ಈ ಚಿಕ್ಕ ಕೆಲಸವನ್ನು ಮಾಡಿದರೆ ರಾಹು ಹಾಗೂ ಕೇತು ದೋಷ ನಿವಾರಣೆಯಾಗುತ್ತದೆ.

ಉಪಯುಕ್ತ ಮಾಹಿತಿ

ಈ ಚಿಕ್ಕ ಕೆಲಸವನ್ನು ಮಾಡಿದರೆ ರಾಹು ಹಾಗೂ ಕೇತು ದೋಷ ನಿವಾರಣೆಯಾಗುತ್ತದೆ ಒಂದು ವೇಳೆ ರಾಹು ಮತ್ತು ಕೇತುವಿನ ದೋಷ ನಿಮ್ಮ ಜಾತಕದಲ್ಲಿ ಇದ್ದರೆ ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು ಮತ್ತು ರಾಹು ಮತ್ತು ಕೇತುವಿನ ದೋಷದಿಂದ ಜೀವನದಲ್ಲಿ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ರಾಹು ಮತ್ತು ಕೇತು ದೋಷ ಜಾತಕದಲ್ಲಿ ಇದ್ದರೆ ಕಾಳಹಸ್ತಿಯ ದೇವಸ್ಥಾನಕ್ಕೆ ಹೋಗಿ ನಿವಾರಣೆ ಮಾಡಿಕೊಳ್ಳಬಹುದು. ಒಂದು ವೇಳೆ ಜಾತಕದಲ್ಲಿ ರಾಹು ಮತ್ತು ಕೇತು ದೋಷವಿದ್ದರೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾಹು ಮತ್ತು ಕೇತು ದೋಷದಿಂದ ವ್ಯಾಪಾರ-ವ್ಯವಹಾರದಲ್ಲಿ ಉನ್ನತಿಯನ್ನು ಹೊಂದಿದ್ದ ವ್ಯಕ್ತಿಯು ದಿಡೀರನೆ ನಷ್ಟವನ್ನು ಅನುಭವಿಸುತ್ತಾರೆ. ರಾಹು ಎಂದರೆ ಸುಖ, ಶಾಂತಿ, ನೆಮ್ಮದಿ ಎಲ್ಲವನ್ನು ನಾಶ ಮಾಡುವುದು ಎಂದರ್ಥ. ಹಾಗಾಗಿ ಭಾನುವಾರ ದಿನದಂದು ಹುತ್ತದ ಬಳಿ ಹೋಗಿ ಹುತ್ತಕ್ಕೆ ನೀರನ್ನು ಹಾಕಿ ಅರಿಶಿನ, ಕುಂಕುಮ ಹಚ್ಚಿ, ಹಾಲನ್ನು ಎರೆದು, ಮೂರು ಪ್ರದಕ್ಷಿಣೆಯನ್ನು ಹಾಕುವುದರಿಂದ ರಾಹುವಿನ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು.

ಗಂಡ-ಹೆಂಡತಿಯ ನಡುವೆ ರಾಹು ಬಹಳಷ್ಟು ರೀತಿಯಲ್ಲಿ ತೊಂದರೆಯನ್ನು ಕೊಡುತ್ತಾನೆ. ಆದ್ದರಿಂದ ಪತಿ-ಪತ್ನಿಯರು ಮಲಗುವ ಕೋಣೆಯಲ್ಲಿ 3 ನವಿಲುಗರಿಯನ್ನು ಇಟ್ಟುಕೊಂಡು ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಆ ನವಿಲುಗರಿಯನ್ನು ನೋಡುವುದರಿಂದ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಮೂಡಿಬರುತ್ತದೆ. ಭಾನುವಾರದ ದಿನ ಸಿಪ್ಪೆಯನ್ನು ತೆಗೆದಿರುವ ತೆಂಗಿನಕಾಯಿಯನ್ನು ಹರಿಯುವ ನದಿಗೆ ಬಿಡುವುದರಿಂದ ರಾಹು ದೋಷ ನಿವಾರಣೆ ಆಗುತ್ತದೆ. ಇದೇ ರೀತಿ ಮೂಲಂಗಿಯನ್ನು ಪೂಜಾರಿಗೆ ಕೊಡುವುದರಿಂದ ರಾಹು ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.

ಕೇತುವಿನ ದೋಷವಿದ್ದರೆ ಆಕಸ್ಮಿಕವಾಗಿ ತೊಂದರೆಗಳು ಎದುರಾಗುತ್ತದೆ. ಯಾರ ಜಾತಕದಲ್ಲಿ ಕೇತುವಿನ ದೋಷವಿರುತ್ತದೆಯೋ ಅಂಥವರು ತಮ್ಮ ತಂದೆ-ತಾಯಿಯ ಆರೋಗ್ಯದ ಕಡೆ ಗಮನ ಹರಿಸಬೇಕು. ಸನ್ಯಾಸತ್ವದ ಕಡೆಗೆ ಹೆಚ್ಚು ಒಲವನ್ನು ತೋರಿಸುವಂತೆ ಪ್ರಭಾವವನ್ನು ಕೇತು ಬೀರುತ್ತಾನೆ. ಈ ರೀತಿಯ ದೋಷದಿಂದ ಮುಕ್ತರಾಗಬೇಕೆಂದರೆ ಮಂಗಳವಾರದ ದಿನದಂದು ಕಾಲಭೈರವೇಶ್ವರನ ದರ್ಶನ ಮಾಡಿ ಕಾಲಭೈರವೇಶ್ವರನ ರೂಪವಾಗಿರುವ ನಾಯಿಗೆ ಬ್ರೆಡ್ ಜೊತೆಗೆ ಎಳ್ಳೆಣ್ಣೆ ಸವರಿ ಕೊಡುವುದರಿಂದ ಕೇತು ದೋಷವನ್ನು ನಿವಾರಿಸಿಕೊಳ್ಳಬಹುದು. ಮಂಗಳವಾರ ದಿನದಂದು ನಿಮ್ಮ ಹತ್ತಿರವಿರುವ ಪುರೋಹಿತರಿಗೆ ಒಣದ್ರಾಕ್ಷಿಯನ್ನು ದಾನವಾಗಿ ನೀಡುವುದರಿಂದ ಕೇತು ದೋಷವನ್ನು ನಿವಾರಿಸಿಕೊಳ್ಳಬಹುದು. ಕೇತುವಿಗೆ ತುಂಬಾ ಪ್ರಿಯವಾದ ವಸ್ತು ದರ್ಬೆ ಆದ್ದರಿಂದ ದರ್ಬೆಯಿಂದ ಮಾಡಿರುವ ಚಾಪೆಯನ್ನು ಹಾಕಿಕೊಂಡು ಪೂಜೆಯನ್ನು ಮಾಡುವುದರಿಂದ ಕೇತುವಿನ ದೋಷದಿಂದ ಮುಕ್ತರಾಗಬಹುದು.