ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ

ಜ್ಯೋತಿಷ್ಯ

ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ ಪ್ರಾಚೀನ ಕಾಲದ ನಿಯಮಗಳ ಅನುಸಾರವಾಗಿ ಸಂಬಂಧಗಳಿಂದ ಪರಿವಾರ ಮತ್ತು ವಂಶದ ವೃದ್ಧಿ, ಸ್ನೇಹದಲ್ಲಿ ಲಾಭ, ಒಡನಾಟದ ಸಂತೋಷವಾಗಲಿ, ದೀರ್ಘಾಯಸ್ಸು, ಶಾರೀರಿಕ ಹಾಗೂ ಮಾನಸಿಕ ಸಂತೋಷವನ್ನು ಪಡೆಯಬಹುದು.

ಶಾಸ್ತ್ರಗಳ ಅನುಸಾರವಾಗಿ ಕೆಲವು ದಿನಗಳು ಈ ರೀತಿಯು ಸಹ ಇರುತ್ತದೆ. ಇಂತಹ ದಿನಗಳಲ್ಲಿ ಗಂಡ-ಹೆಂಡತಿಗೆ ಯಾವುದೇ ರೀತಿಯ ಶಾರೀರಿಕ ಸಂಬಂಧವನ್ನು ಮಾಡಬಾರದು. ಯಾವ ದಿನವೆಂದರೆ ಅಮಾವಾಸ್ಯೆ, ಹುಣ್ಣಿಮೆ, ಚತುರ್ಥಿ, ಅಷ್ಟಮಿ, ಸಂಕ್ರಾಂತಿ, ನವರಾತ್ರಿ, ಶ್ರಾವಣ ಮಾಸ ಇತ್ಯಾದಿ. ಈ ನಿಯಮವನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ಶ್ರೀ-ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ದೈ-ವಜ್ಞ ಪ್ರಧಾನ-ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ-ಅನುಮಾನ ಹಾಗೂ ಆತಂಕ-ಗಳನ್ನು ಅಳಿಸ-ಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀ-ಕರಣ, ದಿಗ್ಭಂ-ಧನ, ಸ್ತಂ-ಭನ, ವುಚ್ಛಾಟನೆ-ಯಂತಹ ಸಮಸ್ಯೆ-ಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ರಾತ್ರಿಯ ಮೊದಲ ಭಾಗವು ಸಂಬಂಧಕ್ಕಾಗಿ ಒಳ್ಳೆಯ ಸಮಯವಾಗಿರುತ್ತದೆ. ಇಂಥ ಸಮಯದಲ್ಲಿ ಕಾರ್ಯ ಮಾಡಿ ಹುಟ್ಟುವ ಮಗು ಯಾವ ರೀತಿ ಪ್ರಾಪ್ತಿಯಾಗುತ್ತದೆ ಎಂದರೆ ಧಾರ್ಮಿಕ, ಸಾತ್ವಿಕ ಸಂಸ್ಕೃತಿಯವರು, ತಂದೆ ತಾಯಿ ಮೇಲೆ ಪ್ರೀತಿ ಇರುವವರು, ಧರ್ಮದ ಕಾರ್ಯಗಳನ್ನು ಮಾಡುವಂಥವರಾಗಿರುತ್ತಾರೆ. ಶಿವನ ಆಶೀರ್ವಾದ ವಿರುವ ಈ ಸಂತಾನವು ಆಯಸ್ಸು ಮತ್ತು ಒಳ್ಳೆಯ ಭಾಗ್ಯವನ್ನು ಹೊಂದಿರುತ್ತಾರೆ. ರಾತ್ರಿ ಎರಡನೇ ಭಾಗದಲ್ಲಿ ಸಂಭೋಗವನ್ನು ಮಾಡಿ ಹುಟ್ಟಿದ ಮಗು ರಕ್ಕಸ ಗುಣವನ್ನು ಹೊಂದಿರುತ್ತದೆ. ಆದ್ದರಿಂದ ಗಂಡ-ಹೆಂಡತಿಯರು ಮೊದಲ ಭಾಗದಲ್ಲಿ ಸಂಬಂಧವನ್ನು ಮಾಡುವುದು ಉತ್ತಮ.

ಮಹಿಳೆಯರಿಗೆ ಋತುಚಕ್ರ ನಡೆಯುತ್ತಿರುವಾಗ ಸಂಬಂಧವನ್ನು ಮಾಡಬಾರದು. ಒಂದು ವೇಳೆ ಸಂಬಂಧವನ್ನು ಮಾಡಿದರೆ ಕಾರ್ಯಕ್ಕಿಂತ ಮೊದಲು ಹಾಗೂ ಮುಗಿದಮೇಲೆ ಸ್ನಾನವನ್ನು ಮಾಡಿದರೆ ಉತ್ತಮ. ಪ್ರೀತಿ ಇಲ್ಲದಿದ್ದಾಗ,ಸ್ನೇಹ ಇಲ್ಲದಿದ್ದಾಗ,ಕಾಮದ ಇಚ್ಛೆ ಇಲ್ಲದಿದ್ದಾಗ, ದುಃಖವಿದ್ದಾಗ ಸಂಬೋಗಗಳನ್ನು ಮಾಡಬಾರದು. ಗರ್ಭದ ಕಾಲದಲ್ಲಿ ಸಂಬಂಧವನ್ನು ಮಾಡಬಾರದು. ಒಂದು ವೇಳೆ ಮಾಡಿದರೆ ಹುಟ್ಟುವ ಮಗು ರೋಗಗಳನ್ನು ಅಂಟಿಕೊಂಡು ಹುಟ್ಟುತ್ತದೆ. ಪವಿತ್ರವಾದ ಮರಗಳ ಕೆಳಗೆ, ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನಗಳಲ್ಲಿ, ಸ್ಮಶಾನಗಳಲ್ಲಿ, ಚಿಕಿತ್ಸಾಲಯಗಳಲ್ಲಿ, ಮಂದಿರಗಳು ಇರುವಂತಹ ಜಾಗದಲ್ಲಿ ಸಂಬಂಧವನ್ನು ಮಾಡಬಾರದು. ಒಂದು ವೇಳೆ ಈ ಸ್ಥಳಗಳಲ್ಲಿ ಸಂಬಂಧವನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿ-ನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸು-ವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕ-ಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ-ಬಹುದು ಏಷ್ಟೇ ಪೂಜೆ-ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿ-ದಿಲ್ಲವೇ ನಿಮ್ಮ ಯಾವು-ದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *