ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ

ಜ್ಯೋತಿಷ್ಯ

ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ ಜಾತಕ ಇದ್ದ ಮೇಲೆ ಜಾತಕದಲ್ಲಿ ಶನಿದೋಷ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಶನಿದೇವರ ದೃಷ್ಟಿಕೋನ ಒಬ್ಬ ವ್ಯಕ್ತಿಯ ಮೇಲೆ ಬಿದ್ದರೆ ಅಪಘಾತ ಆಗುವಂತದ್ದು, ಮಾನಸಿಕವಾಗಿ, ಆರ್ಥಿಕವಾಗಿ ನೊಂದು ಜೀವನದಲ್ಲಿ ತೊಂದರೆ ಆಗುವಂಥದ್ದು, ಅನಾರೋಗ್ಯ ಪೀಡಿತರಾಗುವಂಥದ್ದು ಅಥವಾ ಒಂದು ವೇಳೆ ಶನಿದೇವರು ನೀಚ ಸ್ಥಾನದಲ್ಲಿದ್ದರೆ ಅಥವಾ ಕ್ರೂರವಾಗಿದ್ದರೆ ವ್ಯಕ್ತಿಗೆ ಹುಚ್ಚು ಹಿಡಿಯುವಂಥದ್ದು ಹಾಗೂ ರೋಗ ಪೀಡಿತನಾಗಿ ಕುಷ್ಟರೋಗ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ ಶನಿ ದೋಷ ನಿವಾರಣೆಗೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವುಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9663953892.

ಶನಿ ದೋಷ ನಿವಾರಣೆಗೆ ಮನೆಯ ಹತ್ತಿರ ಇರುವ ಶನಿಮಾತ್ಮ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ಅಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಶನಿದೇವರ ಅಭಿಷೇಕಕ್ಕೆ ಕೊಡುವುದರಿಂದ ಶನಿದೋಷ ನಿವಾರಣೆ ಆಗುತ್ತದೆ. ಈ ಚಿಕ್ಕ ಕೆಲಸವನ್ನು ನೀವು 5 ಶನಿವಾರ ಅಥವಾ 9 ಶನಿವಾರ ಅಥವಾ 18 ಶನಿವಾರ ಮಾಡಬೇಕು. ಇದರಿಂದ ಪ್ರತಿ ವಾರವೂ ಒಂದೊಂದು ಶುಭಫಲ ಲಬಿಸುತ್ತ ಹೋಗುತ್ತದೆ. ಶನಿ ದೇವರು ತಮ್ಮ ಕಾರ್ಯದ ಹಾಗೂ ವ್ಯವಸ್ಥೆಯ ಬಗ್ಗೆ ತುಂಬಾ ಹಿಡಿತವನ್ನು ಹಿಡಿದುಕೊಂಡಿರುವವರು. ಶನಿ ದೋಷ ಜಾಸ್ತಿಯಾಗಿದೆ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬೇಕೆಂದರೆ ಶನಿದೇವರ ಯಂತ್ರವನ್ನು ಧಾರಣೆ ಮಾಡುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮೂಲ ಮುಖ್ಯ ಪ್ರಾಣ ಯಂತ್ರವಿದೆ. ಈ ಮುಖ್ಯಪ್ರಾಣ ಯಂತ್ರವನ್ನು ದೋಷವಿರುವ ವ್ಯಕ್ತಿಗಳ ಹೆಸರಿನ ಮೇಲೆ ಬ್ರಾಹ್ಮಿ ಮುಹೂರ್ತದಲ್ಲಿ ದಿಗ್ಬಂಧನ ಮಾಡಿ ಮೂಲ ಜಪಗಳಿಂದ ಅನುಷ್ಠಾನ ಮಾಡಿ ಪೂರ್ಣಹುತಿಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ ಶನಿ ದೋಷ ಇರುವ ವ್ಯಕ್ತಿಯ ಹೆಸರಿಗೆ ಮಾಡಲಾಗುತ್ತದೆ ಹಾಗೂ ಈ ಯಂತ್ರವನ್ನು ವ್ಯಕ್ತಿಯು ಸೊಂಟದಲ್ಲಿ ಧಾರಣೆ ಮಾಡುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಯಂತ್ರವನ್ನು ಧಾರಣೆ ಮಾಡಿದ ನಂತರ ಪ್ರತಿ ಶನಿವಾರ ಮುಂಜಾನೆ ಶನಿದೇವರ ಹಾಗೂ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಬೇಕು ಹಾಗೂ ಎಳ್ಳನ್ನು ಹಾಗೂ ಕಪ್ಪು ಬಟ್ಟೆಯನ್ನು ದಾನವಾಗಿ ನೀಡಬೇಕು.

ಹಾಗೆಯೇ ಕುಷ್ಟರೋಗಿಗಳಿಗೆ ಬೆಲ್ಲ,ಬಾಳೆಹಣ್ಣು ಮತ್ತು ಚಪಾತಿ ಕೊಡುವುದರಿಂದ ಶನಿದೋಷ ಬಹಳ ಬೇಗ ನಿವಾರಣೆಯಾಗುತ್ತದೆ. ಯಂತ್ರವನ್ನು ಧಾರಣೆ ಮಾಡಿದ ನಂತರ ದಂಪತಿಗಳು ಶನಿವಾರದ ದಿನ ಸ್ವಲ್ಪ ದೂರ ಇರಬೇಕಾಗುತ್ತದೆ. ಈ ರೀತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಶನಿ ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *