ಅಕ್ಷತೆಯಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ

ರಾಶಿ ಭವಿಷ್ಯ

ಅಕ್ಷತೆಯಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ದೇವರ ಪೂಜೆ ಇರಬಹುದು,ಮಂಗಳ ಕಾರ್ಯಗಳಿರಬಹುದು ಅಥವಾ ಮದುವೆ ಇರಬಹುದು ಅಕ್ಷತೆ ಇಲ್ಲದೆ ಯಾವ ಕೆಲಸವೂ ಸಂಪೂರ್ಣವಾಗುವುದಿಲ್ಲ. ಮಂತ್ರಾಕ್ಷತೆಯ ಮೂಲಕ ದೇವರನ್ನು ಹೇಗೆ ಒಲಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

ಅಕ್ಷತೆ ಯಲ್ಲಿ ನಾಲ್ಕು ವಿಧಗಳಿವೆ..ಪ್ರತಿನಿತ್ಯ ಮಾಡುವ ಪೂಜೆಯಲ್ಲಿ, ವ್ರತಗಳಲ್ಲಿ ,ಶುಭಕಾರ್ಯಗಳಲ್ಲಿ ಅಕ್ಕಿಯಿಂದ ಮಾಡಿದ ಅರಿಶಿಣದ ಅಕ್ಷತೆ ಹಾಗೂ ಕುಂಕುಮದ ಅಕ್ಷತೆಯನ್ನು ಉಪಯೋಗಿಸುತ್ತೇವೆ. ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರಿ ಎಳ್ಳಿನ ಅಕ್ಷತೆಗೆ ತಿಲಾಕ್ಷತೆ ಎಂದು ಕರೆಯುತ್ತಾರೆ. ಮಂತ್ರಿಸಿದ ಅಕ್ಷತೆಗೆ ಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ. ರಾಘವೇಂದ್ರ ಸ್ವಾಮಿಯ ಮಠದಲ್ಲಿ ಭಕ್ತರಿಗೆ ನೀಡುವುದು ಮಂತ್ರಾಕ್ಷತೆ. ಸಾದು ಸನ್ಯಾಸಿಗಳ ಬಳಿ ಹಾಗೂ ಮಠಕ್ಕೆ ಹೋದಾಗ ಗುರುಗಳು ನಿಮ್ಮನ್ನು ಆಶೀರ್ವದಿಸುವುದಕ್ಕೆ ಉಪಯೋಗಿಸುವ ಅಕ್ಷತೆಯನ್ನು ಸುವರ್ಣ ಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆಮಾಡಿರಿ 9663953892 ಸ್ನೇಹಿತರೇನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತುಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರುಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ಸುವರ್ಣ ಮಂತ್ರಾಕ್ಷತೆಯನ್ನು ಬರಿಕೈಯಲ್ಲಿ ತೆಗೆದುಕೊಳ್ಳಬಾರದು. ಸುವರ್ಣ ಮಂತ್ರಾಕ್ಷತೆಯನ್ನು ಪುರುಷರು ತೆಗೆದುಕೊಳ್ಳುವುದಾದರೆ ತಮ್ಮ ಶೈಲ್ಯದಿಂದ ಸ್ವೀಕರಿಸಬೇಕು. ಹೆಂಗಸರಾದರೆ ಸೆರಗಿನ ತುದಿಯನ್ನು ಚಾಚಿ ಸ್ವೀಕರಿಸಬೇಕು. ಸುವರ್ಣ ಮಂತ್ರಾಕ್ಷತೆಯನ್ನು ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇಡಬಹುದು ಏಕೆಂದರೆ ಸುವರ್ಣ ಮಂತ್ರಾಕ್ಷತೆಯು ಲಕ್ಷ್ಮಿಯ ಸ್ವರೂಪವಾಗಿದ್ದು, ಇದರಿಂದ ದರಿದ್ರತನ ದೂರವಾಗಿ ಧನ ಸಂಪತ್ತು ಹೆಚ್ಚುತ್ತದೆ. ಸುವರ್ಣ ಮಂತ್ರಾಕ್ಷತೆಯನ್ನು ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ಮನೆಗೆ ಯಾವ ದುಷ್ಟ ಶಕ್ತಿಯು ಪ್ರಭಾವವನ್ನು ಬೀರಲಾರದು. ವ್ಯಾಪಾರ ವ್ಯವಹಾರ ಮಾಡುವ ಜಾಗದಲ್ಲಿ ಸುವರ್ಣ ಮಂತ್ರಾಕ್ಷತೆಯನ್ನು ಇಟ್ಟರೆ ವ್ಯಾಪಾರದಲ್ಲಿ ಬಹಳಷ್ಟು ಬದಲಾವಣೆಯನ್ನು ಕಾಣಬಹುದು.ಸುವರ್ಣ ಮಂತ್ರಾಕ್ಷತೆಯನ್ನು ಪೂಜಿಸುವುದರಿಂದ ಲಕ್ಷ್ಮೀದೇವಿಯನ್ನು ಪ್ರಸನ್ನನಾಗಿಸಬಹುದು ಹಾಗೂ ಇದರಿಂದ ಸಾಲಬಾಧೆ ಎಂಬುದು ದೂರವಾಗುತ್ತದೆ.ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಇದೆ. ರಾಘವೇಂದ್ರ ಸನ್ನಿಧಿಯಲ್ಲಿ ನೀಡುವ ಮಂತ್ರಾಕ್ಷತೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ದೊರಕುತ್ತದೆ. ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಬಿಳಿ ಬಟ್ಟೆಯಿಂದ ಸ್ವೀಕರಿಸಿ ಬಲಭಾಗದಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಸಮಯದಲ್ಲಿ ನಿಮಗೆ ಕಷ್ಟಕಾಲ ಎದುರಾದಾಗ ರಾಯರ ಮಂತ್ರಾಕ್ಷತೆಯನ್ನು 2 ಕಾಳು ತಲೆಯ ಮೇಲೆ ಹಾಕಿಕೊಂಡು ರಾಯರನ್ನು ನೆನಪಿಸಿಕೊಳ್ಳುವುದುರಿಂದ ಸಕಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ. ಮಂತ್ರಾಕ್ಷತೆಯನ್ನು ಅರಿತು ಸರಿಯಾಗಿ ಉಪಯೋಗಿಸಿದರೆ ಜೀವನದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಗಳು ಎದುರಾಗುವುದಿಲ್ಲ.

Leave a Reply

Your email address will not be published. Required fields are marked *