ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣ ಲಕ್ಷಣಗಳನ್ನು ಹೇಗಿದೆ ಎಂದು ತಿಳಿದುಕೊಳ್ಳಿ.

ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾದಗಳ ಗುರುತಿನಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು, ಹಾಗಾದರೆ ಪಾದದ ಗುರುತಿನಿಂದ ಯಾವ ರೀತಿ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ನಿಮ್ಮ ಪಾದದ ಗುರುತು ಪೂರ್ತಿಯಾಗಿ ಬಂದರೆ ಈ ರೀತಿಯ ಪಾದದ ಗುರುತು ಬಂದವರ ವ್ಯಕ್ತಿಗಳ ಮನಸ್ಸು ಸ್ವಚ್ಛವಾಗಿರುತ್ತದೆ, ಇದರ ಜೊತೆಗೆ ಯೋಚನೆ ಮಾಡುವ ರೀತಿಯೂ ಕೂಡ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಎಲ್ಲರಿಗಿಂತ ಮುಂದೆ ಇರುತ್ತಾರೆ, ಈ ವ್ಯಕ್ತಿಗಳಿಗೆ ಸೋಂಬೇರಿತನ ಎಂಬುದು ಸ್ವಲ್ಪ ಜಾಸ್ತಿ, ಏಕೆಂದರೆ ಇಂದು ಮಾಡುವ ಕೆಲಸವನ್ನು ನಾಳೆಗೆ ಎಂದು ಯಾವಾಗಲೂ ಮುಂದೂಡುತ್ತಾರೆ. ಈ ಒಂದು ಕಾರಣದಿಂದ ಜೀವನದಲ್ಲಿ ಇವರು ಹಲವಾರು ಕಡೆ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಈ ವ್ಯಕ್ತಿಗಳು ಬೇರೆಯವರು ಹೇಳಿದ ಮಾತನ್ನು ಒಂದು ಬಾರಿಯೂ ಕೇಳುವುದಿಲ್ಲ, ಇದರಿಂದ ಕೆಲವೊಂದು ಸಲ ಉಪಯೋಗ ಹಾಗೂ ತೊಂದರೆಯೂ ಆಗುತ್ತದೆ. ಈ ವ್ಯಕ್ತಿಗಳು ಮದುವೆಯಾದ ನಂತರ ಸೋಂಬೇರಿತನ ಎಂಬುದು ಕಡಿಮೆಯಾಗಿ ಎಲ್ಲಾ ವಿಷಯಗಳಲ್ಲೂ ಆಕ್ಟಿವ್ ಆಗುತ್ತಾರೆ.

ನಿಮ್ಮ ಪಾದದ ಗುರುತಿನ ಮಧ್ಯೆ ಸ್ವಲ್ಪ ಗ್ಯಾಪ್ ಇದ್ದರೆ ಈ ರೀತಿಯ ಪಾದದ ಗುರುತು ಇರುವ ವ್ಯಕ್ತಿಗಳು ಸಮಯಕ್ಕೆ ಬೆಲೆಯನ್ನು ಕೊಡುವುದಿಲ್ಲ, ಈ ವ್ಯಕ್ತಿಗಳು ಕರ್ಮಕ್ಕೆ ಜಾಸ್ತಿ ಬೆಲೆಯನ್ನು ಕೊಡುತ್ತಾರೆ, ಒಂದು ವೇಳೆ ಜೀವನದಲ್ಲಿ ಏನಾದರೂ ತಪ್ಪನ್ನು ಮಾಡಿದರೆ ಅದಕ್ಕೆ ಅವರೇ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಈ ವ್ಯಕ್ತಿಗಳಿಗೆ ಯಶಸ್ಸು ಎಂಬುದು ಅವರು ಪಡುವ ಪರಿಶ್ರಮದ ಮೇಲೆ ನಿಂತಿರುತ್ತದೆ ಎಂದರೆ ತಪ್ಪಾಗಲಾರದು. ಈ ರೀತಿ ಪಾದದ ಗುರುತಿನ ವ್ಯಕ್ತಿಗಳಿಗೆ 28 ವರ್ಷದ ನಂತರ ಜೀವನದಲ್ಲಿ ಗೆಲುವು ಅಥವಾ ಯಶಸ್ಸು ಎಂಬುದು ದೊರೆಯಲು ಶುರುವಾಗುತ್ತದೆ.

ಪಾದದ ಗುರುತಿನಲ್ಲಿ ಮಧ್ಯದ ಭಾಗ ಕಾಣಲಿಲ್ಲ ಎಂದರೆ ಈ ರೀತಿಯ ಪಾದದ ಗುರುತು ಇರುವ ವ್ಯಕ್ತಿಗಳು ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ, ಈ ವ್ಯಕ್ತಿಗಳಿಗೆ ಅದೃಷ್ಟವೆಂಬುದು ಜಾಸ್ತಿ ಇರುತ್ತದೆ, ಆದ್ದರಿಂದ ಜೀವನದಲ್ಲಿ ಯಶಸ್ಸನ್ನು ಬೇಗ ಸಂಪಾದಿಸುತ್ತಾರೆ. ಈ ವ್ಯಕ್ತಿಗಳು ಮಾತನಾಡುವ ರೀತಿ, ಯೋಚನೆ ಮಾಡುವ ರೀತಿಯಿಂದ ಜನರು ಬೇಗ ಆಕರ್ಷಿತರಾಗುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *