ಶತ್ರು ನಾಶ , ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಪಠಿಸಿ.

ಜ್ಯೋತಿಷ್ಯ

ಶತ್ರು ನಾಶ , ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಪಠಿಸಿ

ನಿಮ್ಮ ಜೀವನದಲ್ಲಿ ಶತ್ರುಗಳ ಕಾಟ ಜಾಸ್ತಿಯಾಗಿ, ಮಾಟ ಮಂತ್ರ ಶಕ್ತಿ ಗಳ ಪ್ರಭಾವವಾಗಿ, ದುಷ್ಟಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಿ ಜೀವನವೇ ಸಾಕು ಎಂದೆನಿಸಿದರೆ ನಾವು ಹೇಳುವ ಒಂದು ದೇವರ ಫೋಟೋವನ್ನು ಇಟ್ಟು ಪ್ರತಿನಿತ್ಯ ನೀವು ಪೂಜೆ ಮಾಡುತ್ತಾ ಬಂದರೆ ಶತ್ರುಗಳ ಕಾಟ ನಿವಾರಣೆಯಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಜೀವನದಲ್ಲಿ ನೀವು ಪ್ರಗತಿ ಕಾಣುತ್ತಿದ್ದರೆ ಹಿತ ಶತ್ರುಗಳು ಜಾಸ್ತಿ ಆಗುತ್ತಾರೆ. ಇದರಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ ಹಾಗು ಮಾಟ-ಮಂತ್ರದ ಪ್ರಭಾವಗಳು, ದುಷ್ಟಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀಳುತ್ತದೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಕೇಳುತ್ತಾ ಬಂದರೆ ಶತ್ರುಗಳ ಬಾದೆ ದೂರವಾಗುತ್ತದೆ.

ಯಾರಾದರೂ ಮಾಟ ಮಂತ್ರ ಪ್ರಯೋಗ ಮಾಡಿದರೆ ಅಥವಾ ದುಷ್ಟಶಕ್ತಿಗಳು ಪರಿಣಾಮ ಬೀರುತ್ತಿದ್ದರೆ ನೀವು ಪ್ರತಿನಿತ್ಯ ಪಠಿಸುವ ಈ ಸ್ತೋತ್ರ ದಿಂದ ದುಷ್ಟಶಕ್ತಿಗಳು ನಿಮ್ಮ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ದೈವಬಲ ಹೆಚ್ಚಾಗುತ್ತದೆ.

ವಿಷ್ಣು ದೇವರಿಗೆ ಸಂಬಂಧಪಟ್ಟ ದೇವಸ್ಥಾನದಲ್ಲಿ ಮೊಸರಿನಿಂದ ಮಾಡಿರುವಂತಹ ಪ್ರಸಾದವನ್ನು ನಾಲ್ಕು ಜನಕ್ಕೆ ಹಂಚ ಬೇಕಾಗುತ್ತದೆ. ವಿಷ್ಣುವಿಗೆ ಸಂಬಂಧಪಟ್ಟ ದೇವಸ್ಥಾನವೆಂದರೆ ಉದಾಹರಣೆಗೆ ಶ್ರೀರಾಮನ ದೇವಸ್ಥಾನ, ಶ್ರೀ ಕೃಷ್ಣನ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ನರಸಿಂಹ ಸ್ವಾಮಿ ದೇವಸ್ಥಾನ ದಲ್ಲಿ ಮೊಸರಿನಿಂದ ಮಾಡಿರುವಂತಹ ಪ್ರಸಾದವನ್ನು ನಾಲ್ಕು ಜನರಿಗೆ ಹಂಚಿ ಬರಬೇಕು. ಈ ಚಿಕ್ಕ ಕೆಲಸವನ್ನು ಮುಂಜಾನೆ ಮಾಡುವುದರಿಂದ ಶತ್ರುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಮನೆಯಲ್ಲಿ ಕನಕ ದುರ್ಗಾದೇವಿಯು ಸಿಂಹದ ಮೇಲೆ ಕುಳಿತಿರುವಂತಹ ಚಿತ್ರಪಟಕ್ಕೆ ಪ್ರತಿನಿತ್ಯ ಸ್ಪರ್ಶಿಸಿ ನಮಸ್ಕಾರ ಮಾಡಿದರೆ ಶತ್ರುಗಳ ಕಾಟ ತಪ್ಪುತ್ತದೆ. ಪ್ರತಿನಿತ್ಯ ಮನೆಯಿಂದ ಹೊರಗಡೆ ಹೋಗಬೇಕಾದರೆ ಕನಕ ದುರ್ಗಾದೇವಿ ಚಿತ್ರಪಟಕ್ಕೆ ನಮಸ್ಕಾರ ಮಾಡಿ ಹೋಗಿದರೆ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಸಾಗುತ್ತದೆ ಹಾಗು ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ.

ಮನೆಯಲ್ಲಿ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಅಥವಾ ಮಾಟ-ಮಂತ್ರ ಹೆಚ್ಚಾಗಿದ್ದರೆ ಎಳ್ಳೆಣ್ಣೆಯನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. ಎಳ್ಳೆಣ್ಣೆಯ ಜೊತೆಗೆ ನಾಲ್ಕು ಹನಿಯಷ್ಟು ಬೇವಿನ ಎಣ್ಣೆಯನ್ನು ಹಾಕಿ ದೀಪಾರಾಧನೆ ಮಾಡಬೇಕು. ಈ ರೀತಿ ಮಾಡುವುದರಿಂದ ದುಷ್ಟಶಕ್ತಿ ದೂರವಾಗಿ ದೈವಶಕ್ತಿ ಹೆಚ್ಚಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *