ಮೆಟ್ಕಲ್ ಗುಡ್ಡ ಮಹಾಗಣಪತಿ ದೇವಸ್ಥಾನದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಈ ಗಣಪತಿಯು ನೋಡಲು ಎಷ್ಟು ಸುಂದರವೋ ಹಾಗೆ ದೇವರ ದರ್ಶನವನ್ನು ಮಾಡುವುದು ಅಷ್ಟೇ ಕಠಿಣವಾದ ಸವಾಲು ಎನ್ನಿಸುತ್ತದೆ. ಏಕೆಂದರೆ ಈ ಗಣಪತಿಯು ನೆಲೆಸಿರುವುದು ಸುಮಾರು ಎರಡು ಸಾವಿರ ಅಡಿ ಎತ್ತರದ ಗುಡ್ಡದ ಮೇಲೆ. ಈ ಗಣಪತಿಯನ್ನು ನೋಡಬೇಕೆಂದರೆ ದಟ್ಟವಾದ ಅರಣ್ಯದ ಮಧ್ಯೆ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಕೊಂಡು ಹೋಗಿ ದರ್ಶನವನ್ನು ಪಡೆದುಕೊಳ್ಳಬೇಕು. ಹಾಗಾದರೆ ಈ ಆಲಯದ ಹೆಸರು ಮತ್ತು ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

ಈ ಆಲಯದ ಹೆಸರು ಮೆಟ್ಕಲ್ ಗುಡ್ಡ ಶ್ರೀ ಮಹಾಗಣಪತಿ ದೇವಾಲಯ.ಈ ದೇವಾಲಯವು ಕುಂದಾಪುರ ಜಿಲ್ಲೆಯಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 15 ಕಿಲೋಮೀಟರ್ ಪ್ರಯಾಣಿಸಿದರೆ ಹೊಸಂಗಡಿ ಎಂಬ ಪಟ್ಟಣ ಸಿಗುತ್ತದೆ. ಹೊಸಂಗಡಿ ಪಟ್ಟಣದಿಂದ 2 ಕಿಲೋಮೀಟರ್ ದೂರ ಪ್ರಯಾಣಿಸಿದರೆ ಮೆಟ್ಕಲ್ ಗುಡ್ಡ ಮಹಾಗಣಪತಿ ದೇವಸ್ಥಾನ ಸಿಗುತ್ತದೆ. ಈ ದೇವಸ್ಥಾನವನ್ನು ತಲುಪಲು ಕುಂದಾಪುರ ತಾಲೂಕಿನ ಗೆರ್ಸಿಕಲ್ಲು ಎಂಬ ಪುಟ್ಟ ಗ್ರಾಮದಿಂದ ಪ್ರಕೃತಿ ನಿರ್ಮಿಸಿರುವ ಕಡಿದಾದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ ಗುಡ್ಡದ ಮೇಲೆ ನೆಲೆಸಿರುವ ಮಹಾಗಣಪತಿ ಹಾಗೂ ನಾಗ ದೇವರ ವಿಗ್ರಹಗಳನ್ನು ದರ್ಶನ ಮಾಡಬಹುದು. ಮಹಾಗಣಪತಿ ದೇವಸ್ಥಾನ ಗುಡ್ಡದ ಮೇಲೆ ನೆಲೆಸಿರುವುದರಿಂದ ಮೆಟ್ಕಲ್ ಗುಡ್ಡ ಮಹಾಗಣಪತಿ ಎಂಬ ಹೆಸರು ಬಂದಿದೆ. ಈ ಮಹಾಗಣಪತಿಯು ಸುತ್ತಮುತ್ತಲಿನ ಗ್ರಾಮಸ್ಥರನ್ನು ಸಂಕಷ್ಟದಿಂದ ಕಾಪಾಡುತ್ತಾರೆ ಎಂಬುದು ಗ್ರಾಮಸ್ಥರ ನಂಬಿಕೆ.

ಯಾವುದೇ ಕಷ್ಟಗಳಿದ್ದರೂ ಭಕ್ತಿಯಿಂದ ಪಾದಯಾತ್ರೆಯನ್ನು ಮಾಡಿ ಗಣಪತಿಯ ದರ್ಶನವನ್ನು ಪಡೆದುಕೊಂಡರೆ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ. ಮಹಾಗಣಪತಿಯ ದಕ್ಷಿಣ ದಿಕ್ಕಿನಲ್ಲಿ ಒಂದು ಪುಟ್ಟದಾದ ಬಾವಿಯಿದೆ. ಈ ಬಾವಿಯ ವಿಶೇಷವೇನೆಂದರೆ ಈ ಬಾವಿಯಿಂದ ಎಷ್ಟೇ ನಿರನ್ನು ಹೊರತೆಗೆದರು ಮತ್ತೆ ನೀರು ಕೈಗೆಟುಕುವಂತೆ ಸಿಗುತ್ತದೆ. ಇಲ್ಲಿಗೆ ಬರುವ ಭಕ್ತರು ಈ ಬಾವಿಯ ನೀರಿನಿಂದ ಪ್ರೋಕ್ಷಣೆ ಮಾಡಿಕೊಂಡು ಗಣಪತಿಯ ದರ್ಶನವನ್ನು ಮಾಡಿ ಅನಂತರ ನಾಗದೇವರ ದರ್ಶನ ಮಾಡುತ್ತಾರೆ.
ಇಲ್ಲಿಗೆ ಬರುವ ಭಕ್ತರಿಗೆ ಗುಡ್ಡದ ಮೇಲಿಂದ ನೋಡಲು 460 ಮೀಟರ್ಗಿಂತಲೂ ಅಧಿಕ ಎತ್ತರದಿಂದ ಧುಮುಕಿ ಹರಿಯುವ ಭಾರತದ ಎತ್ತರವಾದ ಜಲಪಾತವಾಗಿರುವ ಕುಂಚಿಕಲ್ ಜಲಪಾತದ ಅದ್ಭುತವಾದ ದೃಶ್ಯ ಭಕ್ತರಿಗೆ ನೋಡಲು ಸಿಗುತ್ತದೆ. ಪ್ರತಿ ಮಂಗಳವಾರ, ಸಂಕಷ್ಟ ಚತುರ್ಥಿಯಂದು ವಿಶೇಷವಾದ ಪೂಜೆಯು ದೇವಸ್ಥಾನದಲ್ಲಿ ನಡೆಯುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನುಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ9663953892.