ಈ 5 ಹೆಸರಿನ ಜೋಡಿಗಳು ಎಂದಿಗೂ ಜನ್ಮಪರ್ಯಂತ ಬೇರೆಯಾಗೊದಿಲ್ಲ.

ಜ್ಯೋತಿಷ್ಯ

ಈಗಿನ ಕಾಲದಲ್ಲಿ ನಿಜವಾದ ಪ್ರೀತಿ ಸಿಗುವುದು ಬಹಳ ಕಷ್ಟ ಎಂದು ಹೇಳಲಾಗುತ್ತದೆ, ಇದಕ್ಕೆ ಮುಖ್ಯ ಕಾರಣ ನಮ್ಮ ನೂತನವಾದ ಜೀವನಶೈಲಿ ಎಂದರೂ ಕೂಡ ತಪ್ಪಾಗಲಾರದು. ಹಾಗಾಗಿ ವಯಸ್ಸಿಗೆ ಬಂದ ಹುಡುಗ ಹುಡುಗಿ ಮದುವೆಯಾಗಬೇಕಾದರೆ ಎಷ್ಟು ಯೋಚನೆ ಮಾಡಿ ನಿರ್ಧರಿಸಬೇಕು ಎಂಬುದನ್ನು ಈಗಿನ ಕಾಲ ತಿಳಿಸುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳಿಂದ ಇಡೀ ಜೀವನ ಪೂರ್ತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಯಾವ ಹೆಸರಿನ ಜೋಡಿ ಕಡೆಯತನಕ ಚೆನ್ನಾಗಿರುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಹೆಚ್ ಹಾಗೂ ಜೆ ಹೆಸರಿನ ಜೋಡಿ ಈ ಹೆಸರಿನಿಂದ ಶುರುವಾಗುವ ಜೋಡಿಯ ನಡುವೆ ಪ್ರೀತಿಯ ಸಂಬಂಧವೂ ಚೆನ್ನಾಗಿರುತ್ತದೆ. ಈ ಜೋಡಿಯ ಮಧ್ಯೆ ತುಂಬಾ ಕಡಿಮೆ ಪ್ರಮಾಣದಲ್ಲಿ ಕಲಹಗಳು ಉಂಟಾಗುತ್ತದೆ ಎಂದರು ಸಹ ತಪ್ಪಾಗಲಾರದು. ಈ ಹೆಸರಿನ ಜೋಡಿಯ ನಡುವೆ ಹೊಂದಾಣಿಕೆಯೂ ತುಂಬಾ ಚೆನ್ನಾಗಿ ಇರುತ್ತದೆ. ಆದ್ದರಿಂದ ಇವರಿಬ್ಬರ ನಡುವಿನ ನಂಟು ಕಡೆಯತನಕ ಚೆನ್ನಾಗಿರುತ್ತದೆ.

ಎ ಹಾಗೂ ಎಸ್ ಹೆಸರಿನ ಜೋಡಿ ಈ ಹೆಸರಿನ ಜೋಡಿಗಳು ಸಹ ಜೀವನಪೂರ್ತಿ ಚೆನ್ನಾಗಿ ಇರುತ್ತಾರೆ. ಇವರಿಬ್ಬರ ನಡುವಿನ ಪ್ರೀತಿ ದಿನಕಳೆದಂತೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಈ ಜೋಡಿಯ ನಡುವೆ ನಂಬಿಕೆ ಎಂಬುದು ತುಂಬಾ ಚೆನ್ನಾಗಿರುತ್ತದೆ. ಈ ಹೆಸರಿನ ಜೋಡಿ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ಬೇರೆಯಾಗುವುದಿಲ್ಲ.

ಬಿ ಹಾಗೂ ಎಮ್ ಹೆಸರಿನ ಜೋಡಿ ಈ ಜೋಡಿಯ ನಡುವೆ ಮೋಸ ಎಂಬುದು ಇರುವುದೇ ಇಲ್ಲ, ಈ ಜೋಡಿಯ ನಡುವೆ ಹೊಂದಾಣಿಕೆಯೂ ತುಂಬಾ ಚೆನ್ನಾಗಿರುತ್ತದೆ. ಜೀವನಪೂರ್ತಿ ಹೇಗಿರಬೇಕು ಎಂಬುವುದಕ್ಕೆ ಈ ಜೋಡಿ ಉತ್ತಮ ಉದಾಹರಣೆ ಎಂದರೂ ತಪ್ಪಾಗಲಾರದು.

ಕೆ ಹಾಗೂ ಟಿ ಹೆಸರಿನ ಜೋಡಿ ಈ ಜೋಡಿಯ ನಡುವೆಯೂ ಪ್ರೀತಿ ಎಂಬುದು ಹೆಚ್ಚಾಗಿರುತ್ತದೆ, ಈ ಜೋಡಿ ಒಬ್ಬರಿಗೊಬ್ಬರು ಕಷ್ಟದ ಕಾಲದಲ್ಲಿ ಜೊತೆ ಜೊತೆಯಲ್ಲಿ ಇರುತ್ತಾರೆ.

ಆರ್ ಹಾಗೂ ಪಿ ಹೆಸರಿನ ಜೋಡಿ ಈ ಜೋಡಿಯನ್ನು ತುಂಬಾ ವಿಶೇಷವಾದ ಜೋಡಿ ಎಂದು ಕರೆಯಬಹುದು, ಈ ಜೋಡಿ ನಡುವೆ ಅನುಮಾನ ಎಂಬುದು ಯಾವುದೇ ಕಾರಣಕ್ಕೂ ಬರುವುದಿಲ್ಲ. ಯಾವುದೇ ರೀತಿಯ ಕಠಿಣ ಸಂದರ್ಭದಲ್ಲೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *