ಕಾಗೆ ಮೊಟ್ಟೆಯಿಂದ ಯಾವ ರೀತಿ ಮನುಷ್ಯನು ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಬಹುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಕಾಗೆಯು ನಿಮ್ಮನ್ನು ಶ್ರೀಮಂತರನ್ನಾಗಿಸಬಹುದು, ಕಾಗೆ ಎಲ್ಲಾ ಪಕ್ಷಿಗಳಿಂದ ಚತುರ ಹಾಗೂ ಬುದ್ಧಿವಂತ ಪಕ್ಷಿ ಆಗಿರುತ್ತದೆ. ಯಾವುದೇ ಪಕ್ಷಿಯು ಕಾಗೆ ಹತ್ತಿರ ಶತ್ರುತ್ವವನ್ನು ಬೆಳೆಸುವುದಿಲ್ಲ. ಕಾಗೆಯು ಶನಿದೇವರ ವಾಹನವಾಗಿದೆ, ಹಾಗಾಗಿ ಜನರು ಕಾಗೆ ಪೂಜೆಯನ್ನು ಸಹ ಮಾಡುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಒಂದು ವೇಳೆ ಯಾವುದಾದರೂ ಕಾಗೆಯು ನಿಮ್ಮ ಮಹಡಿಯ ಮೇಲೆ ಬಂದು ಕುಳಿತುಕೊಂಡು ಕೂಗಲು ಪ್ರಾರಂಭಿಸಿದರೆ ಅಥವಾ ರೊಟ್ಟಿಯನ್ನು ತಿನ್ನುತ್ತಿದ್ದರೆ ಮುಂದಿನ ದಿನಗಳಲ್ಲಿ ಅಪಾರ ಸಂಪತ್ತಿನ ಆಗಮನ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಕಾಗೆಯನ್ನು ಸಾಯಿಸುವುದರಿಂದ ಭಯಂಕರವಾದ ಪಾಪವು ಅಂಟಿಕೊಳ್ಳುತ್ತದೆ.

ಇದರ ಜೊತೆಗೆ ಶನಿದೇವರ ದೋಷಗಳು ಸಹ ಮನುಷ್ಯನಿಗೆ ಅಂಟಿಕೊಳ್ಳುತ್ತದೆ. ಹಾಗಾದರೆ ಕಾಗೆಯಿಂದ ಯಾವ ರೀತಿ ಬಡವನಾಗಿರುವ ವ್ಯಕ್ತಿ ಶ್ರೀಮಂತ ವ್ಯಕ್ತಿಯಾಗಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕಾಗೆ ಗೂಡನ್ನು ರವಿ ಅಥವಾ ಗುರು ಪುಷ್ಯ ನಕ್ಷತ್ರದಲ್ಲಿ ನಿರ್ವಸ್ತ್ರ ದಿಂದ ತೆಗೆದುಕೊಂಡು ಬಂದು ಅದನ್ನು ಸುಟ್ಟು ಹಾಕಬೇಕು. ಇದರ ಬೂದಿಯನ್ನು ಮನೆಯ ಎಲ್ಲ ಕೋಣೆಗಳಲ್ಲೂ ಸಿಂಪಡಿಸಬೇಕು. ಈ ರೀತಿ ಮಾಡಿದಾಗ ಶನಿ ದೇವರು ನಿಮಗೆ ಒಲಿಯುತ್ತಾರೆ. ಇದರ ಜೊತೆಗೆ ಶನಿದೇವರು ನಿಮ್ಮ ಮನೆಯನ್ನು ಧನ ಸಂಪತ್ತಿನಿಂದ ತುಂಬುತ್ತಾರೆ.

ಕಾಗೆಯು ನೆಲದ ಮೇಲೆ ಎಲ್ಲಿ ಕುಳಿತುಕೊಂಡು ಮಣ್ಣನ್ನು ಆಗಿಯುತ್ತಿರುತ್ತದೆಯೋ ಆ ಸ್ಥಾನದಲ್ಲಿ ಇರುವಂತಹ ಮಣ್ಣನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡರೆ ಅಥವಾ ಮಣ್ಣಿನಿಂದ ತಿಲಕವನ್ನು ಹಚ್ಚಿಕೊಂಡರೆ ಆರ್ಥಿಕ ಉನ್ನತಿಯನ್ನು ನೀವು ಕಾಣಬಹುದು. ಈ ರೀತಿ ಮಾಡುವುದರಿಂದ ವ್ಯಕ್ತಿಯು ಕೋಟ್ಯಾಧಿಪತಿ ಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕಾಗೆ ಮೊಟ್ಟೆಯನ್ನು ಒಂದು ಕಪ್ಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿ ಇಟ್ಟುಕೊಂಡರೆ ಧನ ಸಂಪತ್ತು ಮನೆಗೆ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಈ ರೀತಿ ಮಾಡಿದರೆ ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ.

ಕಾಗೆ ಮೊಟ್ಟೆಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀದೇವಿಯು ಬಂಧನಕ್ಕೆ ಒಳಗಾಗುತ್ತಾರೆ, ಇದರ ಅರ್ಥ ಅನೇಕ ಪ್ರಕಾರದಲ್ಲಿ ಧನಸಂಪತ್ತು ಮನೆಯಲ್ಲಿ ವೃದ್ಧಿಸುತ್ತಾ ಹೋಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *