸಾ ಓದುವುದಕ್ಕಿಂತ ಮೊದಲು ಆಂಜನೇಯಸ್ವಾಮಿಗೆ ಗಂಗಾಜಲದಿಂದ ಅಭಿಷೇಕವನ್ನು ಮಾಡಬೇಕು. ಹನುಮಾನ್ ಚಾಲೀಸಾ ಓದ ಬೇಕಾದರೆ ಯಾವಾಗಲೂ ಕೆಂಪು ಬಣ್ಣದ ವಸ್ತ್ರವನ್ನು ಹಾಕಿಕೊಂಡು ಅದರ ಮೇಲೆ ಕುಳಿತುಕೊಂಡು ಜಪಿಸಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಇದಾದ ನಂತರ ಶ್ರದ್ಧೆಯಿಂದ ಆಂಜನೇಯಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು. ಆಂಜನೇಯ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕಾದರೆ ನೈವೇದ್ಯದಲ್ಲಿ ತುಳಸಿ ದಳವನ್ನು ಹಾಕಿರಬೇಕು. ಆಂಜನೇಯಸ್ವಾಮಿಗೆ ದೀಪವನ್ನು ಹಚ್ಚ ಬೇಕಾದರೆ ಮಲ್ಲಿಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಾಕಿ ಹಚ್ಚಬೇಕು.

ಆಂಜನೇಯಸ್ವಾಮಿಯ ಹನುಮಾನ್ ಚಾಲೀಸ್ ಓದ ಬೇಕಾದರೆ ಮಂಗಳವಾರ, ಶನಿವಾರದ ದಿನದಂದು ಪ್ರಾರಂಭಿಸಬೇಕು. ಹನುಮಾನ್ ಚಾಲೀಸಾ ಜಪಿಸಲು ಒಂದು ಬಾರಿ ಶುರುಮಾಡಿದ ಮೇಲೆ ಯಾವುದೇ ಕಾರಣಕ್ಕೂ ನಿಲ್ಲಿಸದೆ 40 ದಿನಗಳ ಕಾಲ ಹನುಮಾನ್ ಚಾಲೀಸಾ ಓದಬೇಕು.

ಮಹಿಳೆಯರು ಹನುಮಾನ್ ಚಾಲೀಸ್ ಓದುವುದಾದರೆ ಯಾವುದೇ ರೀತಿಯ ಉಪವಾಸವನ್ನು ಮಾಡಬಾರದು ಹಾಗೂ ಯಾವುದೇ ರೀತಿಯ ಬಟ್ಟೆಯನ್ನು ಆಂಜನೇಯಸ್ವಾಮಿಗೆ ಅರ್ಪಿಸಬಾರದು.

ಹನುಮಾನ ಚಾಲಿಸ ಜಪ ಮಾಡುವ ಮಹಿಳೆಯರು ಮೊದಲಿಗೆ ಒಂದು ಲೋಟ ನೀರನ್ನು ಇಟ್ಟುಕೊಂಡು ಜಪಿಸಬೇಕು. ಹನುಮಾನ್ ಚಾಲೀಸಾ ಓದಿದನಂತರ ಪ್ರಸಾದದ ರೂಪದಲ್ಲಿ ನೀರನ್ನು ಮಹಿಳೆಯರು ಕುಡಿಯಬೇಕು.

ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸವನ್ನು ಪ್ರತಿನಿತ್ಯ ಮೂರು ಬಾರಿ ಜಪಿಸಬಹುದು. ಶಾಸ್ತ್ರಗಳ ಪ್ರಕಾರ ಅರಳಿ ಮರದ ಬಳಿ ಕುಳಿತುಕೊಂಡು ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾ ಜಪವನ್ನು ಮಾಡಬೇಕು. ಅರಳಿ ಮರದ ಕೆಳಗೆ ಕುಳಿತುಕೊಂಡು ಜಪ ಮಾಡುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮೀದೇವಿ ಹಾಗೂ ಶನಿದೇವರ ಅನುಗ್ರಹವು ದೊರೆಯುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *