ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು.

ಜ್ಯೋತಿಷ್ಯ

ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು ಭಗವಂತನಿಗೆ ಕರ್ಪೂರದಿಂದ ಮಂಗಳಾರತಿಯನ್ನು ಮಾಡದಿದ್ದರೆ ಸಂಪೂರ್ಣವಾಗುವುದಿಲ್ಲ. ಪ್ರತಿಯೊಂದು ವಸ್ತುವಿನಲ್ಲೂ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುತ್ತವೆ. ಹೀಗೆ ಕೆಲವೊಂದು ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಿರುತ್ತದೆ ಮತ್ತೆ ಕೆಲವೊಂದು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ. ಧನಾತ್ಮಕ ಶಕ್ತಿ ಹೆಚ್ಚಿರುವ ವಸ್ತುಗಳಲ್ಲಿ ಕರ್ಪೂರವು ಸಹ ಒಂದು. ಕರ್ಪೂರಕ್ಕೆ ನಕಾರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿ ಇದೆ. ಕರ್ಪೂರದಿಂದ ದರಿದ್ರತನವನ್ನು ಹೋಗಲಾಡಿಸಿ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ9663542672.

ಮನೆಯಲ್ಲಿ ಯಾರಿಗಾದರೂ ಮೇಲಿಂದ ಮೇಲೆ ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ಮಾನಸಿಕ ಕಿರಿಕಿರಿಗಳು ಹೆಚ್ಚಾಗಿದೆ ಎಂದರೆ ನೀವು ವಾಸಮಾಡುವ ಮನೆಯಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಿದೆ ಎಂಬುದನ್ನು ತಿಳಿಸುತ್ತದೆ. ಯಾರ ಮನೆಯಲ್ಲಿ ಈ ಸಮಸ್ಯೆ ಇರುತ್ತದೆಯೋ ಅಂಥವರು ರಾತ್ರಿವೇಳೆಯಲ್ಲಿ ಒಂದು ಬಕೆಟ್ಟಿನಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅದಕ್ಕೆ ಶುದ್ಧವಾದ ಕರ್ಪೂರವನ್ನು ನೀರಿನೊಳಗೆ ಹಾಕಿ ನಂತರ ಇದೇ ನೀರಿನಿಂದ ಮುಂಜಾನೆ ಮನೆಯ ಮೂಲೆ ಮೂಲೆಯನ್ನು ಸ್ವಚ್ಛ ಮಾಡಿದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.ಹೀಗೆ 7 ಶುಕ್ರವಾರ ಈ ರೀತಿ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗಲಿದೆ.

ನಕಾರಾತ್ಮಕ ಶಕ್ತಿ ದೂರವಾದ ಮೇಲೆ ಧನಾತ್ಮಕ ಶಕ್ತಿಯನ್ನು ಮನೆಯೊಳಗೆ ಆಗಮನ ಮಾಡಿಕೊಳ್ಳಲು ಕರ್ಪೂರವೆ ಸಹಕಾರಿಯಾಗಲಿದೆ. ಶುದ್ಧವಾದ ಕೆಂಪು ವಸ್ತ್ರವನ್ನು ಲಕ್ಷ್ಮೀದೇವಿಯ ಮುಂದೆಯಿಟ್ಟು ಅದಕ್ಕೆ ಕರ್ಪೂರವನ್ನು ಹಾಕಿ ಬಿಗಿಯಾಗಿ ಕಟ್ಟಿ ಅನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಿಮ್ಮ ಕಷ್ಟಗಳನ್ನು ಬೇಗ ಪರಿಹರಿಸುವಂತೆ ಮಹಾಲಕ್ಷ್ಮಿಯಲ್ಲಿ ಬೇಡಿಕೊಳ್ಳಿ. ಪೂಜೆ ಮಾಡಿದ ನಂತರ ಕೆಂಪು ಉತ್ತರದಲ್ಲಿ ಇಟ್ಟಿದ್ದ ಕರ್ಪೂರವನ್ನು ನೀವು ಹಣವನ್ನು ಇಡುವ ಜಾಗದಲ್ಲಿ ಇಟ್ಟು ನೋಡಿ ಕೆಲವೇ ದಿನಗಳಲ್ಲಿ ನಿಮಗಿದ್ದ ಕಷ್ಟಗಳೆಲ್ಲ ದೂರವಾಗಿ ಧನಸಂಪತ್ತು ಕ್ರಮೇಣವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ.ಪಚ್ಚ ಕರ್ಪೂರವನ್ನು ಕುಂಕುಮದ ಜೊತೆ ಬೆರೆಸಿ ಹಣೆಗೆ ಇಟ್ಟುಕೊಂಡರೆ ಸಾಕ್ಷಾತ್ ಲಕ್ಷ್ಮೀದೇವಿಯ ಅನುಗ್ರಹ ಸಿಗಲಿದೆ. ಇದರಿಂದ ನೀವು ಯಾವುದೇ ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅದು ಶೀಘ್ರವಾಗಿ ಕೊನೆಗೊಳ್ಳುತ್ತದೆ. ಪಚ್ಚಕರ್ಪೂರ ಹಾಗೂ ಕೇಸರಿಯನ್ನು ಮಿಶ್ರಣಮಾಡಿ ಹಣವನ್ನು ಇಡುವ ಜಾಗದಲ್ಲಿ ಇಟ್ಟರೆ ನೀವು ಮುಟ್ಟಿದ ಕೆಲಸವೆಲ್ಲ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಆಗುತ್ತದೆ. ವ್ಯಾಪಾರ ಮಾಡುವವರು ಪಚ್ಚ ಕರ್ಪೂರದ ಕುಂಕುಮವನ್ನು ತಮ್ಮ ಹಣೆಗೆ ಇಟ್ಟುಕೊಳ್ಳುವುದರಿಂದ ತುಂಬಾ ಒಳ್ಳೆಯದು. ಇದರಿಂದ ವ್ಯಾಪಾರದ ಸ್ಥಳದಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಲಿದ್ದು ವ್ಯಾಪಾರ-ವ್ಯವಹಾರಗಳಲ್ಲಿ ಲಾಭವನ್ನು ಪಡೆಯಬಹುದು.

ಪಚ್ಚ ಕರ್ಪೂರ ದಿಂದ ಸಿಹಿತಿಂಡಿಯನ್ನು ಮಾಡಿ ದೇವರಿಗೆ ನೈವೇದ್ಯವನ್ನು ಮಾಡಿ ನಂತರ ಇತರರಿಗೆ ಹಂಚುವುದರಿಂದ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಮೇಲಿಂದ ಮೇಲೆ ನಡೆಯುತ್ತದೆ. ಸಂತಾನಭಾಗ್ಯ ಇಲ್ಲದವರು ಸುಬ್ರಮಣ್ಯ ಸ್ವಾಮಿಗೆ ಪಚ್ಚಕರ್ಪೂರವನ್ನು ಹಾಕಿರುವ ಹಾಲಿನಿಂದ ಅಭಿಷೇಕವನ್ನು ಮಾಡಿಸಿ ನಂತರ ಅದೇ ಹಾಲನ್ನು ಕುಡಿಯುತ್ತಾ ಬಂದರೆ ಗರ್ಭಕೋಶದ ಸಮಸ್ಯೆಗಳು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *