ಇಷ್ಟಪಟ್ಟವರು ನಿಮ್ಮ ಹತ್ತಿರ ಬರಬೇಕೆಂದರೆ ಈ ಮೂರು ಶಬ್ದವನ್ನು ಪ್ರಯೋಗಿಸಿ.

ಜ್ಯೋತಿಷ್ಯ

ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ಹಾಗೂ ಅವರನ್ನು ಒಲಿಸಿಕೊಳ್ಳಬೇಕು ಎಂದರೆ ಈ ತಂತ್ರವನ್ನು ಉಪಯೋಗಿಸುವುದರಿಂದ ಅವರನ್ನು ನಿಮ್ಮ ಕೈ ವಶ ಮಾಡಿಕೊಳ್ಳಬಹುದು. ಪ್ರೀತಿ ಮಾಡಿದವರನ್ನು ಒಂದಾಗಿಸುವುದಕ್ಕೆ ಈ ತಂತ್ರ ಉಪಯೋಗವಾಗುತ್ತದೆ. ಹಾಗಾದರೆ ಈ ತಂತ್ರವನ್ನು ಯಾವ ರೀತಿ ಪ್ರಯೋಗ ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಈ ತಂತ್ರವನ್ನು ರಾತ್ರಿಯ ಸಮಯದಲ್ಲಿ ಮಾಡಬೇಕು. ನಾವು ಹೇಳುವ ಈ ಮೂರು ಶಬ್ದವನ್ನು ರಾತ್ರಿವೇಳೆಯಲ್ಲಿ ಹೇಳಿದರೆ ಸಾಕು ನಿಮ್ಮ ಇಚ್ಛೆ ನೆರವೇರುತ್ತದೆ. ಈ ಮಂತ್ರವನ್ನು ಏಳು ಬಾರಿ ಹೇಳಬೇಕು, ಈ ಮಂತ್ರವನ್ನು ಹೇಳಬೇಕಾದರೆ ನೀವು ಯಾವ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಅವರ ಹೆಸರನ್ನು ಮನಸ್ಸಿನಲ್ಲಿಯೇ ಸ್ಮರಿಸಿಕೊಳ್ಳಬೇಕು. ಈ ರೀತಿಯಾಗಿ ಏಳು ದಿನ ಈ ಮಂತ್ರವನ್ನು ಜಪಿಸಿದರೆ ಸಾಕು ನೀವು ಅಂದುಕೊಂಡ ಕೆಲಸವು ಯಶಸ್ವಿಯಾಗುತ್ತದೆ.

ಈ ತಂತ್ರವನ್ನು ಸ್ತ್ರೀಯರು ಆಗಲಿ ಪುರುಷರು ಆಗಲಿ ಯಾರು ಬೇಕಾದರೂ ಮಾಡಬಹುದು. ಮೊದಲಿಗೆ ನೀವು ಯಾವ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಅವರನ್ನು ನೆನಪಿಸಿಕೊಳ್ಳಬೇಕು. ಆ ವ್ಯಕ್ತಿಯನ್ನು ನೆನಪಿಸಿಕೊಂಡು ನಂತರ ಮೂರು ಶಬ್ದದ ಮಂತ್ರವನ್ನು ಹೇಳಬೇಕು.

ಓಂ ನಮೋ ಭಗವತೇ ಕುರು ಕುರು ವಶಂ ಈ ಮೇಲಿನ ಮಂತ್ರವನ್ನು ಏಳು ಬಾರಿ ಏಳು ದಿನ ಹೇಳಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಹತ್ತಿರ ಬರುತ್ತಾರೆ. ಈ ಮೇಲಿನ ತಂತ್ರವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ ಒಳ್ಳೆಯ ಫಲವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *