ತಲೆ ಕೂದಲಿಂದ ನಿಮಗೆ ಗೊತ್ತಿಲ್ಲದೇ ಆಗುವ ತಪ್ಪುಗಳ ಬಗ್ಗೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನ ಶರೀರದಲ್ಲಿರುವ ಒಂದೊಂದು ಅಂಗಕ್ಕೂ ಒಂದೊಂದು ವಿಶಿಷ್ಟವಿದೆ. ಕೆಲವೊಂದು ವಿಚಾರದಲ್ಲಿ ಅಡಿಯಿಂದ ಮುಡಿಯವರೆಗೂ ಆಚಾರ-ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಪುರುಷರು ಕೂದಲನ್ನು ಕಟ್ ಮಾಡಿಸಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಈಗ ಸ್ತ್ರೀಯರು ಕೂಡ ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಕೂದಲನ್ನು ಕತ್ತರಿಸಿ ಕೊಳ್ಳುವುದಕ್ಕೂ ದಿನ, ಸಮಯ ಎಂಬುದು ಇದೆ. ಆದ್ದರಿಂದ ಯಾರಾದರೂ ಅದನ್ನು ಮೀರಿ ನಡೆದರೆ ಅನವಶ್ಯಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಕೂದಲನ್ನು ಕತ್ತರಿಸುವುದಕ್ಕೆ ಇಂತಹದ್ದೇ ದಿನ ಮಾಡಿಸಬೇಕು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಆದ್ದರಿಂದ ಅಶುಭ ದಿನ, ಅಮಾವಾಸ್ಯೆ ದಿನ, ಹುಣ್ಣಿಮೆಯ ದಿನ ಕೂದಲನ್ನು ಕಟ್ ಮಾಡಿಸಬಾರದು. ಹಾಗೆಯೇ ಮಧ್ಯಾಹ್ನದ ವೇಳೆಯಲ್ಲಿ, ಸಾಯಂಕಾಲ ಹಾಗೂ ರಾತ್ರಿವೇಳೆಯಲ್ಲಿ ಕೂದಲು ಕಟ್ ಮಾಡುವುದು ಉತ್ತಮವಲ್ಲ. ಯಾಕೆಂದರೆ ಈ ಸಮಯದಲ್ಲಿ ವಾಯುಮಂಡಲದಲ್ಲಿ ದುಷ್ಟ ಶಕ್ತಿಯ ಪ್ರಭಾವ ಹೆಚ್ಚು ಇರುತ್ತದೆ. ಅಮಾವಾಸ್ಯೆ, ಹುಣ್ಣಿಮೆ ದಿನ ಕೂದಲನ್ನು ಕಟ್ ಮಾಡಿದ್ದೆ ಆದಲ್ಲಿ ಕೂದಲನ್ನು ಕತ್ತರಿಸಿದ ಜಾಗದಿಂದಲೇ ದುಷ್ಟಶಕ್ತಿಯು ತಮ್ಮ ಪ್ರಭಾವವನ್ನು ಬೀರಲು ಪ್ರಾರಂಭ ಮಾಡುತ್ತದೆ. ಇದರಿಂದ ದುಷ್ಟ ಶಕ್ತಿಯು ನಿಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್. ಜನ್ಮ ವಾರ ಹಾಗೂ ಜನ್ಮದಿನದಂದು ಯಾವುದೇ ಕಾರಣಕ್ಕೂ ಕೂದಲನ್ನು ಕಟ್ ಮಾಡಬಾರದು. ಬಿಡುವಿಲ್ಲದ ಈ ಜೀವನದಲ್ಲಿ ಹಲವರು ಜನರು ರಾತ್ರಿವೇಳೆಯಲ್ಲಿ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಹೋಗುತ್ತಾರೆ ಆದರೆ ಇದರಿಂದ ಕಷ್ಟಗಳನ್ನು ಅವರ ಜೀವನದಲ್ಲಿ ಅವರೇ ಬರಮಾಡಿಕೊಳ್ಳುತ್ತಾರೆ. ಏಕೆಂದರೆ ರಾತ್ರಿವೇಳೆಯಲ್ಲಿ ದುಷ್ಟ ಶಕ್ತಿಯ ಪ್ರಭಾವವು ಹೆಚ್ಚಿರುತ್ತದೆ. ರಾತ್ರಿಯ ಕಾಲವನ್ನು ಮಹಾಕಾಲ ಎಂದು ಕರೆಯಲಾಗುತ್ತದೆ. ರಾತ್ರಿ ವೇಳೆಯಲ್ಲಿ ಮಾಟಮಂತ್ರದ ಪ್ರಯೋಗವನ್ನು ಮಾಡಲಾಗುತ್ತದೆ ಹಾಗಾಗಿ ಆ ಸಮಯದಲ್ಲಿ ಕೂದಲು ಹಾಗೂ ಉಗುರನ್ನು ಕಟ್ ಮಾಡದೇ ಇರುವುದು ಉತ್ತಮ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಮಹಿಳೆಯರು ಸ್ನಾನ ಮಾಡಿದ ನಂತರ ಹಾಗೆಯೇ ಕೂದಲನ್ನು ಬಿಟ್ಟುಕೊಂಡು ಹೋಗಬಾರದು, ತಲೆ ಒಣಗಿದ ನಂತರ ಜಡೆ ಕಟ್ಟಿಕೊಳ್ಳುವುದು ಉತ್ತಮ. ಒಂದು ವೇಳೆ ಸ್ವತಂತ್ರವಾಗಿ ಕೂದಲನ್ನು ಬಿಟ್ಟುಕೊಂಡು ಹೋದರೆ ದುಷ್ಟಶಕ್ತಿಗಳಿಗೆ ಆಹ್ವಾನ ಕೊಟ್ಟಂತೆ ಆಗುತ್ತದೆ. ಹಸಿ ತಲೆಯಲ್ಲಿ ಕೂದಲನ್ನು ಒಣಗಿಸದೇ ಹೊರಗೆ ಬರುವುದು ಉತ್ತಮವಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ಏಕೆಂದರೆ ಇದರಿಂದ ಅನಾವಶ್ಯಕ ತೊಂದರೆಗಳನ್ನು ಬರ ಮಾಡಿಕೊಂಡಂತಾಗುತ್ತದೆ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *