ಮುಂಜಾನೆ ಎದ್ದ ತಕ್ಷಣ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಪಠಿಸಿದರೆ ಆ ದಿನ ಮಾಡುವಂತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

ಉಪಯುಕ್ತ ಮಾಹಿತಿ

ಎರಡಕ್ಷರ ಮಂತ್ರ ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ ಕೆಲವೊಂದು ಸಲ  ನಾವು ಮಾಡುವಂತಹ ಕೆಲಸ ಅರ್ಧಕ್ಕೆ ನಿಂತುಹೋಗುತ್ತದೆ ಮತ್ತು ವಿಭಿನ್ನ ರೀತಿಯ ಅನುಭವ ಆಗುತ್ತದೆ. ಇವುಗಳಿಂದ ಮುಕ್ತಿ ಪಡೆಯಬೇಕೆಂದರೆ ಮುಂಜಾನೆ ಎದ್ದ ತಕ್ಷಣ ಈ ಎರಡು ಶಬ್ದಗಳನ್ನು ಹೇಳಬೇಕು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ಮಹಾದೇವ ಮತ್ತು ಪಾರ್ವತಿ ತಮ್ಮ ಭಕ್ತರ ಮೇಲೆ ಯಾವಾಗಲೂ ನಿಗವನ್ನು ಇಟ್ಟಿರುತ್ತಾರೆ. ಇವರಿಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಖುಷಿಯಾಗುವ ರೀತಿ ನೀವು ನಡೆದುಕೊಂಡರೆ ನೀವು ಅಂದುಕೊಂಡಿದ್ದ ಕೆಲಸಗಳೆಲ್ಲ ಸರಾಗವಾಗಿ ನಡೆಯುತ್ತದೆ.

ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿದರೆ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಕಾಣಬಹುದು. ಮನೆಯಲ್ಲಿರುವ ಸ್ತ್ರೀಯರು ಈ ಮಂತ್ರ ಪಠನೆಯನ್ನು ಮುಂಜಾನೆ ಮಾಡಿದರೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ. ಮಂತ್ರವನ್ನು ಮನೆಯಲ್ಲಿರುವ ಯಾವ ಸದಸ್ಯ ಬೇಕಾದರೂ ಹೇಳಬಹುದು ಇದರಿಂದ ಮನೆ ಏಳಿಗೆ ಆಗುತ್ತದೆ ಹಾಗು ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣಬಹುದು.

ಮೊದಲಿಗೆ ಮುಂಜಾನೆ ಎದ್ದ ತಕ್ಷಣ ದೇವಾನುದೇವತೆಗಳ ಧ್ಯಾನವನ್ನು ಮಾಡಬೇಕು. ನಂತರ ಎರಡು ಕೈನ  ಅಂಗೈಯನ್ನು ನೋಡಿಕೊಳ್ಳುತ್ತಾ ಹೀಗೆ ಮಂತ್ರ ಪಟನೆ ಮಾಡಬೇಕು. ಓಂ ಜೂಂ ಸ.

ಲಘು ಮಹಾಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವನ್ನು ಪಟನೆ ಮಾಡುವುದರಿಂದ ನಿಮ್ಮ ಕುಂಡಲಿಯಲ್ಲಿ ಏನಾದರೂ ತೊಂದರೆ ಇದ್ದರೆ ಖಂಡಿತವಾಗಿ ಅವು ನಾಶ ಆಗುತ್ತದೆ.

ಕರಾಗ್ರೇ ವಸತೇ ಲಕ್ಷ್ಮಿ. ಕರಮಧ್ಯೇ ಸರಸ್ವತಿ. ಕರಮೂಲೆ ತು ಗೋವಿಂದ ಪ್ರಭಾತೆ ಕರದರ್ಶನಂ

ಮುಂಜಾನೆ ಎದ್ದ ತಕ್ಷಣ ಎರಡರಲ್ಲಿ ಯಾವುದಾದರೂ ಒಂದು ಮಂತ್ರವನ್ನು ಪಠಿಸಿದರೆ ಆ ದಿನ ಮಾಡುವಂತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *