ಭಗವಂತನನ್ನು ಆರಾಧಿಸುವ ಪುಣ್ಯಭೂಮಿ ನಮ್ಮ ಭರತ ಕಂಡ. ಮುಕ್ಕೋಟಿ ದೇವರುಗಳಲ್ಲಿ ಒಂದೊಂದು ದೇವರುಗಳಿಗೂ ಒಂದೊಂದು ಶಕ್ತಿ ಇದೆ. ಭಾರತ ದೇಶದಲ್ಲಿ ದೇವಸ್ಥಾನಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಅದರಲ್ಲಿ ಬೇಡಿದ್ದನ್ನು ಕರುಣಿಸುವ ಸ್ಮಶಾನ ರುದ್ರಕಾಳಿಯ ದೇವಸ್ಥಾನದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಸ್ಮಶಾನವೇ ಮನೆ, ಸ್ಮಶಾನವೇ ನೆಲೆ ಇದೇ ದೇವರ ದೇವ ಮಹಾದೇವನ ಆಲಯ. ಪುರಾಣಗಳಲ್ಲಿ ಸ್ಮಶಾನವೆಂದರೆ ಶಿವನಿಗೆ ದೊಡ್ಡ ಪಾತ್ರ ಇದೆ. ಆದ್ದರಿಂದ ಶಿವನನ್ನು ಸ್ಮಶಾನವಾಸಿ ಎಂದು ಕರೆಯಲಾಗುತ್ತದೆ. ಆದರೆ ಮೀರತ್ ನ ಒಂದು ಸ್ಮಶಾನದಲ್ಲಿ ರುದ್ರ ಕಾಳಿ ನೆಲೆಸಿದ್ದಾಳೆ. ಹೆಣವನ್ನು ಹೂಳುವ ಜಾಗದಲ್ಲಿ ಮರ್ಕಟ ವಾಲಿ ಎಂಬ ದೇವಿಯ ದೇವಾಲಯ ಎದ್ದು ನಿಂತಿದೆ.
ಸ್ಮಶಾನ ಎಂದರೆ ಭಯ ಬೀಳುವವರು ಸಹ ಈ ದೇವಾಲಯದಲ್ಲಿ ಭಕ್ತಿ ಕಡಲಲ್ಲಿ ತೇಲಾಡುತ್ತಾರೆ. ಆತ್ಮಕ್ಕೆ ಮುಕ್ತಿ ದೊರೆಯುವ ಜಾಗದಲ್ಲಿ ಪರಮಾತ್ಮನು ನೆಲೆಸಿದ್ದಾರೆ. ಸ್ಮಶಾನ ರುದ್ರ ಕಾಳಿಯ ದೇವಸ್ಥಾನಕ್ಕೆ ಬಂದು ಬೇಡಿಕೊಂಡರೆ ನೀವು ಬೇಡಿ ಕೊಂಡಿದ್ದನ್ನು ಖಂಡಿತವಾಗಿಯೂ ನೆರವೇರಿಸುತ್ತಾರೆ ಸ್ಮಶಾನ ರುದ್ರಕಾಳಿ ಎಂಬುದು ಇಲ್ಲಿಯ ಸ್ಥಳೀಯರ ನಂಬಿಕೆ.
ಹಿರಿಯರು ಹೇಳುವ ಪ್ರಕಾರ ದೇವಸ್ಥಾನದ ಮಧ್ಯಭಾಗದಲ್ಲಿ ಮಾತೃ ದೇವಿಯ ವಿಗ್ರಹ ನೆಲೆ ನಿಂತಿರುವುದರಿಂದ ಈ ದೇವಾಲಯಕ್ಕೆ ಮರ್ಕಟ ದೇವಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಷ್ಟಾರ್ಥಗಳನ್ನು ಬೇಡಿ ಕೊಳ್ಳುವುದಕ್ಕೂ ಈ ಆಲಯದಲ್ಲಿ ಕೆಲವೊಂದು ನಿಯಮಗಳಿವೆ. ದೇವಾಲಯದಲ್ಲಿರುವ ಇಟ್ಟಿಗೆ ಕೆಳಗೆ ಕಾಣಿಕೆಯನ್ನು ಇಟ್ಟು ಬೇಡಿಕೊಳ್ಳಬೇಕು ಅಥವಾ ದೇವಾಲಯದ ಹತ್ತಿರದಲ್ಲಿ ಇರುವ ಸರೋವರದಲ್ಲಿ ನಾಣ್ಯವನ್ನು ಎಸೆದು ಕೋರಿಕೆಗಳನ್ನು ಬೇಡಿಕೊಳ್ಳಬೇಕು. ಇನ್ನು ಕೆಲವರು ಗೋಡೆಯ ಮೇಲೆ ತಮ್ಮ ಕೋರಿಕೆಗಳನ್ನು ಬರೆದು ಮಂಡಿಯೂರಿ ದೇವರಿಗೆ ನಮಸ್ಕರಿಸಿ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಹೆಸರಿಗಷ್ಟೇ ಈ ಜಾಗ ಸ್ಮಶಾನವಾಗಿದೆ ಆದರೆ ನಾಲ್ಕೂವರೆ ಎಕರೆ ಪ್ರದೇಶದಲ್ಲಿರುವ ಈ ಜಾಗದಲ್ಲಿ ಹಲವಾರು ದೇವಸ್ಥಾನಗಳು ಇವೆ. ಈ ಜಾಗದಲ್ಲಿ 25 ವಿವಿಧ ದೇವತೆಗಳ ದೇವಾಲಯಗಳನ್ನು ನಿರ್ಮಿಸಲಾಗಿದೆ. ಮೀರತ್ ಸುತ್ತಮುತ್ತಲಿರುವ ಜನರಿಗೆ ಯಾವುದೇ ಕಷ್ಟ ಬಂದರೂ ಮೊದಲು ನೆನಪಾಗುವುದೇ ಸ್ಮಶಾನ ರುದ್ರಕಾಳಿ ಎಂದರೆ ತಪ್ಪಾಗಲಾರದು.