ದೇವವೃಂದ ಪ್ರಸನ್ನ ರಾಮೇಶ್ವರ ದೇವಾಲಯದ ಬಗ್ಗೆ ಕಿರು ಪರಿಚಯ

ಜ್ಯೋತಿಷ್ಯ

ಈ ದೇವಸ್ಥಾನ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ರಾಜವಂಶಸ್ಥರಾದ ಕದಂಬರು ನಿರ್ಮಿಸಿದ ದೇವಾಲಯ. ಇಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ದೇವೇಂದ್ರನಾದ ಇಂದ್ರನು ಎಲ್ಲಾ ದೇವತೆಗಳನ್ನು ಕರೆತಂದು ಎರಡನೇ ಸ್ವರ್ಗವಾಗಿ ಈ ಸ್ಥಳವನ್ನು ಮಾಡಿಕೊಂಡಿದ್ದನು. ಇಷ್ಟಕ್ಕೆ ಸೀಮಿತವಾಗದೆ ಗುರು ಪರಶುರಾಮರ ಮಾತೃ ಹತ್ಯೆ ದೋಷ ಪರಿಹಾರವಾದ ಸ್ಥಳವು ಸಹ ಇದಾಗಿದೆ. ಕಾಶಿ ಎಂದೇ ಕರೆಯಲ್ಪಡುವ ಈ ಸ್ಥಳದಲ್ಲಿ ಶಿವಲಿಂಗವು ಸುಮಾರು 7000 ವರ್ಷಗಳ ಕಾಲದ ಪುರಾತನವಾಗಿದ್ದು ಲಿಂಗದ ಮೇಲೆ ಒಂದು ಸಣ್ಣದಾದ ಗಾಯವಿದೆ. ಗಾಯವಿರುವ ಜಾಗಕ್ಕೆ ಗಂಧವನ್ನು ಹಚ್ಚಿದರೆ ಒಂದು ವಿಸ್ಮಯ ನಡೆಯುತ್ತದೆ. ಗಂಧದ ಬಣ್ಣ ಕಪ್ಪಾಗುತ್ತದೆ. ಲಿಂಗದ ಮೇಲೆ ಗಾಯ ಹೇಗೆ ಆಯಿತು ಮತ್ತು ಈ ದೇವಾಲಯದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 21 ಕಿಲೋಮೀಟರ್ ದೂರದಲ್ಲಿ ದೇವವೃಂದ ಎಂಬ ಕ್ಷೇತ್ರವಿದೆ. ಈ ಕ್ಷೇತ್ರವು ಪ್ರಸನ್ನ ರಾಮೇಶ್ವರ ದೇವಾಲಯದಿಂದ ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು. ಈ ಸ್ಥಳದಲ್ಲಿ ಪರಮೇಶ್ವರರು ಪ್ರಸನ್ನ ರಾಮೇಶ್ವರರಾಗಿ ಉದ್ಭವ ಆಗಿದ್ದಾರೆ.

ಈ ಹಿಂದೆ ಈ ಸ್ಥಳದಲ್ಲಿ ದೇವಾನುದೇವತೆಗಳು ಬಂದು ವಾಸ ಮಾಡಿದ್ದರ ಪರಿಣಾಮವಾಗಿ ಇಲ್ಲಿಗೆ ದೇವವೃಂದ ಎಂಬ ಹೆಸರು ಬಂದಿದೆ. ದೇವಾನುದೇವತೆಗಳು ಈ ಸ್ಥಳಕ್ಕೆ ಆಗಮಿಸಿದಾಗ ಪರಮಶಿವನು ಇಲ್ಲಿಗೆ ಬಂದು ನೆರೆದಿದ್ದ ಎಲ್ಲಾ ದೇವಾನುದೇವತೆಗಳಿಗೆ ಆಶೀರ್ವದಿಸಿ ತಮ್ಮ ದಿವ್ಯ ಶಕ್ತಿಯಿಂದ ಅದ್ಭುತ ಶಿವಲಿಂಗವನ್ನು ನಿರ್ಮಿಸುತ್ತಾರೆ. ಆ ಶಿವಲಿಂಗದ ಹೆಸರೇ ಪ್ರಸನ್ನ ರಾಮೇಶ್ವರ ಶಿವಲಿಂಗ. ತದನಂತರ ಪರಶುರಾಮರು ಮಾತೃ ಹತ್ಯೆ ದೋಷಕ್ಕಾಗಿ ಈ ಸ್ಥಳದಲ್ಲಿ ತಪಸ್ಸನ್ನು ಮಾಡಲು ಪ್ರಾರಂಭಿಸುತ್ತಾರೆ.

ಪರಶುರಾಮರು ತಪಸ್ಸಿಗೆ ಕೂರುವುದಕ್ಕೂ ಮುಂಚೆ ಗಿಡಗಳನ್ನು ಕಡಿಯಲು ಹೋದಾಗ ತಮ್ಮ ಕೊಡಲಿಯಿಂದ ಆಕಸ್ಮಿಕವಾಗಿ ಶಿವಲಿಂಗಕ್ಕೆ ಏಟು ಬೀಳುತ್ತದೆ ಆಗ ಶಿವಲಿಂಗದಿಂದ ಧಾರಾಕಾರವಾಗಿ ರಕ್ತವು ಸುರಿಯಲು ಪ್ರಾರಂಭವಾಗುತ್ತದೆ. ಇದರಿಂದ ಗಾಬರಿಗೊಂಡ ಪರಶುರಾಮರು ತಮ್ಮ ಹತ್ತಿರವಿದ್ದ ಗಂಧವನ್ನು ಶಿವಲಿಂಗಕ್ಕೆ ಲೇಪಿಸುತ್ತಾರೆ. ತದನಂತರ ಭಕ್ತಿಯಿಂದ ಶಿವಲಿಂಗದ ಮುಂದೆ ಬಗೆಬಗೆಯಾಗಿ ಬೇಡಿಕೊಳ್ಳುತ್ತಾರೆ. ತದನಂತರ ಅವರ ಭಕ್ತಿಗೆ ಮೆಚ್ಚಿ ಶಿವನು ಅವರಿಗೆ ಮಾತೃಹತ್ಯೆಯ ದೋಷದಿಂದ ಹಾಗೂ ಶಿವಲಿಂಗವನ್ನು ಬಿನ್ನ ಮಾಡಿದ್ದರಿಂದ ಮುಕ್ತರಾಗಿ ಮಾಡುತ್ತಾರೆ. ಇಂದಿಗೂ ಆ ಶಿವಲಿಂಗಕ್ಕೆ ಗಂಧವನ್ನು ಲೇಪಿಸಿ ಪೂಜೆ ಮಾಡಲಾಗುತ್ತದೆ.

ಶಿವಲಿಂಗಕ್ಕೆ ಲೇಪಿಸಿದ ಗಂಧವನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಈ ಗಂಧಕ್ಕೆ ವಜ್ರ ಪ್ರಸಾದ ಎಂದು ಕರೆಯಲಾಗುತ್ತದೆ. ಈ ಗಂಧವನ್ನು ಇಟ್ಟುಕೊಳ್ಳುವುದರಿಂದ ಭಕ್ತರ ಸಮಸ್ಯೆಗಳು ದೂರವಾಗಿ ಅವರ ಇಷ್ಟಾರ್ಥಗಳು ಹಾಗೂ ಕೋರಿಕೆಗಳು ನೆರವೇರುತ್ತದೆ ಎಂಬುದು ಜನರ ನಂಬಿಕೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *