ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯದ ಕಿರುಪರಿಚಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ದೈವ ಹಾಗೂ ದೇವರು ನಾಡು ಬಿಂಬಿಸಲಾಗುತ್ತದೆ. ಈ ಭಾಗದ ಹಲವಾರು ದೇವಾಲಯಗಳು ತಮ್ಮ ಮಹಿಮೆಯಿಂದ ಇಡೀ ಭಾರತದಾದ್ಯಂತ ಗುರುತಿಸಿಕೊಂಡಿದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ನಾವು ಈಗ ಹೇಳಲು ಹೊರಟಿರುವ ದೇವಸ್ಥಾನ ದಲ್ಲಿ ಬೇರೆ ದೇವಸ್ಥಾನಗಳ ತರ ವಿಗ್ರಹಗಳಿಲ್ಲ ಅದರ ಬದಲಾಗಿ ನೂರಾರು ಮರದ ಮೂರ್ತಿಗಳಿವೆ. ಮರದ ಮೂರ್ತಿಗಳ ಮಹಾಮಂದಿರ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಏಕೈಕ ದೇವಾಲಯವೇ ಉಡುಪಿ ಜಿಲ್ಲೆಯ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯ.
ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನವನ್ನು ಈಶ್ವರನ ಗಣಗಳ ಆವಾಸ ಸ್ಥಾನ ಎಂದು ಕರೆಯಲಾಗುತ್ತದೆ. ಇಲ್ಲಿಯ ಪ್ರಧಾನವಾದ ದೇವತೆ ಈಶ್ವರನ ವಾಹನವಾದ ನಂದಿಕೇಶ್ವರ. ವಿಶೇಷವಾಗಿ ಭೂತಾರಾಧನೆಗಾಗಿ ಮೆಕ್ಕೆಕಟ್ಟು ದೇವಸ್ಥಾನವನ್ನು ಕಟ್ಟಲಾಗಿದೆ.
ಈ ದೇವಾಲಯದಲ್ಲಿ ಸರಿಸುಮಾರು 172 ವಿವಿಧ ರೀತಿಯ ಮರದ ಮೂರ್ತಿಗಳಿವೆ.ಕಳೆದ ಶತಮಾನದಲ್ಲಿ ಹಳೆಯ ಮೂರ್ತಿಗಳನ್ನು ಬದಲಾವಣೆ ಮಾಡಿ ಹೊಸ ಮರದ ಮೂರ್ತಿಗಳನ್ನು ಕೆತ್ತಲಾಗಿದೆ. ಇಲ್ಲಿ ನಿಮಗೆ ಚಿಕ್ಕದಾದ ಮೂರ್ತಿಯಿಂದ ಹಿಡಿದು 18 ಅಡಿ ಇರುವ ಮರದ ಮೂರ್ತಿಗಳು ನೋಡಲು ಸಿಗುತ್ತದೆ. ಗರ್ಭಗುಡಿಯ ಮಧ್ಯದಲ್ಲಿ ನಂದಿಕೇಶ್ವರನ ಮರದ ಮೂರ್ತಿಗಳಿವೆ. ಇದರ ಜೊತೆಗೆ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿಯೂ ಸಹ ಇದೆ. ಇದರ ಸುತ್ತಮುತ್ತ ಹಲವಾರು ರೀತಿಯ ಪ್ರಾಣಿಗಳ ಮೂರ್ತಿಗಳಿವೆ. ಇದರ ಜೊತೆಗೆಸಪ್ತಮಾತೃಕೆಯಾ ಮರದ ಮೂರ್ತಿಗಳು ಕೂಡ ಇವೆ.
ಮೆಕ್ಕೆಕಟ್ಟು ನಂದಿಕೇಶ್ವರ ದೇವಾಲಯ ಸ್ಥಳ ಪುರಾಣದ ಪ್ರಕಾರ ಜಂಬುಕೇಶ್ವರ ಎಂಬ ಮಹರ್ಷಿಗಳು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸಿ ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆಗಾಗಿ ಶಿವಗಣ ಹಾಗೂ ಭೂತ ಗಣಗಳನ್ನು ಪ್ರತಿಷ್ಠಾಪಿಸಿದ್ದಾರೆ. ದೇವಸ್ಥಾನದಲ್ಲಿರುವ ಅಷ್ಟು ಶಿವ ಗಣಗಳಿಗೆ ಹಾಗೂ ಭೂತ ಗಣಗಳಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಕತ್ತಲೆ ಗಿಂತ ಮುಂಚೆ ದೇವಸ್ಥಾನಕ್ಕೆ ತೆರಳಿ ಶಿವ ಗಣಗಳ ಹಾಗೂ ಭೂತ ಗಣಗಳ ದರ್ಶನವನ್ನು ಮಾಡಿಕೊಂಡು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ಸಂತಾನಭಾಗ್ಯ ಇಲ್ಲದವರು, ಕಂಕಣ ಭಾಗ್ಯ ಇಲ್ಲದವರು, ಉದ್ಯೋಗವಿಲ್ಲದವರು, ಕಾಯಿಲೆಯಿಂದ ನರಳುತ್ತಿರುವವರು ಬಂಧು ಹರಕೆಯನ್ನು ಮಾಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ. ಮೀನಾ ಸಂಕ್ರಮಣದಂದು ಮೂರು ದಿನಗಳ ಜಾತ್ರೆ ನಡೆಯುತ್ತದೆ. ಸಂತಾನ ಭಾಗ್ಯ ಮತ್ತು ವಿವಿಧ ರೀತಿಯ ಹಲವಾರುಹರಕೆಯನ್ನು ಹೊತ್ತುಕೊಂಡವರು ಕೆಂಡ ಸೇವೆಯನ್ನು ಹಮ್ಮಿಕೊಳ್ಳುತ್ತಾರೆ.ಇದರಿಂದ ಅವರಿಗೆ ಇಷ್ಟವಾದ ಫಲಗಳು ಪ್ರಾಪ್ತಿಯಾಗುತ್ತದೆ.