ನಿಧಿಯು ಯಾವ ಗಿಡದ ಕೆಳಗೆ ಅಡಗಿರುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಪುರಾತನ ಕಾಲದಿಂದಲೂ ಜನರು ನಿಧಿಯನ್ನು ಹುಡುಕುತ್ತ ಬಂದಿದ್ದಾರೆ, ನಿಧಿಯನ್ನು ಹುಡುಕುವ ಕೆಲಸದಲ್ಲಿ ಕೆಲವು ಜನರಿಗೆ ಯಶಸ್ಸು ದೊರೆತಿದೆ. ಯಾವಾಗಲೂ ನಿಧಿಯು ವಿಶೇಷವಾದ ವಸ್ತುಗಳಲ್ಲಿ ಹಾಗೂ ಸಿದ್ದಿಗೊಂಡ ವಸ್ತುಗಳಲ್ಲಿ ಅಡಗಿಕೊಂಡಿರುತ್ತದೆ. ಹಾಗಾದರೆ ಯಾವ ವಸ್ತುಗಳ ಕೆಳಗೆ ನಿಧಿಯು ಅಡಗಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಸಾಮಾನ್ಯವಾಗಿ ಹೆಚ್ಚಾಗಿ ಎಲ್ಲರಿಗೂ ಹಳದಿ ಹಾಗೂ ಬಿಳಿ ಬಣ್ಣದ ಹತ್ತಿ ಗಿಡಗಳು ಕಾಣಲು ಸಿಗುತ್ತದೆ. ಆದರೆ ಕಪ್ಪು ಬಣ್ಣದ ಹತ್ತಿ ಗಿಡಗಳು ಕಾಣಲು ಸಿಗುವುದು ತುಂಬಾ ಕಡಿಮೆ ಎಂದರೆ ತಪ್ಪಾಗಲಾರದು. ಕಪ್ಪು ಬಣ್ಣದ ಹತ್ತಿಯ ಗಿಡದ ಕೆಳಗೆ ಯಕ್ಷಿಣಿಯರು ವಾಸವನ್ನು ಮಾಡುತ್ತಾರೆ, ಇಷ್ಟೇ ಅಲ್ಲದೆ ಈ ಗಿಡದ ಬೇರಿನಲ್ಲಿ ಅದ್ಭುತವಾದ ದಿವ್ಯ ಶಕ್ತಿಗಳು ಸಹ ಇರುತ್ತದೆ. ಇದರ ಜೊತೆಗೆ ಧನಸಂಪತ್ತು ಹಾಗೂ ನಿಧಿಯು ಅಡಗಿರುತ್ತದೆ.

ಈ ಧನಸಂಪತ್ತು ಪವಿತ್ರವಾಗಿದ್ದು ಯಾರಿಗೂ ಕೂಡ ಹಾನಿಯನ್ನು ಉಂಟು ಮಾಡುವುದಿಲ್ಲ, ಈ ಸಂಪತ್ತನ್ನು ನೀವು ಪಡೆದುಕೊಂಡು ನಿಮ್ಮ ಬಡತನವನ್ನು ನೀವು ದೂರ ಮಾಡಿಕೊಳ್ಳಬಹುದು.
15 ವರ್ಷದ ಹಳೆಯ ದಿಳಿಯ ಕಂದ ಸಸ್ಯ ನಿಮಗೆ ಸಿಕ್ಕರೆ, ಆ ಸಸ್ಯದ ಕೆಳಗೆ ಗೆಡ್ಡೆಗಳು ಸಿಗುತ್ತವೆ. ಇಂಥ ಸಸ್ಯದ ಕೆಳಗೆ ನಿಧಿಗಳು ಅಡಗಿರುತ್ತದೆ. ಇದರಲ್ಲಿ ಅಡಗಿರುವ ನಿಧಿಯನ್ನು ನಾಗದೇವತೆಗಳು ರಕ್ಷಣೆ ಮಾಡುತ್ತಾರೆ.

ಮಶ್ರೂಮ್ ಗಿಡದ ಕೆಳಗೂ ಕೂಡ ನಿಧಿಗಳು ಅಡಗಿರುತ್ತದೆ, ಮಶ್ರೂಮ್ ಗಿಡಗಳು ಯಾವ ರೀತಿ ಬೆಳೆದಿರ ಬೇಕೆಂದರೆ ಆ ಗಿಡ ಇರುವ ಜಾಗದಲ್ಲಿ ಮಳೆಯೂ ಬೀಳಬಾರದು, ನೀರಿಲ್ಲದೆ ಆ ಗಿಡಗಳು ಹುಟ್ಟಿಕೊಂಡಿರಬೇಕು ಹಾಗೂ ಎರಡು ಮೂರು ಅಥವಾ ಐದು ಸಂಖ್ಯೆಯಲ್ಲಿ ಗಿಡವು ಬೆಳೆದಿರಬೇಕು. ಇದೇ ರೀತಿ ಒಂದೇ ಮರದ ಮೇಲೆ ಕಾಗೆ,ಗರುಡ ಪಕ್ಷಿಗಳು ಹಾರಾಡುತ್ತಿದ್ದರೆ ಅಥವಾ ಕುಳಿತುಕೊಂಡಿದ್ದರೆ ಅಲ್ಲಿಯೂ ಕೂಡ ನಿಧಿಯು ಅಡಗಿರುತ್ತದೆ.