ಅಷ್ಟಲಕ್ಷ್ಮಿ ದೀಪವನ್ನು ಹಚ್ಚುವುದರಿಂದ ಸಿಗುವ ಪ್ರಯೋಜನಗಳು ತಿಳಿದಿದೆಯೇ.

ಜ್ಯೋತಿಷ್ಯ

ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ಪೂಜೆಯನ್ನು ಮಾಡುತ್ತೇವೆ,ಅಭಿಷೇಕವನ್ನು ಮಾಡುತ್ತೇವೆ, ನೈವೇದ್ಯವನ್ನು ಇಟ್ಟು ಪೂಜೆ ಮಾಡುತ್ತೇವೆ. ಇಷ್ಟೆಲ್ಲಾ ಪೂಜೆಯನ್ನು ಮಾಡಿದರು ಕಷ್ಟಗಳು ದೂರವಾಗುತ್ತಿಲ್ಲ, ಇಷ್ಟಾರ್ಥಗಳು ಸಿದ್ದಿಯಾಗುತ್ತಿಲ್ಲ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ ಎಂಬುದು ಕೆಲವರ ಅನಿಸಿಕೆಯಾಗಿರುತ್ತದೆ. ಹೀಗಿರುವಾಗ ಮೊದಲು ಆ ಮನಸ್ಥಿಥಿಯಿಂದ ಹೊರಬರಬೇಕು, ಆ ಮನಸ್ಥಿಥಿಯಿಂದ ಹೊರಬರಬೇಕಾದರೆ ದೈವ ಜಪವನ್ನು ಮಾಡಬೇಕು ಅಥವಾ ನಿಮ್ಮ ಇಷ್ಟವಾದ ದೇವರ ಸನ್ನಿಧಿಗೆ ಹೋಗಿ ಮಂತ್ರ ಸಿದ್ಧಿಯನ್ನು ಮಾಡಬೇಕು. ಒಂದು ವೇಳೆ ಈ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಮಾಡುವ ಈ ಸರಳ ಪೂಜೆಯಿಂದ ಪರಿಹಾರವನ್ನು ಮಾಡಿಕೊಳ್ಳಬಹುದು. ಹಾಗಾದರೆ ಆ ಪೂಜೆ ಯಾವುದು ಅದನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹಈ ಕೂಡಲೇ ಕರೆ ಮಾಡಿರಿ 9663953892.

ಈ ಪೂಜೆಯನ್ನು ಮನೆಯ ಗೃಹಲಕ್ಷ್ಮಿಯಾದ ಹೆಣ್ಣುಮಕ್ಕಳು ಮಾಡಿದರೆ ಮನೆ ಯಜಮಾನನಿಗೆ, ಮಕ್ಕಳಿಗೆ ಹಾಗೂ ಮನೆಗೆ ಎಲ್ಲಾ ರೂಪದಲ್ಲಿ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ದೀಪವನ್ನು ಪ್ರತಿಯೊಬ್ಬರ ಮನೆಯಲ್ಲೂ ಹಚ್ಚಿ ಪೂಜಿಸುತ್ತಾರೆ. ಹಿತ್ತಾಳೆ ಹಾಗೂ ತಾಮ್ರದಲ್ಲಿ ಇರುವಂತಹ ದೀಪದಲ್ಲಿ ಅಷ್ಟಲಕ್ಷ್ಮಿಯರು ಇರಬೇಕು ಅದರ ಜೊತೆಗೆ ಪ್ರಭಾವಳಿ ಹಾಗೂ ದೀಪವು ಕಮಲ ಕೃತಿಯಲ್ಲಿ ಬಂದಿರಬೇಕು. ಈ ದೀಪವನ್ನು ತುಪ್ಪದಿಂದ ಹಚ್ಚಬೇಕು.

ಒಂದು ತಾಮ್ರದ ಅಥವಾ ಹಿತ್ತಾಳೆಯ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಬೊಗಸೆಯಷ್ಟು ಅಕ್ಕಿಯನ್ನು ಹಾಕಿ ಅದರ ಮೇಲೆ ಅಷ್ಟಲಕ್ಷ್ಮಿ ದೀಪವನ್ನು ಇಡಬೇಕು. ದೀಪವನ್ನು ಇಟ್ಟ ನಂತರ ಮೊದಲಿಗೆ ಅರಿಶಿನ-ಕುಂಕುಮ,ಗಂಧದ ಕಡ್ಡಿ ಇಂದ ಪೂಜೆ ಮಾಡಬೇಕು.ಪೂಜೆಯನ್ನು ಮಾಡಿದ ನಂತರ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಲಕ್ಷ್ಮೀದೇವಿಯ ಮೂಲ ಮಂತ್ರವನ್ನು ಜಪಿಸಬೇಕು. ಓಂ ಹ್ರೀಂ ಶ್ರೀಂ ಕ್ಲೀಮ್ ಆಯ್ಮ ಸಾಮ್ ಮಹಾಲಕ್ಷ್ಮಿ ಸ್ವಾಹ.

ಈ ಮಂತ್ರಕ್ಕೂ ಹಾಗೂ ಅಷ್ಟ ದೀಪಕ್ಕೂ ವಿಶೇಷವಾದ ನಂಟಿದೆ. ಏಕೆಂದರೆ ಇದರಿಂದ ನಿಮ್ಮ ದರಿದ್ರತನ ದೂರವಾಗುತ್ತದೆ, ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಮನೆಯ ಯಜಮಾನರು, ಮನೆಯಲ್ಲಿರುವ ಮಕ್ಕಳು ಹಾಗೂ ಮನೆಯಲ್ಲಿರುವ ಸಂಕಷ್ಟಗಳು ದೂರವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಆಶೀರ್ವಾದ ದೊರಕುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು ಮತ್ತು ಹಂತಹಂತವಾಗಿ ನಿಮ್ಮ ಜೀವನದಲ್ಲಿ ಆಗುವ ಏಳಿಗೆಯನ್ನು ಕೂಡ ಕಾಣಬಹುದು. ಈ ದೀಪವನ್ನು ಹಚ್ಚಿದ ನಂತರ ಮೇಲಿನ ಮಂತ್ರವನ್ನು 48 ಬಾರಿ ಮುಂಜಾನೆ ಹಾಗೂ ಸಾಯಂಕಾಲ ಪಠಿಸಬೇಕು. ಈ ಪೂಜೆಯನ್ನು 21 ದಿನ ,48 ದಿನ ಅಥವಾ108 ದಿನ ಮಾಡಬಹುದು. ಈ ರೀತಿ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

Leave a Reply

Your email address will not be published. Required fields are marked *