ಹೊನ್ನಿನ ಮಳೆ ಸುರಿಸಿದ ಹೊನ್ನವಳ್ಳಿಯ ಹೊನ್ನಾಂಬಿಕೆ.

ಜ್ಯೋತಿಷ್ಯ

ಹೊನ್ನಿನ ಮಳೆ ಸುರಿಸಿದ ಹೊನ್ನವಳ್ಳಿಯ ಹೊನ್ನಾಂಬಿಕೆ ಈ ದೇಗುಲದಲ್ಲಿರುವ ಬಾಯಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಸಾಕು ಸಂತಾನ ಫಲ ಪ್ರಾಪ್ತಿಯಾಗುತ್ತದೆ. ನಂಬಿ ಬಂದ ಭಕ್ತರನ್ನು ಸಲಹುತ್ತಿರುವ ದೇವಸ್ಥಾನ ನಮ್ಮ ಕರ್ನಾಟಕದಲ್ಲಿ ಎಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

ಈ ತಾಯಿಯ ಪವಾಡ ಅಪಾರ. ಇಲ್ಲಿ ಹುತ್ತದಿಂದ ಒಡೆದು ಮೂಡಿರುವ ಜಗನ್ಮಾತೆಗೆ ಮೊಗ್ಗನ್ನು ಹಾಕಿ ಪ್ರಸಾದವನ್ನು ಕೇಳಿ. ಅದರಿಂದ ಏನಾದರೂ ಬಲಗಡೆಯಿಂದ ಹೂ ಪ್ರಸಾದವಾಗಿ ಬಿದ್ದರೆ ನೀವು ಅಂದುಕೊಂಡ ಕೆಲಸಗಳು ಆಗುವುದು ಖಚಿತ. ಅದೇ ರೀತಿ ಏನಾದರೂ ಎಡಗಡೆಯಿಂದ ಹೂ ಪ್ರಸಾದವಾಗಿ ಬಿದ್ದರೆ ನೀವಂದುಕೊಂಡಂತೆ ಕೆಲಸ ಆಗುವುದಿಲ್ಲ ಎಂದರ್ಥ.

ಸಂತಾನ ಭಾಗ್ಯವಿಲ್ಲದೆ ಪರಿಹಾರ ಕಾಣದೆ ಇದ್ದರೆ ಈ ತಾಯಿಯ ಸನ್ನಿಧಿಗೆ ಒಮ್ಮೆ ಬಂದರೆ ಸಾಕು ಇಲ್ಲಿಗೆ ಬಂದ ನಂತರ ನಿಮಗೆ ಮಕ್ಕಳಾಗುವುದು ನೂರಕ್ಕೆ ನೂರು ಖಚಿತ. ವಿಶೇಷವಾದ ಕನ್ನೇರಮ್ಮ ಪೂಜೆಯನ್ನು ಮಕ್ಕಳಾಗದ ದಂಪತಿಗಳು ಮಾಡಿದರೆ ಮಕ್ಕಳಾಗುವುದು ಖಚಿತ. ಈ ಜಗನ್ಮಾತೆ ಹೆಸರು ಹೊನ್ನಾಂಬಿಕೆ. ಈಕೆಯನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ.ಉದಾಹರಣೆಗೆ ಹೊನ್ನಾಂಬಿಕೆ, ಕುರುಡು ಹುಚ್ಚಮ್ಮ ಎಂಬ ಹೆಸರಿನಿಂದ ಭಕ್ತಿಯಿಂದ ಕರೆಯಲಾಗುತ್ತದೆ.

ಈಗಿನ ಹೊನ್ನವಳ್ಳಿಯನ್ನು ರತ್ನಗಿರಿ ಎಂದು ಇತಿಹಾಸದಲ್ಲಿ  ಕರೆಯಲಾಗುತ್ತಿತ್ತು. ಇಲ್ಲಿಯ ರಾಜನಿಗೆ ಮಕ್ಕಳಾಗದೆ ವೈದ್ಯರ ಮೊರೆ ಹೋದರು, ಆದರೂ ಮಕ್ಕಳಾಗದ ದಂಪತಿಗೆ ಕನಸಿನಲ್ಲಿ ಬಂದ ಹೊನ್ನಾಂಬಿಕೆ ದೇವಿಯು ಕನ್ನೇರಮ್ಮ ಎಂಬ ವ್ರತವನ್ನು ಮಾಡಿ ಕಲ್ಯಾಣಿಯನ್ನು ಸ್ಥಾಪಿಸಿ ಎಂದು ರಾಜನಿಗೆ ತಿಳಿಸುತ್ತಾಳೆ. ನಂತರ ಕನಸು ಬಿದ್ದ ಹಾಗೆ  ಕನ್ನೇರಮ್ಮ ವ್ರತವನ್ನು ಮಾಡುತ್ತಾನೆ. ಇದರಿಂದ ರಾಜನಿಗೆ ಇಬ್ಬರು ಗಂಡು ಮಕ್ಕಳ ಜನನವಾಗುತ್ತದೆ. ನಂತರ ತಾಯಿಯನ್ನು ತನ್ನ ಕುಲ ದೇವಿಯಾಗಿ ಮಾಡಿಕೊಳ್ಳುತ್ತಾನೆ. ಇಲ್ಲಿಯ ಪ್ರಮುಖ ಹಾಗೂ ವಿಶೇಷವಾದ ಕನ್ನೇರಮ್ಮ ಪೂಜೆಯೆಂದರೆ ಮಕ್ಕಳ ಭಾಗ್ಯಕ್ಕಾಗಿ ಅಥವಾ ಕಲ್ಯಾಣಕ್ಕಾಗಿ ಇಲ್ಲಿ ಕನ್ನೇರಮ್ಮ ಬಾವಿಯ ಬಳಿ ಕಳಸ ಪ್ರತಿಷ್ಠಾಪನೆಯನ್ನು ಮಾಡಿ ಅದನ್ನು ಪೂಜಿಸಿ ಪ್ರಸಾದವನ್ನು ಮಾಡಿ ನೈವೇದ್ಯ ಇಟ್ಟ ನಂತರ ಕಲಶವನ್ನು ಪೂಜೆ ಮಾಡಿರುವವರು ತೆಗೆದುಕೊಂಡು ತಮ್ಮ ಮನೆಯ ಬಾಗಿಲ ತನಕ ತಲುಪಿಸಿ ಪೂಜೆಯನ್ನು ಮಾಡಿ ಹೋಳಿಗೆಯನ್ನು ಅರ್ಪಿಸಬೇಕು. ಈ ರೀತಿ ಮಾಡಿದರೆ ಸಂತಾನ ಪ್ರಾಪ್ತಿಯಾಗುವುದು ಖಚಿತ. ಈ ದೇವಸ್ಥಾನ ಇರುವುದು ಹೊನ್ನವಳ್ಳಿ ಗ್ರಾಮದ ತಿಪಟೂರು ತಾಲೂಕಿನ ತುಮಕೂರು ಜಿಲ್ಲೆಯಲ್ಲಿ.