ಎಂಜಲು ಅನ್ನವನ್ನು ಯಾವ ಕಾರಣಕ್ಕೆ ತಿನ್ನಬಾರದು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಊಟಕ್ಕೆ ಕೂತಾಗ ಒಬ್ಬರು ತಿಂದಿದ್ದ ಅನ್ನವನ್ನು ಇನ್ನೊಬ್ಬರಿಗೂ ತಿನ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಈಗಿನ ಕಾಲದಲ್ಲಿ ಮತ್ತು ಸ್ನೇಹಿತರ ನಡುವೆ ಎಂಜಲು ಎಂಬುವುದು ಇಲ್ಲ ಹಾಗೂ ಆತ್ಮೀಯತೆ ಇದರಿಂದ ಹೆಚ್ಚಾಗುತ್ತದೆ ಎಂದು ಒಬ್ಬರು ತಿಂದ ಆಹಾರವನ್ನು ಇನ್ನೊಬ್ಬರು ಸೇವಿಸುತ್ತಾರೆ. ಹಾಗೇನಾದರೂ ಎಂಜಲು ತಿನ್ನುವ ರೂಢಿಯನ್ನು ಬೆಳೆಸಿಕೊಂಡಿದ್ದರೆ ಸ್ವಲ್ಪ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ಎಂಜಲು ಅನ್ನ ತಿನ್ನುವುದು ಮಹಾಪಾಪ ಆದ್ದರಿಂದ ಎಂಜಲು ಅನ್ನ ತಿಂದರೆ ಏನಾಗುತ್ತೆ ಹಾಗು ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳುಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇಕರೆಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ವ್ಯಕ್ತಿಯ ವಾಸನೆ ಹಾಗೂ ಬೆರಳುಗಳ ಎಂಜಲು ಮಾಡಿದ ವ್ಯಕ್ತಿಯ ಸ್ಪರ್ಶದಿಂದ ರಜತ ಮಾನ ಕಣಗಳ ಪ್ರಕ್ಷೇಪಣೆ ಆಗುತ್ತದೆ. ಆದ್ದರಿಂದ ಎಂಜಲು ಅನ್ನದ ಮೇಲೆ ದುಷ್ಟಶಕ್ತಿಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಇದರಿಂದ ಹಿರಿಯರು ಹೇಳುವುದು ಇನ್ನೊಬ್ಬರ ಎಂಜಲು ಅನ್ನವನ್ನು ಸೇರಿಸಬಾರದೆಂದು. ಯಾರು ಎಂಜಲು ಅನ್ನವನ್ನು ತಿನ್ನಲು ಶುರು ಮಾಡುತ್ತಾರೋ ಆ ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆ ತೊಂದರೆ ಶುರುವಾಗುತ್ತದೆ. ಇನ್ನೊಬ್ಬರು ಎಂಜಲು ಮಾಡಿದ ಅನ್ನವನ್ನು ತಿನ್ನುವುದರಿಂದ ಅವರಲ್ಲಿದ್ದ ಪ್ರಾಕೃತಿಕ ಗುಣಗಳು ಇವರಲ್ಲಿ ಕಾಣಲು ಕ್ರಮೇಣವಾಗಿ ಶುರುವಾಗುತ್ತದೆ.

ಕೆಟ್ಟ ವ್ಯಕ್ತಿಯು ಒಂದು ವೇಳೆ ದುಷ್ಟಶಕ್ತಿಗಳಿಂದ ಪ್ರಭಾವಿತರಾಗಿದ್ದರೆ ಮತ್ತು ಆ ವ್ಯಕ್ತಿಯ ಎಂಜಲು ಅನ್ನವನ್ನು ತಿನ್ನುವುದರಿಂದ ಆತನು ಅನುಭವಿಸುತ್ತಿದ್ದ ಕಷ್ಟಗಳೆಲ್ಲ ಯಾವ ವ್ಯಕ್ತಿಯು ಅವನ ಕೈಯಿಂದ ಅನ್ನವನ್ನು ಸೇವಿಸುತ್ತಾನೋ ಅವನಿಗೆ ಕಷ್ಟಗಳು ಬರಲು ಪ್ರಾರಂಭವಾಗುತ್ತದೆ. ಆದ್ದರಿಂದ ಹಿಂದೂ ಸಂಪ್ರದಾಯದಲ್ಲಿ ಒಬ್ಬರು ಎಂಜಲು ಮಾಡಿದನ್ನು ಇನ್ನೊಬ್ಬರು ತಿನ್ನಬಾರದು ಎಂದು ಹೇಳುವುದು. ಊಟದಲ್ಲಿ ಕುಳಿತಾಗ ಊಟದ ತಟ್ಟೆಯನ್ನು ಯಾರು ದಾಟದಂತೆ ನೋಡಿಕೊಳ್ಳಿ. ಏಕೆಂದರೆ ಊಟದ ತಟ್ಟೆಯನ್ನು ಯಾರಾದರೂ ದಾಟಿದ್ದೆ ಆದಲ್ಲಿ ಅದು ಅಪವಿತ್ರವಾದಂತೆ ಆಗುತ್ತದೆ. ಒಂದು ವೇಳೆ ನೀವು ಊಟ ಮಾಡಬೇಕಾದರೆ ನಾಯಿ ನಿಮ್ಮನ್ನು ನೋಡುತ್ತಿದ್ದರೆ ನಿಮ್ಮ ಕೈಯಲ್ಲಿರುವ ಅನ್ನವನ್ನು ನಾಯಿಗೆ ಹಾಕಿ ಬಿಡಿ. ಏಕೆಂದರೆ ನಾಯಿಯನ್ನು ಯಮರಾಜನ ಸಂದೇಶ ವಾಹನ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ ಇಂತಹ ಅನ್ನವನ್ನು ನೀವು ಸೇವಿಸಿದ್ದೇ ಆದಲ್ಲಿ ನಿಮ್ಮ ಆಯಸ್ಸು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀ ಎಲ್ಲಾ ರೀತಿಯಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಮಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

Leave a Reply

Your email address will not be published. Required fields are marked *