ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ.

ಜ್ಯೋತಿಷ್ಯ

ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ ಪುರಾತನ ಕಾಲದಲ್ಲಿ ಜನರು ತಮ್ಮ ಧನ ಸಂಪತ್ತನ್ನು ಉಳಿಸಿಕೊಳ್ಳಲು ನೆಲದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಕುತ್ತಿದ್ದರು. ಮತ್ತೆ ಕೆಲವರು ಅದನ್ನು ರಕ್ಷಿಸಿಕೊಳ್ಳಲು ಮಾಯಾಜಾಲವನ್ನು ರಚಿಸುತ್ತಿದ್ದರು. ಹಲವಾರು ದೊಡ್ಡ ನಿಧಿಗಳನ್ನು ಇಂದಿಗೂ ನಾಗ ಸರ್ಪವು ಕಾಯುತ್ತಾ ಬಂದಿದೆ. ಹಾಗಾದರೆ ಯಾವ ಸಂಕೇತಗಳು ನೆಲದೊಳಗೆ ನಿಧಿ ಇದೆ ಎಂದು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನುಸಂಪರ್ಕಿಸಿ 9663542672.

ಯಾವ ಜಾಗದಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಜಲ ವಿಲ್ಲದಿದ್ದರೂ ಭೂಮಿ ತೇವಾಂಶದಿಂದ ಕೂಡಿರುತ್ತದೆಯೊ ಮತ್ತು ಸುತ್ತಮುತ್ತ ಕಪ್ಪು ಸರ್ಪವು ಇರುವುದು ಕಂಡು ಬಂದರೆ ಆ ನೆಲದ ಕೆಳಗೆ ನಿಧಿ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಯಾವ ಜಾಗದಲ್ಲಿ ಕಮಲದ ಹೂವಂತೆ ಸುಗಂಧ ಬರುತ್ತಿರುತ್ತದೆಯೊ ಅಲ್ಲಿ ಧನಸಂಪತ್ತು ಅಡಗಿಕೊಂಡಿರುವ ಸಾಧ್ಯತೆ ಇರುತ್ತದೆ. ಗರುಡ, ಕಾಗೆ,ಹದ್ದು ಈ ರೀತಿ ಹಲವಾರು ಪಕ್ಷಿಗಳು ಒಂದೇ ಸ್ಥಾನದಲ್ಲಿ ಕುಳಿತು ಕೊಳ್ಳುತ್ತಿದ್ದರೆ ಅಲ್ಲಿಯೂ ಕೂಡ ಧನ ಸಂಪತ್ತು ಇರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಸುತ್ತಮುತ್ತ ದಟ್ಟವಾಗಿ ಮರಗಳಿದ್ದು ಆ ಮರಗಳ ಮೇಲೆ ಜೋಡಿ ಕಾಗೆ ಅಥವಾ ಜೋಡಿ ಪಾರಿವಾಳ 27 ದಿನಗಳವರಗೆ ಕೂರುತ್ತ ಇದ್ದರೆ ಆ ಸ್ಥಳದಲ್ಲಿ ನಿಧಿ ಅಡಗಿರುವ ಸಾಧ್ಯತೆ ಹೆಚ್ಚಿರುತ್ತದೆ.

ಯಾವ ಸ್ಥಳದಲ್ಲಿ ಗಂಡು-ಹೆಣ್ಣು ನಾಗಗಳು, ಕಾಗೆಗಳು ಸಂಬಂಧವನ್ನು ಮಾಡುತ್ತದೆಯೋ ಅಲ್ಲಿ ನಿಧಿ ಇರುವ ಸಾಧ್ಯತೆ ಇರುತ್ತದೆ. ಯಾವ ಸ್ಥಳದಲ್ಲಿ ಮಳೆ ಬಿದ್ದ ಮೇಲೆ ಹುಲ್ಲು ಎದ್ದೇಳುವುದಿಲ್ಲವೋ ಅಂತಹ ಸ್ಥಳದಲ್ಲಿ ನಿಧಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೊಡ್ಡ ದೊಡ್ಡ ಮರಗಳ ಕೆಳಗೆ ನಿಧಿ ಇರುವ ಸಾಧ್ಯತೆಯೂ ಹೆಚ್ಚಿರುತ್ತದೆ. ಗೋಸುಂಬೆಗಳ ಹುತ್ತ ಇರುತ್ತದೆಯೋ ಅಲ್ಲಿಯೂ ನಿಧಿ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನುಸಂಪರ್ಕಿಸಿ 9663542672.

Leave a Reply

Your email address will not be published. Required fields are marked *