ನಾಗಕೇಸರ ಪುಷ್ಪದ ಮಹತ್ವದ ಬಗ್ಗೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಜನಾಕರ್ಷಣೆ, ಧನಾಕರ್ಷಣೆ ಹಾಗೂ ಹೆಚ್ಚು ಹಣವನ್ನು ಗಳಿಸುವಂತಾಗಬೇಕು, ತನ್ನ ಪತಿಯು ಎಲ್ಲ ಸಮಸ್ಯೆಯಿಂದ ಹೊರಬರಬೇಕು, ಪತಿಯು ಕುಟುಂಬದ ಮೇಲೆ ಗಮನ ಕೊಡುವಂತಾಗಬೇಕು ಎಂದರೆ ನಾಗಕೇಸರ ಎಂಬ ಪುಷ್ಪವನ್ನು ಬಳಸಿಕೊಂಡು ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ನಾಗಕೇಸರ ಪುಷ್ಪವು ಶಿವನಿಗೆ ಪ್ರಿಯವಾದದ್ದು, ಆದ್ದರಿಂದ ಯಾರು ಶಿವನ ಪೂಜೆಯನ್ನು ನಾಗಕೇಸರ ಪುಷ್ಪದಿಂದ ಮಾಡುತ್ತಾರೋ ಅಂಥವರಿಗೆ ಶಿವನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 16 ಸೋಮವಾರಗಳ ಕಾಲ ಶಿವನಿಗೆ ನಾಗಕೇಸರ ಪುಷ್ಪದಿಂದ ಯಾರು ಪೂಜೆಯನ್ನು ಮಾಡುತ್ತಾರೋ ಅಂತವರಿಗೆ ಧನ ಸಂಪತ್ತು ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಕೂಡ ಗಳಿಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಎಲ್ಲಾ ಜನರು ನಮ್ಮನ್ನು ಗುರುತಿಸಬೇಕು ಹಾಗೂ ಜನಾಕರ್ಷಣೆ ಆಗಬೇಕೆಂದರೆ 16 ವಾರಗಳ ಕಾಲ ನಾಗಕೇಸರ ಹೂವಿನಿಂದ ಶಿವನಿಗೆ ಪೂಜೆಯನ್ನು ಮಾಡಿ ನಂತರ ವಿಸರ್ಜಿಸಿದ ಪುಷ್ಪವನ್ನು 16 ವಾರಗಳ ಕಾಲ ಶೇಖರಣೆ ಮಾಡಿಕೊಂಡು ನಂತರ ಅದನ್ನು ಪೌಡರ್ ಮಾಡಿ ನೀರಿನೊಂದಿಗೆ ಬೆರೆಸಿ ಹೊರಗೆ ಹೋಗುವಾಗ ಹಣೆಗೆ ಇಟ್ಟುಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ ಮತ್ತು ನಿಮ್ಮ ಸುತ್ತಮುತ್ತಲಿನಲ್ಲಿರುವ ಜನರು ನಿಮ್ಮ ಮಾತನ್ನು ಒಪ್ಪುವಂತೆ ಆಗುತ್ತದೆ ಎಂದರೆ ತಪ್ಪಾಗಲಾರದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಕುಟುಂಬದಲ್ಲಿ ಪತ್ನಿಗೆ ತನ್ನ ಗಂಡನು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗೂ ಕುಟುಂಬವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಯೋಚನೆಗಳು ಇರುತ್ತದೆ.ಆದ್ದರಿಂದ ಈ ಸಮಸ್ಯೆಗೆ ಪರಿಹಾರವೇನೆಂದರೆ ಪತ್ನಿಯು ತನ್ನ ಪತಿಗೆ ತಾಂಬೂಲವನ್ನು ಕೊಡುವುದರ ಜೊತೆಗೆ ತಾಂಬೂಲದಲ್ಲಿ ನಾಗಾಕೇಸರಿ ಪುಷ್ಪವನ್ನು ಇಟ್ಟು ತಾಂಬೂಲವನ್ನು ಕೊಡಬೇಕು ಹಾಗೂ ತಮ್ಮ ಕೈಯಾರೆ ತಾಂಬೂಲದಲ್ಲಿ ಇರುವಂತಹ ವಿಳ್ಳೇದೆಲೆ ಹಾಗೂ ಅಡಕೆಯನ್ನು ಸ್ವತಹ ಪತ್ನಿಯು ತನ್ನ ಪತಿಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಪತಿಯು ತನ್ನ ಕುಟುಂಬದ ಕಡೆ ಗಮನ ಹರಿಸುತ್ತಾನೆ ಮತ್ತು ಮಕ್ಕಳನ್ನು ಹಾಗೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.

ಪತ್ನಿಯು ತನ್ನ ಪತಿಗೆ ತಾಂಬೂಲವನ್ನು ತಿನ್ನಿಸುವಾಗ ಪಠಿಸಬೇಕಾದ ಮಂತ್ರ ಓಂ ನಾರಾಯಣೆ ಸ್ವಾಹ ಎಂಬ ಮಂತ್ರವನ್ನು ಹೇಳಿ ವಿಷ್ಣುವಿನ ಸ್ಮರಣೆಯನ್ನು ಮಾಡಿಕೊಂಡು ತನ್ನ ಪತಿಗೆ ತಾಂಬೂಲವನ್ನು ತಿನ್ನಿಸುವುದರಿಂದ ಪತಿಯು ಜವಾಬ್ದಾರಿಯಿಂದ ತನ್ನ ಕುಟುಂಬದ ಕಡೆ ಗಮನವನ್ನು ಕೊಡುತ್ತಾನೆ.

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

Leave a Reply

Your email address will not be published. Required fields are marked *