ಶ್ರೀ ಕ್ಷೇತ್ರ ಮಂತ್ರಲಾಯ ಗುರು ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಇವು ನಿಮ್ಮದು ನೋಡಿ.

ಜ್ಯೋತಿಷ್ಯ

ಗುರು ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು

ಏಪ್ರಿಲ್ 29 ಗುರುವಾರ ಬಹಳ ವಿಶೇಷವಾದ ದಿನ, 48 ವರ್ಷಗಳ ಕಾಲ ನಿರಂತರವಾಗಿ ರಾಘವೇಂದ್ರ ಸ್ವಾಮಿಯ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದೆ. ತನ್ನನ್ನು ನಂಬಿ ಬಂದ ಭಕ್ತರಿಗೆ ಯಾವತ್ತೂ ಕೈ ಬಿಟ್ಟಿಲ್ಲ ಗುರುರಾಘವೇಂದ್ರ ಸ್ವಾಮಿ ಅವರು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಯ ಕೃಪೆ ಈ ರಾಶಿಯವರ ಮೇಲೆ ಇರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ದೊರಕಲಿದೆ. ಜೀವನದಲ್ಲಿ ಇರುವಂತ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಹಾಗಾದರೆ ರಾಘವೇಂದ್ರ ಸ್ವಾಮಿಯ ಕೃಪೆ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ

ಧನು ರಾಶಿ ಮತ್ತು ಮೀನ ರಾಶಿ : ಈ ರಾಶಿಯವರು ತುಂಬಾ ಮೃದು ಸ್ವಭಾವದವರು. ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಮೊದಲು ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಿ ಕೆಲಸ ಪ್ರಾರಂಭಿಸಿದರೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಇಂದಿನಿಂದ ನಿಮಗೆ ಕಷ್ಟ ಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನೀವು ಅಂದುಕೊಂಡ ಜೀವನ ನಿಮಗೆ ಸಿಗಲಿದೆ. ಆದರೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ನಿಷ್ಠೆ ಇರಬೇಕು.

ಮಿಥುನ ರಾಶಿ ಮತ್ತು ಮಕರ ರಾಶಿ : ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಈ ರಾಶಿಯ ಜಾತಕದಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ ಮತ್ತು ಸುಖಕರ ಜೀವನ ನಿಮಗೆ ಸಿಗಲಿದೆ. ಈ ರಾಶಿಯವರು ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಿ ಬಡವರಿಗೆ ಅಣ್ಣ ದಾನ ಮಾಡಿದರೆ ನಿಮಗೆ ಪುಣ್ಯ ದೊರೆಯುವುದು ಹಾಗು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಆಗಲಿದೆ. ವಿವಿಧ ಮೂಲಗಳಿಂದ ಒಳ್ಳೆಯ ಆದಾಯ ಬರಲಿದೆ. ಬಂದಿರುವ ಹಣವನ್ನು ಲೆಕ್ಕವಿಲ್ಲದೆ ಖರ್ಚು ಮಾಡಬೇಡಿ.

ಕಟಕ ರಾಶಿ ಮತ್ತು ತುಲಾ ರಾಶಿ : ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ. ಜನರು ನಿಮ್ಮನ್ನು ಹಾಡಿ ಹೊಗಳುತ್ತಾರೆ. ಯಾವುದೇ ಕೆಲಸ-ಕಾರ್ಯ ಪ್ರಾರಂಭಿಸುವ ಮೊದಲು ತಂದೆ ತಾಯಿ ಆಶೀರ್ವಾದ ಪಡೆಯಿರಿ, ದೇವರ ಕೃಪೆ ಸದಾ ನಿಮ್ಮ ಜೊತೆ ಇರುವುದರಿಂದ ಮಾಡುವ ಕೆಲಸ ಒಳ್ಳೆಯ ರೀತಿಯಲ್ಲಿ ನೆರವೇರಲಿದೆ. ಮುಂದಿನ ಮೂರು ತಿಂಗಳು ಮದುವೆ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯವಾಗಿದೆ.

ಸಿಂಹ ರಾಶಿ ಮತ್ತು ಕುಂಭ ರಾಶಿ: ಈ ರಾಶಿಯವರು ಶ್ರಮಜೀವಿಗಳು. ಆದರೆ ಇವರು ಪಟ್ಟ ಕಷ್ಟಕ್ಕೆ ಕೆಲವು ವರ್ಷಗಳಿಂದ ಪ್ರತಿಫಲ ಸರಿಯಾಗಿ ದೊರೆತಿಲ್ಲ. ಇವರು ಕೆಲವರಿಂದ ಮೋಸ ಹೋಗುತ್ತಿದ್ದಾರೆ. ಆದರೆ ಈಗ ಹೆದರುವ ಅವಶ್ಯಕತೆ ಇಲ್ಲ ,ಯಾಕೆಂದರೆ ಸದಾಕಾಲದಲ್ಲೂ ರಾಘವೇಂದ್ರ ಸ್ವಾಮಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ನಿವಾರಣೆಯಾಗಲಿದೆ. ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯಿರಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *