ನಿಮಗೆ ಸೂರ್ಯದಶೆ ನಡೆಯುತ್ತಿದ್ದರೆ ಅಖಂಡ ರಾಜಯೋಗ ಈಗ

ಜ್ಯೋತಿಷ್ಯ

ಸೂರ್ಯ ದಶೆ ಎಂಬುದು ಪ್ರತಿಯೊಬ್ಬರ ಜಾತಕದಲ್ಲೂ ಇದ್ದೇ ಇರುತ್ತದೆ. ಸೂರ್ಯ ದಶೆಯು 6 ವರ್ಷಗಳ ಕಾಲ ಇರುತ್ತದೆ. ಹಾಗಾದರೆ ಸೂರ್ಯ ದಶೆ ನಿಮ್ಮ ಜಾತಕದಲ್ಲಿ ಇದ್ದಾಗ ಸಿಗುವ ಲಾಭಗಳು ಯಾವುವು ಹಾಗೂ ನಷ್ಟಗಳು ಏನೆಂದು ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿ ಈ ನಾಲ್ಕು ಸ್ಥಾನವನ್ನು ದುಸ್ಥಾನ ಎಂದು ಕರೆಯಲಾಗುತ್ತದೆ. ಹೀಗೆ ಸೂರ್ಯ ದಶೆ ನಡೆಯುತ್ತಿರುವಾಗ ಈ ನಾಲ್ಕು ರಾಶಿಯಲ್ಲಿ ಯಾವುದಾದರೂ ಒಂದರಲ್ಲಿ ಸೂರ್ಯನಿದ್ದರೆ ವಾದ ವಿವಾದಗಳನ್ನು ಜಾಸ್ತಿ ಮಾಡುತ್ತಾನೆ, ಕುಟುಂಬದಲ್ಲಿ ಕಲಹಗಳು ಆಗುತ್ತದೆ, ಮಾನಸಿಕ ಕಿರಿಕಿರಿಗಳು ಸದಾ ಇರುತ್ತದೆ, ಕುಟುಂಬವು ಯಾವಾಗಲೂ ದುಃಖದಿಂದ ಕೂಡಿರುತ್ತದೆ, ಪರಸ್ಪರ ಶತ್ರುತ್ವ ಜಾಸ್ತಿಯಾಗುತ್ತದೆ. ಒಂದು ವೇಳೆ ಪತಿಗೆ ಸೂರ್ಯ ದಶೆ ಇದ್ದರೆ ಪತ್ನಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ ಮತ್ತು ಮಕ್ಕಳ ನಡುವೆ ಯಾವಾಗಲೂ ಕಿರಿಕಿರಿ ಉಂಟಾಗುತ್ತದೆ.

ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ಸುಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಟ್ಟ ಕೆಲಸವು ಆಗದಂತೆ ನೋಡಿಕೊಳ್ಳುತ್ತಾನೆ. ನಿಮ್ಮ ಹೆಸರು ಪ್ರಖ್ಯಾತಿ ಪಡುವಂತೆ ಮಾಡುತ್ತಾನೆ, ಕಲಹಗಳಿಂದ ದೂರ ಮಾಡುತ್ತಾನೆ, ಕೋರ್ಟ್ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ, ಧನ ಪ್ರಾಪ್ತಿಯಾಗುತ್ತದೆ, ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯ ದೊರಕುತ್ತದೆ, ಉದ್ಯೋಗದಲ್ಲಿ ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಅದ್ಭುತವಾದ ಉನ್ನತಿಯನ್ನು ಕಾಣಬಹುದು. ಈ ಎಲ್ಲಾ ಸುಖಗಳನ್ನು ಸೂರ್ಯ ದಶೆ ಇರುವ ವ್ಯಕ್ತಿಯು 6 ವರ್ಷಗಳ ಕಾಲ ಅನುಭವಿಸುತ್ತಾನೆ.

ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿಯಲ್ಲಿ ಇದ್ದರೆ ಸೂರ್ಯ ದಶೆ ಇರುವ ವ್ಯಕ್ತಿಯು ಪ್ರತಿನಿತ್ಯ ಸೂರ್ಯ ಶ್ಲೋಕವನ್ನು ಹೇಳಬೇಕು, ಗೋಧಿಯಿಂದ ಮಾಡುವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ಗೋಧಿಯನ್ನು ಹೆಚ್ಚಾಗಿ ದಾನ ಮಾಡಬೇಕು, ಕೆಂಪು ಪುಷ್ಪಗಳಿಂದ ಸೂರ್ಯನಿಗೆ ಅರ್ಚನೆ ಮಾಡಿಸಬೇಕು ಹಾಗೂ ಪ್ರತಿನಿತ್ಯ ಸೂರ್ಯದೇವನಿಗೆ ನಮಸ್ಕಾರ ಮಾಡಬೇಕು. ಸೂರ್ಯನ ದುಸ್ಥಾನದಲ್ಲಿದ್ದಾಗ ಈ ರೀತಿಯ ಕೆಲಸವನ್ನು ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *