ಹಣ ವೃದ್ದಿಗೆ ಹಾಗೂ ದೃಷ್ಟಿ ದೋಷಕ್ಕೆ ಸುಲಭ ಪರಿಹಾರ ಮನೆಯ ಈ ವಸ್ತು.

ಜ್ಯೋತಿಷ್ಯ

ಮನೆಯ ಮುಖ್ಯದ್ವಾರದ ಬೀಗದ ಕೀ, ಕಬೋರ್ಡಿನ ಬೀಗದ ಕೀ ಅಥವಾ ಹಣಕಾಸನ್ನು ಇಡುವ ಕಜೋರಿಯ ಬೀಗದ ಕೀ ಅಥವಾ ಬೀರುವಿನ ಬೀಗದ ಕೀ ಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಪೂಜೆ ಮಾಡುವುದರಿಂದ ಧನ ನಷ್ಟ, ವಸ್ತು ನಷ್ಟ, ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ಪೂಜೆಯನ್ನು ಶುಕ್ರವಾರದ ದಿನ ಮುಂಜಾನೆ ಎದ್ದು 5 ಘಂಟೆಯ ನಂತರ ಹಾಗೂ 12 ಘಂಟೆಯ ಒಳಗೆ ಮನೆಯಲ್ಲಿರುವ ಯಾರಾದರೂ ಒಬ್ಬ ಸದಸ್ಯರು ಮಾಡಬೇಕು. ಸ್ನಾನವಾದ ನಂತರ ಮೊದಲಿಗೆ ಶುದ್ಧವಾದ ನೀರಿನಿಂದ ಬೀಗದ ಕೀಗಳನ್ನು ತೊಳೆಯಬೇಕು. ಶುದ್ಧವಾಗಿ ತೊಳೆದ ನಂತರ ಬೀಗದ ಕೀಯನ್ನು ದೇವರ ಕೋಣೆಯಲ್ಲಿ ಇಡಬೇಕು. ದೇವರ ಕೋಣೆಯಲ್ಲಿ ಬೀಗದ ಕೀಗಳನ್ನು ಒಂದು ತಟ್ಟೆಯಲ್ಲಿ ಇಟ್ಟ ನಂತರ ಇಷ್ಟ ದೇವರನ್ನು ಹಾಗೂ ಕುಲದೇವರನ್ನು ಪ್ರಾರ್ಥಿಸಿ ಕೊಳ್ಳಬೇಕು. ಪ್ರಾರ್ಥಿಸಿಕೊಂಡ ನಂತರ ಬೀಗದ ಕೀ ಗಳಿಗೆ ಅರಿಶಿನ, ಕುಂಕುಮ,ಹೂವು,ಅಕ್ಷತೆಯನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಶುದ್ಧ ಮನಸ್ಸಿನಿಂದ, ಏಕಾಗ್ರತೆಯಿಂದ ಇಷ್ಟ ದೇವರನ್ನು ಸ್ಮರಿಸಿಕೊಂಡು ಹಾಗೂ ಕುಲದೇವರನ್ನು ಸ್ಮರಿಸಿಕೊಂಡು ಪೂಜೆಯನ್ನು ಮಾಡಬೇಕು. ಅರಿಶಿನ,ಕುಂಕುಮ,ಹೂವು, ಅಕ್ಷತೆಯನ್ನು ಬೀಗದ ಕೀ ಗಳಿಗೆ ಇಟ್ಟ ನಂತರ ಧೂಪದಿಂದ, ಕರ್ಪೂರದಿಂದ , ದೀಪವನ್ನು ಬೆಳಗಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ರೀತಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಓಂ ರಕ್ಷಾ ಮಮ ಪರಮೇಶ್ವರಿ ಎಂಬ ಈ ಮಂತ್ರವನ್ನು ಒಂಬತ್ತು ಬಾರಿ ಪಠಿಸಬೇಕು. ಮನಸ್ಸಿನಲ್ಲಿ 9 ಬಾರಿ ಈ ಮಂತ್ರವನ್ನು ಪಠಿಸಿದ ನಂತರ ಬೀಗದ ಕೀಯನ್ನು ಬಲ ಕೈಯಿಯ ಉಂಗುರದ ಬೆರಳಿನಿಂದ ಮೂರು ಬಾರಿ ತಟ್ಟೆಯಲ್ಲಿ ಕ್ಲಾಕ್ ವೈಸ್ ಬರುವ ಹಾಗೆ ಸುತ್ತಿಸಬೇಕು. ಈ ಕೆಲಸವನ್ನು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಇವರಲ್ಲಿ ಯಾರಾದರೂ ಸಹ ಮಾಡಬಹುದು.ಪ್ರತಿ ಶುಕ್ರವಾರದ ದಿನದಂದು ಈ ರೀತಿಯ ಪೂಜೆಯನ್ನು ಮಾಡಬಹುದು. ಈ ರೀತಿ ಬೀಗದ ಕೀ ಗಳಿಗೆ ಪೂಜೆಯನ್ನು ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಹಾಗೂ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *