ಕನಸಿನಲ್ಲಿ ನಡೆಯುವ ಘಟನೆಗಳ ನಿಜವಾದ ಅರ್ಥ ಹಾಗೂ ಸೂಚನೆ ಏನು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಕನಸು ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೀಳುತ್ತದೆ. ಹಲವಾರು ಜನರಿಗೆ ಹಲವಾರು ರೀತಿಯ ಬಗೆ ಬಗೆಯ ಕನಸುಗಳು ಬೀಳುತ್ತದೆ ಹಾಗೂ ಕೆಲವರಿಗೆ ಅದರ ಅರ್ಥವೂ ಕೂಡ ತಿಳಿದಿರುವುದಿಲ್ಲ ಎಂದರೆ ತಪ್ಪಾಗಲಾರದು. ಹಾಗಾದರೆ ಯಾವ ರೀತಿ ಕನಸು ಬಿದ್ದರೆ ಏನು ಅರ್ಥ ವನ್ನು ನೀಡುತ್ತದೆ ಹಾಗೂ ಅದರ ಲಾಭಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.  

ಪ್ರತಿಯೊಬ್ಬರಿಗೂ ಕನಸು ಎಂಬುದು ಬಿದ್ದೇ ಬೀಳುತ್ತದೆ, ಕೆಲವೊಂದು ಕನಸುಗಳು ಶುಭವಾಗಿದ್ದರೆ ಇನ್ನೂ ಕೆಲವೊಂದು ಕನಸುಗಳು ಅಶುಭವಾಗಿರುತ್ತದೆ ಅಥವಾ ಕೆಟ್ಟ ಸಂಕೇತಗಳನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು.

ಕನಸಿನಲ್ಲಿ ಹಾವನ್ನು ನೋಡಿದ ಹಾಗೆ ಅಥವಾ ಸಂಭೋಗ ಮಾಡಿದ ಹಾಗೆ ಅಥವಾ ದೇವರ ದರ್ಶನ ಮಾಡಿದ ಹಾಗೆ ಅಥವಾ ವ್ಯಕ್ತಿಯ ಸಾವನ್ನು ನೋಡುವ ಹಾಗೆ ಕನಸು ಬಿದ್ದರೆ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಕನಸಿನಲ್ಲಿ ಹಾವನ್ನು ಕಂಡರೆ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಹಾವು ಕಚ್ಚಿದ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯದಲ್ಲಿ ಗಂಭೀರವಾದ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ಕನಸಿನಲ್ಲಿ ಗಂಡ ಹೆಂಡತಿ ಸಂಭೋಗ ಮಾಡಿದ ಹಾಗೆ ಕನಸು ಬಿದ್ದರೆ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಬೇಕು ಎಂದರೆ ದೇವರ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ದೊಡ್ಡ ಕಟ್ಟಡದಿಂದ ಬೀಳುತ್ತಿರುವ ಹಾಗೆ ಕನಸು ಕಂಡರೆ ಸ್ವಪ್ನ ಶಾಸ್ತ್ರದ ಪ್ರಕಾರ ಮುಂದಿನ ದಿನಗಳಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅದು ಸೂಚಿಸುತ್ತದೆ.

ಒಂದು ವೇಳೆ ಸಾವು ಆಗುತ್ತಿರುವ ಬಗ್ಗೆ ಕನಸು ಬಿದ್ದರೆ ನೀವೇನಾದರೂ ತಪ್ಪನ್ನು ಮಾಡಿದ್ದರೆ ಪಶ್ಚಾತ್ತಾಪ ಪಡಬೇಕು ಎಂಬುದನ್ನು ಸೂಚಿಸುತ್ತದೆ.