ಕೈಯಲ್ಲಿ ಎಮ್ ಚಿಹ್ನೆ ಇದ್ದರೆ ನಿಮ್ಮ ಜೀವನವೇ ಬದಲಾಗುತ್ತದೆ.

ಜ್ಯೋತಿಷ್ಯ

ನಿಮ್ಮ ಕೈಯಲ್ಲಿ ಎಮ್ ರೀತಿ ಅಂತಹ ರೇಖೆ ಇದ್ದರೆ ಏನೇನು ಲಾಭಗಳಿವೆ ಹಾಗು ನೀವು ಜೀವನದಲ್ಲಿ ಮಾಡುವ ತಪ್ಪುಗಲೇನು ಎಂದು ತಿಳಿದುಕೊಳ್ಳೋಣ ಬನ್ನಿ.

ಮೊದಲನೇ ರೇಖೆ ಜೀವನದ ರೇಖೆ ಆಗಿದೆ, ಎರಡನೇ ರೇಖೆಯನ್ನು ಮೈಂಡ್ ಲೈನ್ ಅನ್ನುತ್ತಾರೆ, ಕೊನೆಯದಾಗಿರುವುದನ್ನು ಹಾರ್ಟ್ ಲೈನ್ ಎಂದು ಕರೆಯುತ್ತೇವೆ. ಈ ಮೂರು ರೇಖೆಗಳ ಮಧ್ಯ ಮತ್ತೊಂದು ರೇಖೆ ಬರುತ್ತದೆ ಅದನ್ನು ಭಾಗ್ಯರೇಖೆ ಅಥವಾ ಅದೃಷ್ಟ ರೇಖೆ ಎಂದು ಕರೆಯಲಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಈ ನಾಲ್ಕು ರೇಖೆಗಳನ್ನು ನೋಡಿದಾಗ ಅದೇನಾದರೂ ಏಮ್ ಆಕಾರದಲ್ಲಿದ್ದರೆ ನಿಮಗೆ ತುಂಬಾ ಲಾಭವಾಗಲಿದೆ.
ಎನ್ ಚಿಹ್ನೆ ಹೊಂದಿರುವ ವ್ಯಕ್ತಿಯು ಸ್ವಲ್ಪ ಸೋಮಾರಿಯಾಗಿ ಇರುತ್ತಾರೆ. ಜೀವನದಲ್ಲಿ ಸಾಕಷ್ಟು ಅವಕಾಶಗಳು ಬಂದರೂ ಕೂಡ ತಮ್ಮ ಸೋಮಾರಿ ಗುಣದಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಹಾಗೂ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವುದಿಲ್ಲ. ಈ ಚಿಹ್ನೆ ಇರುವ ವ್ಯಕ್ತಿಯು ಇವತ್ತು ಮಾಡುವ ಕೆಲಸಗಳನ್ನು ನಾಳೆಗೆ ಮಾಡಿದರಾಯಿತು ಎಂದು ಮುಂದಕ್ಕೆ ಹಾಕುತ್ತಿರುತ್ತಾರೆ. ಇದೇ ಕಾರಣದಿಂದಾಗಿ ಇವರಿಗೆ ಜೀವನದಲ್ಲಿ ಸಾಕಷ್ಟು ಹಿನ್ನಡೆಯಾಗಲಿದೆ. ಈ ಒಂದು ವಿಷಯವನ್ನು ಸರಿಮಾಡಿಕೊಂಡರೆ ಜೀವನದಲ್ಲಿ ಸಾಕಷ್ಟು ಮುಂದೆ ಬರುತ್ತಾರೆ.

ಈ ಚಿಹ್ನೆ ಹೊಂದಿದವರಿಗೆ ಯಾವುದೇ ಕಾರಣಕ್ಕೂ ಮೊದಲನೆ ಬಾರಿ ಸಕ್ಸಸ್ ದೊರೆಯುವುದಿಲ್ಲ, ಒಂದು ಬಾರಿ ಅಥವಾ ಎರಡು ಬಾರಿ ಎಂದು ಪ್ರಯತ್ನಪಟ್ಟರು ಸಕ್ಸಸ್ ದೊರೆಯಲಿಲ್ಲ ಅಂದರೆ ಮತ್ತೊಮ್ಮೆ ಪ್ರಯತ್ನ ಪಡುವುದು ಒಳ್ಳೆಯದು. ಜಾಸ್ತಿ ಜನರೊಂದಿಗೆ ಇವರು ಬೆರೆಯುವುದಿಲ್ಲ, ಸ್ನೇಹಿತರು ಕೂಡ ಜಾಸ್ತಿ ಇರುವುದಿಲ್ಲ, ಇದೇ ಒಂದು ಅವರಿಗೆ ದೊಡ್ಡ
ಸಮಸ್ಯೆ ಆಗುತ್ತದೆ. ಜನಗಳ ಜೊತೆ ಬೆರೆತರೆ ನಿಮಗೆ ಸಾಕಷ್ಟು ವಿಷಯಗಳು ತಿಳಿಯುತ್ತದೆ ಹಾಗೂ ಜೀವನದಲ್ಲಿ ಮುಂದೆ ಬರಲು ಸಹಾಯಕಾರಿಯಾಗುತ್ತದೆ. ಇವೆಲ್ಲವನ್ನು ಸರಿಮಾಡಿಕೊಂಡರೆ ಖಂಡಿತವಾಗಿ ನೀವು ಜೀವನದಲ್ಲಿ ಮುಂದೆ ಬರಬಹುದು ಏಕೆಂದರೆ ನಿಮಗೆ ಅದೃಷ್ಟದ ರೇಖೆ ಇದೆ. ನಿಮಗೆ ಕೋಪ ತುಂಬಾ ಜಾಸ್ತಿ ಇರುತ್ತದೆ ಅದನ್ನು ಕಮ್ಮಿ ಮಾಡಿಕೊಂಡರೆ ತುಂಬಾ ಒಳ್ಳೆಯದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *