ಮಾನಸಿಕ ಖಿನ್ನತೆಗೆ, ಕೆಟ್ಟ ದೃಷ್ಟಿಗೆ ಈ ಸುಲಭ ಪರಿಹಾರವನ್ನು ಮಾಡುವುದರಿಂದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ.

ಜ್ಯೋತಿಷ್ಯ

ಮಾನಸಿಕ ಖಿನ್ನತೆಗೆ, ಕೆಟ್ಟ ದೃಷ್ಟಿಗೆ ಈ ಸುಲಭ ಪರಿಹಾರವನ್ನು ಮಾಡುವುದರಿಂದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ ಈಗಿನ ಕಾಲದಲ್ಲಿ ಯಾರಾದರೂ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದಾರೆ ಎಂದರೆ ಮತ್ತೊಬ್ಬರು ಅದನ್ನು ಸಹಿಸುವುದಿಲ್ಲ. ಹೀಗೆ ನೀವು ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೂ ಅಥವಾ ನೀವು ಒಂದು ಒಳ್ಳೆಯ ಬಟ್ಟೆಯನ್ನು ಧರಿಸಿಕೊಂಡರು ಅದರ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೆ, ಒಂದು ವೇಳೆ ವ್ಯಾಪಾರ-ವ್ಯವಹಾರದಲ್ಲಿ ಉನ್ನತಿಯನ್ನು ಕಾಣುತ್ತಿದ್ದರೆ ಅದರ ಮೇಲೆ ತಮ್ಮ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಹೀಗೆ ಹಲವಾರು ರೀತಿಯ ಜನರ,ಬಂಧು ಬಾಂಧವರ ಕೆಟ್ಟ ದೃಷ್ಟಿಗೆ ಬೀಳುತ್ತೀರಾ. ಹಾಗಾಗಿ ಇದರಿಂದ ನಿಮ್ಮ ಮೇಲೆ ದುಷ್ಟ ಶಕ್ತಿಯ ಪರಿಣಾಮ ಅಥವಾ ಕೆಟ್ಟ ದೃಷ್ಟಿಯ ಪರಿಣಾಮ ಬೀರುತ್ತದೆ.ಈ ರೀತಿಯ ಕೆಟ್ಟ ದೃಷ್ಟಿಯಿಂದ, ಚೈತನ್ಯದಿಂದ ಕೂಡಿದ ವ್ಯಕ್ತಿಯು ತನ್ನ ಚೈತನ್ಯವನ್ನು ಕಳೆದುಕೊಳ್ಳುತ್ತಾನೆ, ಮಾನಸಿಕವಾಗಿ ಸ್ಥಿರವಾಗಿರುವ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ, ಹತ್ತು ಜನರ ಗುಂಪಿನಲ್ಲಿ ಎದ್ದು ನಿಂತು ಮಾತನಾಡುತ್ತಿದ್ದ ವ್ಯಕ್ತಿಯು ತನ್ನ ವಾಕ್ ಚಾತುರ್ಯವನ್ನು ಕಳೆದುಕೊಳ್ಳುತ್ತಾನೆ. 

ಈ ರೀತಿಯ ಸಮಸ್ಯೆಗೆ ತುತ್ತಾಗಿರುವವರು ಜನ ದೃಷ್ಟಿ, ದೃಷ್ಟಿ ದೋಷದಿಂದ ಬಹಳಷ್ಟು ಬಳಲುತ್ತಿರುತ್ತಾರೆ. ಹಾಗಾಗಿ ನೀವು ಯಾವುದೇ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದರು ಅವರು ಏನು ಕಾಯಿಲೆ ಇಲ್ಲ ಎಂದು ಹೇಳಿ ಕಳಿಸುತ್ತಾರೆ. ನರದೃಷ್ಟಿ ಸಮಸ್ಯೆಗೆ,ಕೆಟ್ಟ ದೃಷ್ಟಿ ಸಮಸ್ಯೆಗೆ ದೈವಿಕ ಶಕ್ತಿಯಿಂದ ಮಾತ್ರ ಪಾರಾಗಲು ಸಾಧ್ಯ. ಈ ಸಮಸ್ಯೆಗೆ ಪರಿಹಾರವೇನೆಂದರೆ ಮೂರು ನಿಂಬೆಹಣ್ಣನ್ನು ತೆಗೆದುಕೊಂಡು ಅದರಲ್ಲಿ ಮೊದಲ ನಿಂಬೆಹಣ್ಣನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವ ಒಂದು ಗಾಜಿನ ಲೋಟಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಿಂಬೆಹಣ್ಣನ್ನು ಅದರಲ್ಲಿ ಇಡಬೇಕು. ಎರಡನೇ ನಿಂಬೆಹಣ್ಣನ್ನು ನೀವು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ನಿಂಬೆಹಣ್ಣನ್ನು ಕತ್ತರಿಸಿ ಎರಡು ಅರ್ಧಭಾಗ ಮಾಡಿ ಕುಂಕುಮವನ್ನು ಹಚ್ಚಿ ಮನೆಯ ಮುಖ್ಯದ್ವಾರದ ಹೊಸ್ತಿಲಿನ ಮೇಲೆ ಎರಡು ತುದಿಯಲ್ಲಿ ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಮೂರನೇ ನಿಂಬೆಹಣ್ಣನ್ನು ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಪೂರ್ತಿ ದೇಹವನ್ನು ನಿಂಬೆಹಣ್ಣಿನಿಂದ ಸ್ಪರ್ಶ ಮಾಡಿಕೊಂಡು ದೇವಿಯ ತ್ರಿಶೂಲಕ್ಕೆ ಚುಚ್ಚಬೇಕು. ಈ ಕೆಲಸವನ್ನು ಮೂರು ವಾರಗಳ ಕಾಲ ಮಂಗಳವಾರ ಹಾಗೂ ಶುಕ್ರವಾರ ಮಾಡಬೇಕು. ಇದರಿಂದ ನಿಮಗೆ ಎಂಥ ಕೆಟ್ಟ ದೃಷ್ಟಿ ಬಿದ್ದಿದ್ದರು ಹಾಗೂ ದುಷ್ಟ ಶಕ್ತಿಯ ಪ್ರಭಾವ ಬೀರಿದ್ದರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅದರಿಂದ ಹೊರ ಬರಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *