ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ.

ಜ್ಯೋತಿಷ್ಯ

ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ ದಾಂಪತ್ಯ ಜೀವನದಲ್ಲಿ ಪ್ರತಿದಿನ ಜಗಳವಾಡುವುದು, ಗಂಡನಿಗೆ ಹೆಂಡತಿಯನ್ನು ಕಂಡರೆ ಆಗದೆ ಇರುವುದು, ಹೆಂಡತಿಗೆ ಗಂಡನನ್ನು ಕಂಡರೆ ಆಗದೆ ಇರುವುದು, ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಯಾವುದಾದರೂ ಕಾರಣಕ್ಕೆ ಪ್ರತಿನಿತ್ಯ ಕಲಹ ಉಂಟಾಗುವುದು ಇದಕ್ಕೆಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮುಂಚೆ ಜಾತಕವನ್ನು ಸರಿಯಾಗಿ ನೋಡದೆ ಇರುವುದು ಪ್ರಮುಖ ಕಾರಣವಾಗಿದೆ.ದಾಂಪತ್ಯದಲ್ಲಿ ವಿರಸ ಬರಲು ಅತಿದೊಡ್ಡ ದೋಷವೆಂದರೆ ಮೃಗುಶಟ್ಕ ದೋಷ. ಬೃಗು ಶಟ್ಕ ದೋಷವೆಂದರೆ ನಿಮ್ಮ ಲಗ್ನದಿಂದ ಗಂಡು ಅಥವಾ ಹೆಣ್ಣಿನ ರಾಶಿಚಕ್ರದಲ್ಲಿ 6ನೇ ಮನೆಯಲ್ಲಿ ಶುಕ್ರನಿರುವುದು, ಶುಕ್ರನು ಕುಂಡಲಿಯಲ್ಲಿ ಯಾವ ಭಾವದಲ್ಲಿದ್ದರೂ ಸರಿ ಆದರೆ 6ನೇ ಭಾವದಲ್ಲಿದ್ದರೆ ವಿರಸ ಮೂಡುವುದು ಖಂಡಿತ. ಮದುವೆಗೆ ಮುಂಚೆ ಈ ದೋಷವನ್ನು ಪರಿಹಾರ ಮಾಡಿಕೊಂಡರೆ ದಾಂಪತ್ಯದಲ್ಲಿ ವಿರಸ ಮೂಡುವುದಿಲ್ಲ.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶ ಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

ಲಗ್ನದಲ್ಲಿ 7 ನೇ ಮನೆ ಮದುವೆಗೆ ಅಧಿಪತಿ, ಆದರೆ 7 ನೇ ಮನೆಗೆ 6ನೇ ಮನೆ ನಷ್ಟ ಸ್ಥಾನ. ವಿವಾಹಕ್ಕೆ ಕಾರಕನಾದ ಶುಕ್ರನು 6 ನೇ ಮನೆಯಲ್ಲಿ ಇರಬಾರದು. ವಿವಾಹ ಎಂಬುದು ಒಂದು ರೀತಿಯ ಒಪ್ಪಂದ, ಲಗ್ನದಲ್ಲಿ 6ನೇ ಮನೆ ಸೂಚಿಸುವುದೇ ವಿವಾಹವನ್ನು ಮುರಿಯುವಂತದ್ದು. ಶುಕ್ರನು ಅಸ್ತಂಗತ ನಾಗುವುದರಿಂದ ವೈವಾಹಿಕ ಜೀವನದಲ್ಲಿ ತೊಂದರೆ ಶುರುವಾಗುತ್ತದೆ. ರಾಹು ಜೊತೆ ಶುಕ್ರನು ಇದ್ದಾಗ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

ಹಾಗಾದರೆ ದಾಂಪತ್ಯ ಜೀವನದಲ್ಲಿ ಮೂಡಿದ ಬಿರುಕನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಈ ಕೆಳಗಿನ ಯಾವುದಾದರೂ ಒಂದು ಪರಿಹಾರವನ್ನು ಮಾಡಬಹುದು. ತುಳಸಿ ಕಲ್ಯಾಣ, ಗಿರಿಜಾ ಕಲ್ಯಾಣ, ಪಾರ್ವತಿ ಪರಮೇಶ್ವರರ ಕಲ್ಯಾಣ, ಲಕ್ಷ್ಮೀನಾರಾಯಣ ಹೃದಯ ಪಾರಾಯಾಣ ಮಾಡುವಂತದ್ದು ಈ ಮೇಲಿನ ಪರಿಹಾರವನ್ನು ಮಾಡಿದ್ದೇ ಆದಲ್ಲಿ ದಾಂಪತ್ಯಜೀವನದಲ್ಲಿ ಉಂಟಾಗಿದ್ದ ದೋಷಗಳು ನಿವಾರಣೆಯಾಗಿ ಸುಖಕರವಾಗಿ ಮುಂದಿನ ದಿನಗಳಲ್ಲಿ ಜೀವನವನ್ನು ನಡೆಸಬಹುದು.