ಈ ತಪ್ಪುಗಳನ್ನು ಮಾಡಿದರೆ ಕಷ್ಟಪಟ್ಟು ದುಡಿದ ಹಣವೆಲ್ಲ ನೀರಿನಂತೆ ಖರ್ಚಾಗುತ್ತದೆ.

ಜ್ಯೋತಿಷ್ಯ

ಬದುಕು ಎಂದರೆ ಕಷ್ಟಗಳ ಮಾಲೆಯನ್ನು ಹಾಕಿಕೊಂಡು ಸಾಗುವುದು. ಕೆಲವೊಂದು ಸಲ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ನಾವು ಅದಕ್ಕಾಗಿ ದೇವರಿಗೆ ಪೂಜೆಯನ್ನು ಮಾಡಿಸುತ್ತೇವೆ ಮತ್ತು ದೇವರಿಗೆ ಹರಕೆಯನ್ನು ಸಹ ಹೊತ್ತುಕೊಳ್ಳುತ್ತೇವೆ. ಇಷ್ಟಾದರೂ ಕೆಲವೊಂದು ಸಲ ಕಷ್ಟಗಳು ನಮ್ಮಿಂದ ದೂರ ಆಗುವುದಿಲ್ಲ. ಹಣ ಎಂಬುದು ನೀರು ಹರಿದಂತೆ ಖರ್ಚು ಆಗುತ್ತಿರುತ್ತದೆ. ಹಣಕಾಸಿನ ಸಮಸ್ಯೆ ದೂರವಾಗ ಬೇಕೆಂದರೆ ಈ ಉಪಾಯವನ್ನು ಮಾಡಬೇಕಾಗುತ್ತದೆ. ಹಾಗಾದರೆ ಯಾವುದು ಆ ಉಪಾಯ ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ಎಷ್ಟೇ ಕಷ್ಟಪಟ್ಟು ದುಡಿದರೂ ಹಣವು ಖರ್ಚಾಗುತ್ತಿದೆ, ಕೈಯಲ್ಲಿ ಹಣವು ನಿಲ್ಲುತ್ತಿಲ್ಲ ಎಂದರೆ ನೀವು ಮಾಡುವ ಸಣ್ಣಪುಟ್ಟ ತಪ್ಪುಗಳು ಕಾರಣವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಧನ ಸಂಪತ್ತಿನ ದೇವತೆ ಲಕ್ಷ್ಮಿ. ಹಾಗಾಗಿ ಲಕ್ಷ್ಮಿಯ ಆರಾಧನೆಯನ್ನು ವ್ಯಾಪಾರ, ವ್ಯವಹಾರ, ಉದ್ಯೋಗ ಮಾಡುವ ಸ್ಥಳದಲ್ಲಿ ಲಕ್ಷ್ಮೀದೇವಿಯ ಚಿತ್ರವನ್ನು ಇಟ್ಟು ಭಕ್ತಿಯಿಂದ ಸ್ಮರಿಸಬೇಕು. ಸಾಯಂಕಾಲದ ಸಮಯದಲ್ಲಿ ಯಾವುದೇ ಕಾರಣಕ್ಕೂ ಅರಿಶಿಣ,ಕುಂಕುಮ, ಹಾಲು, ಜೇನುತುಪ್ಪ,ಕನ್ನಡಿ, ಸಕ್ಕರೆ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಕೊಡಬಾರದು. ಯಾಕೆಂದರೆ ಈ ಎಲ್ಲಾ ವಸ್ತುಗಳ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ. ಆದ್ದರಿಂದ ಈ ವಸ್ತುಗಳನ್ನು ಸಂಜೆ ವೇಳೆಯಲ್ಲಿ ಕೊಟ್ಟರೆ ದರಿದ್ರತನ ಎಂಬುದು ನಿಮ್ಮ ಜೀವನದಲ್ಲಿ ಶುರುವಾಗುತ್ತದೆ. ಅಮಾವಾಸ್ಯೆ ದಿನ ಈ ವಸ್ತುಗಳನ್ನು ಬೇರೆಯವರಿಗೆ ನೀಡುವುದರಿಂದ ನಿಮ್ಮ ಜೀವನದಲ್ಲಿ ಇದ್ದ ಅದೃಷ್ಟವು ಅವರ ಪಾಲಾಗುತ್ತದೆ.

ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ದಿನ ಲಕ್ಷ್ಮೀದೇವಿಗೆ ವಿಶೇಷ ಪೂಜೆಯನ್ನು ಮಾಡುವುದರಿಂದ ಕೆಲವೊಂದು ಶುಭಫಲಗಳು ಲಭಿಸುತ್ತವೆ. ಲಕ್ಷ್ಮೀ ದೇವಿಗೆ ಪ್ರಿಯವಾದ ಕಮಲದ ಹೂವನ್ನು ಮುಡಿಸಿ ಸಕ್ಕರೆಯಿಂದ ನೈವೇದ್ಯಯನ್ನು ಮಾಡಿದರೆ ಲಕ್ಷ್ಮೀದೇವಿ ಸಂತೃಪ್ತರಾಗುತ್ತಾರೆ. ಇದರ ಜೊತೆಗೆ 5 ಜನ ಹೆಂಗಸರಿಗೆ ಅರಿಶಿನ-ಕುಂಕುಮವನ್ನು ಕೊಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಕ್ಕಂತೆ ಆಗುತ್ತದೆ. ಮನೆಯಲ್ಲಿ ವೀಳ್ಯದೆಲೆ ಇದ್ದರೆ ಅದು ಒಣಗಿ ಹೋಗದಂತೆ ನೋಡಿಕೊಳ್ಳಬೇಕು. ಲಕ್ಷ್ಮೀದೇವಿಯ ರೂಪವಾಗಿರುವ ನಾಣ್ಯಗಳು, ಹಣವನ್ನು ಕಾಲಿಗೆ ತಾಗದಂತೆ ಇಟ್ಟುಕೊಳ್ಳಬೇಕು. ಬಂಗಾರವನ್ನು ಲಕ್ಷ್ಮಿಕಟಾಕ್ಷ ಎನ್ನುವುದರಿಂದ ಬಂಗಾರದ ವಸ್ತುವನ್ನು ಸೊಂಟದ ಮೇಲೆ ಧರಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬಂಗಾರದ ಕಾಲ್ಗೆಜ್ಜೆ ಹಾಕಿಕೊಳ್ಳಬಾರದು. ಯಾರು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಮಾನ ಮಾಡುತ್ತಾರೋ ಅಲ್ಲಿ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಆದ್ದರಿಂದ ಈ ವಿಚಾರಗಳನ್ನು ಅರಿತುಕೊಂಡು ಜೀವನ ನಡೆಸಿದರೆ ಸುಖ-ಶಾಂತಿ-ನೆಮ್ಮದಿ ಎಂಬುದು ನಿಮ್ಮ ಸ್ವತ್ತಾಗುತ್ತದೆ.

Leave a Reply

Your email address will not be published. Required fields are marked *