ಮನೆಯಲ್ಲಿ ದುಷ್ಟ ಶಕ್ತಿಯ ಪ್ರಭಾವ ಹೆಚ್ಚಿದ್ದರೆ ಹಾಗೂ ನಕಾರಾತ್ಮಕ ಶಕ್ತಿಯು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಬೀರಿರುವ ದುಷ್ಟ ಶಕ್ತಿಯ ಪ್ರಭಾವ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿಯ ಸಂಚಲನ ಪ್ರಾರಂಭವಾಗುತ್ತದೆ. ಹಾಗಾದರೆ ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗುವ ವಸ್ತುಗಳು ಯಾವುದು ಹಾಗೂ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ,ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ..ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.
ಮೊದಲಿಗೆ ಸ್ಟೀಲ್ ತಟ್ಟೆಯನ್ನು ತೆಗೆದುಕೊಂಡು ಅದರ ಜೊತೆಗೆ 4 ಒಣಮೆಣಸಿನಕಾಯಿ, 1 ನಿಂಬೆಹಣ್ಣು, ಸ್ವಲ್ಪ ಸುಣ್ಣ, 6 ಕರ್ಪೂರ , 6 ಲವಂಗ ಹಾಗೂ ಸ್ವಲ್ಪ ಬಿಸಿಯಾಗಿ ಮಾಡಿದ ಅನ್ನ, 1 ಲೋಟ ನೀರು, ಸ್ವಲ್ಪ ಉಪ್ಪು, ಅರಿಶಿಣದ ಪುಡಿಯನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸ್ಟೀಲ್ ತಟ್ಟೆಗೆ ನೀರನ್ನು ಹಾಕಬೇಕು ನಂತರ ಅರ್ಧ ಚಮಚ ಸುಣ್ಣವನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಸ್ವಲ್ಪ ಅರಿಶಿನದ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಬೇಕು. ನಂತರ ಆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸ್ಟೀಲ್ ತಟ್ಟೆಯ ಒಳಗೆ ಇರುವ ನೀರಿನ ಮೇಲೆ ಮಣ್ಣಿನ ತಟ್ಟೆಯನ್ನು ಇಡಬೇಕು. ಮಣ್ಣಿನ ತಟ್ಟೆಯ ಒಳಗೆ ಕರ್ಪೂರ ಹಾಗೂ ಲವಂಗವನ್ನು ಹಾಕಬೇಕು. ನಂತರ ಸ್ಟೀಲ್ ತಟ್ಟೆಯ ಸುತ್ತಲೂ ಒಂದು ಹಿಡಿ ಅನ್ನವನ್ನು ಹಾಕಬೇಕು. ಇದರ ಜೊತೆ ಒಣ ಮೆಣಸಿನಕಾಯಿಯನ್ನು ಸಹ ಸ್ಟೀಲ್ ತಟ್ಟೆಯ ಸುತ್ತಲೂ ಹಾಕಬೇಕು.
ಈ ರೀತಿಯ ಸಿದ್ಧತೆಗಳನ್ನು ಈಶಾನ್ಯದಿಕ್ಕಿನಲ್ಲಿ ಕುಳಿತುಕೊಂಡು ಮಾಡಬೇಕು. ನಂತರ ಮಣ್ಣಿನ ತಟ್ಟೆಯಲ್ಲಿರುವ ಕರ್ಪೂರವನ್ನು ಹಚ್ಚಬೇಕು. ಕರ್ಪೂರವನ್ನು ಹಚ್ಚಿದ ನಂತರ ಅದನ್ನು ತೆಗೆದುಕೊಂಡು ಮನೆಯ ಸುತ್ತ ಸುತ್ತಲು ಹೋಗಿ ಕೊನೆಗೆ ಮುಖ್ಯದ್ವಾರದ ಬಳಿ ಬರಬೇಕು. ನಂತರ ಹೊಸ್ತಿಲಿನ ಹತ್ತಿರ ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಎರಡು ಭಾಗಕ್ಕೂ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಿ ಮಧ್ಯದ ಭಾಗಕ್ಕೆ ಕುಂಕುಮವನ್ನು ಹಾಕಬೇಕು. ನಂತರ ನಿಂಬೆಹಣ್ಣನ್ನು ಎರಡು ತುದಿಯ ಹೊಸ್ತಿಲಿನ ಮೇಲೆ ಇಡಬೇಕು. ಕರ್ಪೂರವು ಸಂಪೂರ್ಣವಾಗಿ ಉರಿಯುವ ತನಕವೂ ಮುಖ್ಯದ್ವಾರದ ಬಳಿಯೇ ಇಟ್ಟಿರಬೇಕು. ನಂತರ ಯಾರೂ ತುಳಿಯದ ಜಾಗದಲ್ಲಿ ಹೋಗಿ ನೀರನ್ನು ಹಾಗೂ ಬಳಸಿದ ವಸ್ತುಗಳನ್ನು ಹಾಕಬೇಕು. ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನದಂದು ರಾತ್ರಿಯ ಸಮಯದಲ್ಲಿ ಮಾಡಬೇಕು ಹಾಗೂ ಹಗಲಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದು.
ಈ ರೀತಿ ಮಾಡುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕ್ರಮೇಣ ಕಡಿಮೆಯಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯು ಸಂಚಲನವಾಗಲು ಪ್ರಾರಂಭವಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಹಾಗೂ ಏಳಿಗೆಯನ್ನು ಸ್ವತಃ ನೀವೇ ಕಾಣಬಹುದು.