ಸರ್ಪದೋಷವಿದ್ದರೆ ಹೀಗೆ ಸರಳವಾಗಿ ಪರಿಹಾರ ಮಾಡಿಕೊಳ್ಳಿ.

ಜ್ಯೋತಿಷ್ಯ

ನಾಗಮಂಗಲದ ಯೋಗ ನರಸಿಂಹಸ್ವಾಮಿ ದೇವಾಲಯ ನಾಗಮಂಗಲದಲ್ಲಿ ನಿರ್ಮಿಸಿದ ಮೊಟ್ಟಮೊದಲ ದೇವಾಲಯ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ದೇವಸ್ಥಾನವನ್ನು ನರಸಿಂಹ ನಾಯಕ ಎಂಬ ಪಾಳೇಗಾರರು ಕಟ್ಟಿಸಿದ್ದಾರೆ. ಒಮ್ಮೆ ನರಸಿಂಹ ನಾಯಕರಿಗೆ ಕನಸಿನಲ್ಲಿ ಬಂದು ಕಾಣುವ ನರಸಿಂಹ ದೇವರು ಕಾಡಿನ ಮಧ್ಯದ ಭಾಗದಲ್ಲಿ ಒಂದು ಹುತ್ತದಲ್ಲಿ ಇರುವ ನನಗೆ ದೇವಾಲಯವನ್ನು ನಿರ್ಮಿಸುವಂತೆ ನರಸಿಂಹ ನಾಯಕ ಅವರಿಗೆ ಕನಸಿನಲ್ಲಿ ಬಂದು ಆಜ್ಞೆಯನ್ನು ಹೊರಡಿಸುತ್ತಾರೆ. ಆಗ ಕನಸಿನಲ್ಲಿ ಬಂದ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಅವರಿಗೆ ಹಲವಾರು ಹುತ್ತಗಳು ಕಾಣುತ್ತವೆ ಇದರಿಂದ ಬೇಸರಗೊಂಡ ನರಸಿಂಹ ನಾಯಕರಿಗೆ ಯಾವ ಹುತ್ತದಲ್ಲಿ ವಿಗ್ರಹ ಇದೆ ಎಂಬುದು ತಿಳಿಯುವುದಿಲ್ಲ. ಆ ಸಮಯದಲ್ಲಿ ಏನು ಮಾಡಬೇಕೆಂದು ಯೋಚನೆ ಮಾಡುತ್ತಿರುವಾಗ ಅಲ್ಲಿರುವ ಒಂದು ಹುತ್ತದ ಮೇಲೆ 30 ಅಡಿ ಉದ್ದದ ಹಂಗರ ಮರ ಬೆಳೆದಿರುತ್ತದೆ ಆಗ ಅವರಿಗೆ ಆ ಹುತ್ತದಲ್ಲಿ ಇರಬಹುದೆಂದು ಸಂಶಯ ಬಂದು ಅಲುಗಾಡಿಸಿ ನೋಡಿದಾಗ ಯೋಗ ನರಸಿಂಹ ಸ್ವಾಮಿ ವಿಗ್ರಹ ಕಾಣುತ್ತದೆ.

ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪುರಾತನಜ್ಯೋತಿಷ್ಯ ಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊ ಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

ಯೋಗ ನರಸಿಂಹ ಸ್ವಾಮಿ ವಿಗ್ರಹ ಸಿಕ್ಕ ನಂತರ ಅದನ್ನು ಎಲ್ಲಿ ಪ್ರತಿಷ್ಠಾಪಿಸಬೇಕು ಎಂದು ಯೋಚನೆ ಮಾಡುತ್ತಿರುವಾಗ ಅಲ್ಲಿ ಬಂದ ಒಂದು ನಾಗಸರ್ಪ ಎಲ್ಲಿ ಪ್ರತಿಷ್ಠಾಪಿಸಬೇಕು ಎಂದು ನರಸಿಂಹ ನಾಯಕರಿಗೆ ದಾರಿಯನ್ನು ತೋರಿಸುತ್ತಾ ಹೋಗುತ್ತದೆ. ಕೊನೆಗೆ ನಾಗಮಂಗಲದಲ್ಲಿ ಇರುವ ಒಂದು ಹುತ್ತದ ಮುಂದೆ ಮಂಡಲಕಾರದಲ್ಲಿ ಮಲಗಿಕೊಂಡು ಈ ಜಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಿಳಿಸುತ್ತದೆ. ನಂತರ ಆ ಸ್ಥಳದಲ್ಲಿಯೇ ನರಸಿಂಹ ನಾಯಕರು ಯೋಗಾನರಸಿಂಹ ಸ್ವಾಮಿ ದೇವರ ವಿಗ್ರಹವನ್ನು ಪ್ರತಿಷ್ಠಾಪನೆಯನ್ನು ಮಾಡಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ. ನಾಗರಹಾವು ಯೋಗನರಸಿಂಹಸ್ವಾಮಿ ದೇವರಿಗೆ ಪ್ರತಿಷ್ಠಾಪನೆ ಮಾಡಲು ಸ್ಥಳವನ್ನು ತೋರಿಸಿದ್ದರಿಂದ ನಾಗಮಂಡಲ ಎಂಬ ಹೆಸರು ಬಂದಿತು ಆನಂತರ ನಾಗಮಂಗಲ ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

ಒಂದುವೇಳೆ ಈ ದೇವಸ್ಥಾನದಲ್ಲಿ ಯಾವುದಾದರೂ ಲೋಪದೋಷಗಳು ಕಂಡು ಬಂದರೆ ಹಾವುಗಳು ಸಂಚಲನ ಮಾಡಲು ಪ್ರಾರಂಭ ಮಾಡುತ್ತವೆ. ಯೋಗಾನರಸಿಂಹ ಸ್ವಾಮಿ ದೇವರ ವಿಗ್ರಹ ಸಿಕ್ಕ ಕಾಡಿನಲ್ಲಿ ದೊರೆತ 30 ಅಡಿ ಉದ್ದದ ಹಂಗರ ಮರವನ್ನು ಇಂದಿಗೂ ದೇವಸ್ಥಾನದಲ್ಲಿ ಜೋಪಾನವಾಗಿ ಇಡಲಾಗಿದೆ. ಈ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮಾಡಿಸಿದರೆ ಸಕಲ ಸರ್ಪದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ದೇವಾಲಯದಲ್ಲಿ ಸರ್ಪ ಸಂಸ್ಕಾರ,ಆಶ್ಲೇಷ ಬಲಿ, ರಾಹು ದೋಷ ನಿವಾರಣೆಗಾಗಿ ಭಕ್ತರು ಪೂಜೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ.