ಧನ ರೇಖೆಗೂ ಹಾಗೂ ವ್ಯಕ್ತಿಯ ಮನಸ್ಥಿತಿಗೂ ಯಾವ ರೀತಿಯ ಹೊಂದಾಣಿಕೆ ಇದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಧನ ರೇಖೆ ಒಳಗೆ ತುಂಬಾ ಯೋಗಗಳು ಅಡಗಿಕೊಂಡಿವೆ. ಹಸ್ತರೇಖೆಯಲ್ಲಿ ಧನರೇಖೆ ಎಂಬುದು ಯಾವ ಭಾಗದಿಂದ ಶುರುವಾಗಿ ಎಲ್ಲಿಗೆ ಅಂತ್ಯವಾಗುತ್ತದೆ ಮತ್ತು ಧನರೇಖೆಯು ಎಷ್ಟು ಸ್ಪಷ್ಟತೆಯಿಂದ ಕೂಡಿದ್ದರೆ ಆ ವ್ಯಕ್ತಿಯು ಕೋಟ್ಯಾಧಿಪತಿ ಆಗುತ್ತಾನೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಗಂಡಸರ ಹಸ್ತರೇಖೆಯ ಬಲಭಾಗದಲ್ಲಿ ಕಂಕಣಭಾಗ್ಯ ರೇಖೆಯಿಂದ ಶುರುವಾಗಿ ದಾಂಪತ್ಯ ರೇಖೆಯನ್ನು ಬಿಟ್ಟು ಆಯಸ್ಸು ರೇಖೆಯ ಮಾರ್ಗವಾಗಿ ಶನಿ ಬೆರಳಿನ ಹತ್ತಿರ ಹತ್ತಿದರೆ ಅಖಂಡ ಧನ ಯೋಗ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಒಂದು ವೇಳೆ ಈ ರೇಖೆಗಳಲ್ಲಿ ಚಿಹ್ನೆಗಳು ಏನಾದರೂ ಕಂಡುಬಂದರೆ ವ್ಯಕ್ತಿಯು ಸಾಲದಲ್ಲಿ ಸಿಲುಕಿಕೊಳ್ಳುವುದು, ವಿಪರೀತವಾಗಿ ನಷ್ಟವಾಗುವುದು ಹಾಗೂ ಮಾಡುವಂತಹ ವ್ಯಾಪಾರದಲ್ಲಿ ಏಳಿಗೆಯನ್ನು ಕಾಣದೆ ಇರುವುದು ಮತ್ತು ಎಷ್ಟೇ ಸಂಪಾದನೆ ಮಾಡಿದರು ಹಣವು ಕೈಯಲ್ಲಿ ನಿಲ್ಲದಂತೆ ಆಗುತ್ತದೆ.

ಲಗ್ನ ಆಗುವುದಕ್ಕಿಂತ ಮೊದಲು ಈ ರೀತಿಯ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ನಿಮ್ಮ ಜಾತಕದಲ್ಲಿ ಪತ್ನಿಯು ಬಂದ ಮೇಲೆ ನಿಮ್ಮ ಜೀವನದಲ್ಲಿ ಪರಿವರ್ತನೆಯಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿರುತ್ತದೆ. ಕೆಲವರಿಗೆ ಪತ್ನಿಯು ಬಂದ ಮೇಲೆ ಧನ ಯೋಗ ಪ್ರಾಪ್ತಿಯಾಗುತ್ತದೆ ಇನ್ನು ಮತ್ತೆ ಕೆಲವರಿಗೆ ಮಕ್ಕಳು ಹುಟ್ಟಿದ ನಂತರ ತಂದೆಗೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಮತ್ತು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ.

ಕೆಲ ವ್ಯಕ್ತಿಗಳಿಗೆ ಧನ ರೇಖೆಯು ಬೆಳೆದಿರುವುದಿಲ್ಲ ಮತ್ತು ಧನ ರೇಖೆಯು ಚಿದ್ರವಾಗಿರುತ್ತದೆ. ಒಂದು ವೇಳೆ ಧನ ರೇಖೆಯು ನಿಮ್ಮ ಹಸ್ತದಲ್ಲಿ ಅಲ್ಪಕ್ಕೆ ನಿಂತು ಹೋಗಿದ್ದರೆ, ತನ್ನ ಪತ್ನಿಯ ಕಾಲ್ಗುಣದಿಂದ ಮತ್ತು ಆಕೆಯ ಹಸ್ತದಲ್ಲಿ ಧನರೇಖೆಯು ಚೆನ್ನಾಗಿರುವುದರಿಂದ ಗಂಡನಿಗೆ ಆ ಯೋಗವು ಪ್ರಾಪ್ತಿಯಾಗುತ್ತದೆ ಮತ್ತು ಇದರಿಂದ ಗಂಡನು ಕೋಟ್ಯಾಧಿಪತಿ ಆಗುತ್ತಾನೆ.

ಆದ್ದರಿಂದ ಪ್ರತಿ ಶುಕ್ರವಾರದಂದು ಸಾಧ್ಯವಾದಷ್ಟು ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು ಮತ್ತು ಲಕ್ಷ್ಮೀದೇವಿಗೆ ನೈವೇದ್ಯವನ್ನು ಇಟ್ಟು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಸಮಯ ಸಿಕ್ಕಾಗ ಮನೆಯ ಬಗ್ಗೆ , ದೇವರಿಗೆ ಪೂಜೆ ಮಾಡುವುದರ ಬಗ್ಗೆ, ಆಧ್ಯಾತ್ಮಿಕದ ಕಡೆಗೆ ಮನಸ್ಸನ್ನು ಹರಿ ಬಿಡಿ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *