ವೈಶಾಖ ಮಾಸದಲ್ಲಿ ಏನನ್ನು ದಾನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿದಿದೆಯೆ ನಿಮಗೆ?

ಉಪಯುಕ್ತ ಮಾಹಿತಿ

ವೈಶಾಖ ಮಾಸದಲ್ಲಿ ಏನನ್ನು ದಾನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿದಿದೆಯೆ ನಿಮಗೆ?

ಈಗಾಗಲೇ ವೈಶಾಖ ಮಾಸ ಪ್ರಾರಂಭವಾಗಿದೆ, ವೈಶಾಖ ಮಾಸದಲ್ಲಿ ವಿಶೇಷವಾದ ತುಳಸಿ ದಳದಿಂದ ಹಾಗೂ ಕೊಬ್ಬರಿಯಿಂದ ಈ ಸಣ್ಣ ದಾನ ಮಾಡಿದ್ದೆ ಆದಲ್ಲಿ ಏಳು ಜನ್ಮದ ಪಾಪಗಳು ಕಳೆದು ಭಗವಂತ ಮಹಾ ವಿಷ್ಣುವಿನ ಹಾಗೂ ಈಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹಾಗಾದರೆ ದಾನವನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಮೇ 12 ನೇ ತಾರೀಖಿನಿಂದ ಜೂನ್ 10 ನೇ ತಾರೀಖಿನವರೆಗೆ ವೈಶಾಖ ಮಾಸ ಇರುತ್ತದೆ. ವೈಶಾಖ ಮಾಸ ಮಹಾವಿಷ್ಣುವಿಗೆ ತುಂಬ ಪ್ರಿಯವಾದ ಮಾಸವಾಗಿದೆ. ವೈಶಾಖ ಮಾಸದಂದು ಬೆಳಗ್ಗೆ ಹಾಗೂ ಸಾಯಂಕಾಲ ಭಗವಂತ ಮಹಾವಿಷ್ಣುವಿನ ಮುಂದೆ ತುಳಸಿ ದಳವನ್ನು ಇಟ್ಟು ದೀಪಾರಾಧನೆಯನ್ನು ಮಾಡಬೇಕು. ತುಳಸಿ ದಳದಿಂದ ದೀಪಾರಾಧನೆ ಮಾಡುವುದರಿಂದ ದಟ್ಟ ದರಿದ್ರ ದೂರವಾಗಿ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ 9663953892 ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

ಮನೆಯಲ್ಲಿ ಶಿವಲಿಂಗ ಇದ್ದರೆ ಹಸುವಿನ ಹಾಲಿನಿಂದ ಪ್ರತಿದಿನ ಅಭಿಷೇಕವನ್ನು ಮಾಡುತ್ತ ಬರಬೇಕು. ಬಿಳಿ ದಾಸವಾಳದ ಹೂವಿನಿಂದ ಶಿವನಿಗೆ ಅಲಂಕಾರವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಶಿವನ ಅನುಗ್ರಹ ನಮ್ಮ ಮೇಲೆ ಇರುತ್ತದೆ.

ವೈಶಾಖ ಮಾಸದಲ್ಲಿ ವಸ್ತ್ರದಾನವನ್ನು ಮಾಡಿದರೆ ಆಯಸ್ಸು ವೃದ್ಧಿಯಾಗುತ್ತದೆ. ಮನೆಯಿಂದ ಹೊರಗಡೆ ಹೊರಟಾಗ ಜೀವ ಭಯ ಎಂಬುದು ಆಗುತ್ತಿದ್ದರೆ ಬೆಡ್ಶೀಟ್ ಅಥವಾ ರಗ್ಗನ್ನು ಯಾರಿಗಾದರೂ ದಾನವಾಗಿ ಕೊಡಬೇಕಾಗುತ್ತದೆ. ಇದರಿಂದ ಅಪಮೃತ್ಯು ದೋಷದಿಂದ ದೂರವಾಗಬಹುದು. ಅಕ್ಕಿಯನ್ನು ದಾನಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ವೈಶಾಖ ಮಾಸದಲ್ಲಿ ಮಾವಿನಹಣ್ಣನ್ನು ದಾನದ ರೂಪದಲ್ಲಿ ನೀಡಿದರೆ ಪಿತೃದೋಷ, ಪಿತೃಶಾಪ ಕಳೆದು ಹೋಗುತ್ತದೆ.
ವೈಶಾಖ ಮಾಸದಲ್ಲಿ ಕೊಬ್ಬರಿಯನ್ನು ದಾನಮಾಡಿದರೆ ಮುಂದಿನ ಏಳು ಜನುಮದ ತನಕ ಧನ ಪ್ರಾಪ್ತಿಯಾಗುತ್ತದೆ. ಮೊಸರು ಅಥವಾ ಮಜ್ಜಿಗೆ ಯನ್ನು ದಾನಮಾಡುವುದರಿಂದ ಹಣಕಾಸಿನ ಬಾದೆ ದೂರವಾಗುತ್ತದೆ. ವೈಶಾಖ ಮಾಸದಲ್ಲಿ ಬೆಲ್ಲವನ್ನು ದಾನಮಾಡಿದರೆ ಕರ್ಮಗಳು ಕಳೆಯುತ್ತವೆ. ನೀರಿನ ದಾಹ ಇದ್ದವರಿಗೆ ನೀರನ್ನು ಕೊಟ್ಟು ಬೀಸಣಿಗೆಯಲ್ಲಿ ಗಾಳಿಯನ್ನು ಬೀಸಿದರೆ ಮೂರು ಲೋಕದ ದೇವತೆಗಳ ದರ್ಶನ ನಿಮಗೆ ಆಗುತ್ತದೆ ಹಾಗು ನಿಮ್ಮ ಎಲ್ಲಾ ಪಾಪ ಕರ್ಮಗಳು ಕಳೆದು ಹೋಗಿ ಭಗವಂತನ ಕೃಪೆಗೆ ಪಾತ್ರರಾಗುವಿರಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ 9663953892 ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892

Leave a Reply

Your email address will not be published. Required fields are marked *