ಚಂದ್ರ ದಶೆ ಎಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ ಹಾಗೂ ಈ ಚಂದ್ರ ದಶೆಯು ಒಟ್ಟು 10 ವರ್ಷಗಳ ಕಾಲ ಇರುತ್ತದೆ. ಹಾಗಾದರೆ ಚಂದ್ರ ದಶೆ ಇದ್ದಾಗ ಯಾವ ರೀತಿಯ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಹಾಗೂ ಅದರಿಂದ ಆಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಚಂದ್ರನಿಗೆ ಯಾವುದೇ ರೀತಿಯ ಕೆಟ್ಟ ಸ್ಥಾನಗಳು ಇಲ್ಲ ,ಆದರೆ ಚಂದ್ರನು ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿಯಲ್ಲಿ ಇದ್ದರೆ ಕೆಟ್ಟಫಲ ದೊರಕುತ್ತದೆ ಎಂದು ಹೇಳಲಾಗುತ್ತದೆ.ಒಂದು ವೇಳೆ ನಿಮ್ಮ ಜಾತಕದಲ್ಲಿ ಚಂದ್ರ ದಶೆ ನಡೆಯುತ್ತಿದ್ದು ಹಾಗೂ ಹುಟ್ಟಿದ ಸಂದರ್ಭದಲ್ಲಿ ಚಂದ್ರನು ಮಿಥುನ ,ಕನ್ಯಾ ,ವೃಶ್ಚಿಕ ರಾಶಿಯನ್ನು ಬಿಟ್ಟು ಬೇರೆ ಯಾವುದೇ ಮನೆಯಲ್ಲಿ ಇದ್ದರೂ ನಿಮಗೆ ಶುಭ ಫಲಗಳು ಸಿಗುತ್ತವೆ.
<ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 9663542672 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892 ಗುರುಜಿಅವರುಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಮಕ್ಕಳುಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇಕರೆ ಮಾಡಿರಿ 9663 953892.
ಚಂದ್ರ ದಶೆ ನಡೆಯುತ್ತಿದ್ದರೆ ಮನೋರೋಗದಿಂದ ಮುಕ್ತರಾಗಬಹುದು, ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಅದು ಯಶಸ್ವಿಯಾಗುತ್ತದೆ ಹಾಗೂ ಅದರಿಂದ ತೃಪ್ತಿ ಸಿಗುತ್ತದೆ. ರೈತರ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಚಂದ್ರ ದಶೆ ನಡೆಯುತ್ತಿದ್ದರೂ ಇಡೀ ಕುಟುಂಬವೇ ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಧನಪ್ರಾಪ್ತಿ ಆಗುತ್ತದೆ, ಯಾವುದೇ ಕಾರಣಕ್ಕೂ ಊಟಕ್ಕೆ ಸಮಸ್ಯೆಯಾಗುವುದಿಲ್ಲ, ಮನೆಯಲ್ಲಿ ಇರುವವರೆಲ್ಲ ಸೌಖ್ಯದಿಂದ ಇರುತ್ತಾರೆ, ಹೆಚ್ಚುಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ, ಭೂಮಿಯನ್ನು ಖರೀದಿ ಮಾಡುವ ವಿಷಯದಲ್ಲಿ ಜಯ ದೊರಕುತ್ತದೆ, ರೈತರು ಹಸುವಿನ ಕಡೆಗೆ ಹೆಚ್ಚು ಒಲವನ್ನು ತೋರುತ್ತಾರೆ ಹಾಗೂ ದೇವಸ್ಥಾನದ ಅರ್ಚಕರ ಮೇಲೆ ಹಾಗೂ ಬ್ರಾಹ್ಮಣರ ಮೇಲೆ ಪೂಜ್ಯಭಾವ ಬರುತ್ತದೆ.
ಶುಕ್ಲ ಪಕ್ಷದ ಪ್ರಥಮ ಹತ್ತು ದಿನ ಅಂದರೆ ಅಮಾವಾಸ್ಯೆ ನಂತರದ ಹತ್ತು ದಿನ ಚಂದ್ರನು ಪೂರ್ಣ ಬಲಿಷ್ಠನಾಗಿರುತ್ತಾನೆ. ಹಾಗೆಯೇ ಅಮಾವಾಸ್ಯೆ ಬರುವ 10 ದಿನದ ಹಿಂದೆ ಚಂದ್ರನು ಬಲಹೀನನಾಗಿರುತ್ತಾನೆ. ಅಂದರೆ ಅಮಾವಾಸ್ಯೆಗೆ 10 ದಿನ ಮುಂಚೆ ಹುಟ್ಟುವ ಮಕ್ಕಳಲ್ಲಿ ಚಂದ್ರನು ಬಲಹೀನ ಆಗಿರುತ್ತಾನೆ. ಆದ್ದರಿಂದ ಅಂತವರು ರಾತ್ರಿ ವೇಳೆ ಚಂದ್ರ ದರ್ಶನವನ್ನು ಮಾಡಬೇಕು, ವಿಶೇಷವಾಗಿ ಹಾಲನ್ನು ದಾನ ಮಾಡಬೇಕು, ಹಾಲಿನಿಂದ ದೇವರಿಗೆ ಅಭಿಷೇಕ ಮಾಡಬೇಕು, ಅಕ್ಕಿಯನ್ನು ದಾನ ಮಾಡಬೇಕು, ವರ್ಷಕ್ಕೆ ಒಂದು ಬಾರಿ ನಿಮ್ಮ ಇಷ್ಟದೇವರ ಬಳಿ ಅಕ್ಕಿಯಿಂದ ತುಲಾಭಾರ ಕೊಡಬೇಕು. ಈ ರೀತಿಯ ದಾನವನ್ನು ಮಾಡುವುದರಿಂದ ದೋಷವು ಪರಿಹಾರವಾಗುತ್ತದೆ.