ಮನೆಯಲ್ಲಿರುವ ದೇವರ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾ ಮಂತ್ರ Best Astrologer In Bangalore

ಜ್ಯೋತಿಷ್ಯ

ಮನೆಯಲ್ಲಿರುವ ದೇವರುಗಳಿಗೆ ನಾವಿಂದು ತಿಳಿಸಿಕೊಡುವ ಈ ಮಂತ್ರವನ್ನು ಜಪಿಸಿ ನೀರನ್ನು ಹಾಕುವುದರಿಂದ ವಿಗ್ರಹದಲ್ಲಿರುವ ದೇವತೆಗಳಿಗೆ ಜೀವ ಬರುತ್ತದೆ. ಮೊದಲಿಗೆ ಈ ಮಂತ್ರವನ್ನು ಅಮಾವಾಸ್ಯೆಯ ಸಮಯದಲ್ಲಿ 108 ಬಾರಿ ಜಪಿಸಬೇಕು.

ಮೊದಲಿಗೆ ಶುದ್ಧವಾಗಿ ಸ್ನಾನವನ್ನು ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿ ತಾಮ್ರದ ಚಂಬಿನಲ್ಲಿ ನೀರನ್ನು ತೆಗೆದುಕೊಂಡು 108 ಬಾರಿ ಮಂತ್ರವನ್ನು ಜಪಿಸಿ ದೇವರ ವಿಗ್ರಹಕ್ಕೆ ನೀರನ್ನು ಹಾಕಬೇಕು. ಈ ಮಂತ್ರವನ್ನು ಪ್ರತಿನಿತ್ಯ ಜಪಿಸಿ ಪ್ರತಿನಿತ್ಯ ನೀರನ್ನು ಹಾಕಬೇಕು.

Best astrologer in Bangalore

ಈ ರೀತಿ ಮಾಡುವುದರಿಂದ ದೇವರಿಗೆ ಜೀವ ಬಂದು ಶಕ್ತಿ ಹೆಚ್ಚಾಗುತ್ತದೆ. ಈ ರೀತಿ ಮಾಡುವುದರಿಂದ ದೇವಿಗೆ ಕ್ಷಣಕಾಲ ಮಾತ್ರ ಜೀವ ಬರುತ್ತದೆ. ಇದೇ ರೀತಿ ಪ್ರತಿನಿತ್ಯ ಮಾಡುವುದರಿಂದ ದೇವಿಗೆ ಜೀವ ಕಳೆ ಎಂಬುದು ತುಂಬಿಕೊಳ್ಳುತ್ತಿರುತ್ತದೆ.

Leave a Reply

Your email address will not be published.