ಶಂಕರ ಪುರದ ಶಂಕರ ಮಠದ ಬಗ್ಗೆ ನಿಮಗೆ ತಿಳಿಯದೆ ಇರೋ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯ

ಶಂಕರ ಪುರದ ಶಂಕರ ಮಠದ ಬಗ್ಗೆ ನಿಮಗೆ ತಿಳಿಯದೆ ಇರೋ ಮಾಹಿತಿ ಇಲ್ಲಿದೆ, ಬೆಂಗಳೂರಿನಲ್ಲಿ ನೆಲೆಸಿರುವ ಶಾರದಾಂಬೆ ಶೃಂಗೇರಿಯಲ್ಲಿ ನೆಲೆಸಿರುವ ಶಾರದಾಂಬೆಯ ಕಲೆಯನ್ನು ಹೊಂದಿದ್ದಾಳೆ. ತನ್ನನ್ನು ನಂಬಿ ಬಂದ ಭಕ್ತರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಿದ್ದಾಳೆ ಶಾರದಾಂಬೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ 9900202707.

ಮೊದಲು ಈ ಮಠದಲ್ಲಿ ಶಂಕರಾಚಾರ್ಯರ ಅಮೃತ ಶಿಲಾಮೂರ್ತಿಯನ್ನು ಸ್ಥಾಪಿಸಲಾಗಿತ್ತು ನಂತರ 1939 ನೇ ಇಸವಿಯಲ್ಲಿ ಶಾರದಾ ದೇವಿಯ ವಿಗ್ರಹವನ್ನು ಉತ್ತರಾಭಿಮುಖವಾಗಿ ಸ್ಥಾಪಿಸುವ ಮೂಲಕ ಇಡೀ ಶಂಕರಮಠದ ಮೆರುಗನ್ನು ಹೆಚ್ಚಿಸಲಾಯಿತು.

ಶೃಂಗೇರಿ ಶಾರದಾ ಪೀಠದ ಶಾಖಾ ಮಠವಾದ ಶಂಕರಪುರದ ಶಾರದಾ ಮಠವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ದೇವಾಲಯದ ಒಳಗೆ ಹೋದ ತಕ್ಷಣ ಎಡಭಾಗದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಅಮೃತಶಿಲೆ ವಿರುವ ವಿಗ್ರಹ ಇದೆ. ಶ್ರೀ ಆದಿಶಂಕರಾಚಾರ್ಯ ದೇವಸ್ಥಾನ ಎದುರು ಶಾರದಾಂಬೆಯ ದೇವಸ್ಥಾನವಿದೆ. ದೇವಾಲಯ ಆವರಣದ ಎದುರು ಭಾಗದಲ್ಲಿ ಬೃಹತ್ತಾದ ಧ್ಯಾನ ಮಂದಿರ ಇದೆ. ಇಲ್ಲಿ ಭಕ್ತಾದಿಗಳು ಅಕ್ಷರಭ್ಯಾಸ, ಜ್ಞಾನ ಪ್ರಾಪ್ತಿಗಾಗಿ ಶಾರದಾಂಬೆಯಲ್ಲಿ ಮೊರೆಯಿಡುತ್ತಾರೆ. ಪರೀಕ್ಷೆಯ ಸಮಯದಲ್ಲಿ ಈ ದೇವಾಲಯದಲ್ಲಿ ವಿದ್ಯಾರ್ಥಿಗಳ ದಂಡೇ ಇರುತ್ತದೆ. ಶಾರದಾಂಬೆಗೆ 12 ದಿನಗಳ ಕಾಲ ಪ್ರದಕ್ಷಿಣೆ ಹಾಕಿ ತ್ರಿಶಕ್ತಿ ಅರ್ಚನೆಯನ್ನು ಮಾಡಿಸಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಮಂಗಳವಾರ ಹಾಗೂ ಶುಕ್ರವಾರ ದೇವಿಯ ಸಂತೃಪ್ತಿಗಾಗಿ ನಿಂಬೆ ಹಣ್ಣಿನಿಂದ ದೀಪ ಬೆಳಗುವುದನ್ನು ನಾವು ಕಾಣಬಹುದು.

ಶಂಕರಪುರದ ಶಂಕರ ಮಠದಲ್ಲಿ ನಿತ್ಯವೂ ತ್ರಿಕಾಲ ಪೂಜೆ ನಡೆಯಲಿದೆ. ನವರಾತ್ರಿಯ ಸಂದರ್ಭದಲ್ಲಿ 18 ದಿನಗಳ ಕಾಲ ವಿವಿಧ ಹೋಮ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಶಂಕರಪುರದ  ಶಂಕರ ಮಠಕ್ಕೆ ಭೇಟಿ ನೀಡಿದರೆ ಜೀವನದ ಜಂಜಾಟವನ್ನು ಮರೆತು ಭಕ್ತಿ ಭಾವ ನಮ್ಮಲ್ಲಿ ಮೂಡುತ್ತದೆ ಎಂದರೆ ತಪ್ಪಾಗಲಾರದು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *