ಈ ಅದೃಷ್ಟ ಸಂಖ್ಯೆ ಯನ್ನು ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು

ಜ್ಯೋತಿಷ್ಯ

ಈ ಅದೃಷ್ಟ ಸಂಖ್ಯೆ ಯನ್ನು ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದ ಕಾರ್ಯಸಿದ್ದಿಯ ಅದೃಷ್ಟ ಸಂಖ್ಯೆಯನ್ನು ಯಾವ ರೀತಿಯಲ್ಲಿ ಬರೆಯಬೇಕು ಮತ್ತು ಯಾವ ವಸ್ತುಗಳ ಮೇಲೆ ಬರೆಯಬೇಕು ಹಾಗೂ ಯಾವ ಸಮಯದಲ್ಲಿ ಬರೆದರೆ ಕಾರ್ಯಸಿದ್ದಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ಅದೃಷ್ಟದ ಸಂಖ್ಯೆಯಿಂದ ನಿಮ್ಮ ಜೀವನದ ದಿಕ್ಕೇ ಬದಲಾಗುತ್ತದೆ ಹಾಗೂ ನೀವು ಅಂದುಕೊಂಡಂತ ಕೆಲಸಕಾರ್ಯಗಳು ನೆರವೇರುತ್ತದೆ. ಈ ಸಂಖ್ಯೆಯನ್ನು ಕೈಮೇಲೆ, ಬಟ್ಟೆಯ ಮೇಲೆ,ಬೀಗದ ಕೀ ಮೇಲೆ ಬರೆಯಬಹುದು. ಈ ಅದೃಷ್ಟ ಸಂಖ್ಯೆಯನ್ನು ಗಂಡುಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರು ಬರೆಯಬಹುದು. ಆದರೆ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಕೆಲಸವನ್ನು ಮಾಡಬಾರದು. ಈ ಅದೃಷ್ಟದ ಸಂಖ್ಯೆಯನ್ನು ಬರೆದುಕೊಳ್ಳುವುದರಿಂದ ವಸ್ತುವನ್ನು ಖರೀದಿ ಮಾಡಲು ಹೋದಾಗ ಅಥವಾ ಭೂಮಿ ಖರೀದಿಸುವ ವಿಷಯದಲ್ಲಿ, ಭೂಮಿಯನ್ನು ಮಾರಾಟ ಮಾಡುವ ವಿಷಯದಲ್ಲಿ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ.

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀ ಎಲ್ಲಾರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರಪರಿಹಾರ ದೊರೆಯುತ್ತದೆ.

ಕೈಮೇಲೆ ಸಂಖ್ಯೆಯನ್ನು ಬರೆಯುವುದಾದರೆ ಎಡಕೈಯ ಮೇಲೆ 548 ಎಂದು ಬರೆದುಕೊಳ್ಳಬೇಕು. ಅದೃಷ್ಟ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬಲ ಕೈಯ ಮೇಲೆ ಅಥವಾ ಅಂಗೈನ ಮೇಲೆ ಬರೆಯಕೂಡದು. ಅದೃಷ್ಟದ ಸಂಖ್ಯೆಯನ್ನು ಬರೆಯಬೇಕಾದರೆ ಶುದ್ಧ ಮನಸ್ಸಿನಿಂದ, ಏಕಾಗ್ರತೆಯಿಂದ, ಅಪನಂಬಿಕೆ ಇಲ್ಲದೆ ಕೈಯ ಮೇಲೆ ಅಥವಾ ವಸ್ತ್ರದ ಮೇಲೆ ಅಥವಾ ಬೀಗದ ಕೀ ಮೇಲೆ ಬರೆಯಬೇಕು. ಈ ಸಂಖ್ಯೆಯನ್ನು ಶ್ರದ್ಧೆಯಿಂದ ಬರೆದಿದ್ದೆ ಆದರೆ ನೀವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು.

Leave a Reply

Your email address will not be published. Required fields are marked *