ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ.

ಜ್ಯೋತಿಷ್ಯ

ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ ಆರೋಗ್ಯ ಲಕ್ಷ್ಮಿ ಯಾರೆಂದರೆ ಧನ್ವಂತರಿಯ ಹೆಂಡತಿ ಆರೋಗ್ಯ ಲಕ್ಷ್ಮಿ. ಹಾಗಾಗಿ ನಿಮಗೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇದ್ದಾಗ ಆರೋಗ್ಯ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಮೊದಲಿಗೆ ಧನ್ವಂತರಿಯ ಚಿತ್ರವನ್ನು ಹಾಗೂ ಒಂದು ಪೀಠವನ್ನು ತೆಗೆದುಕೊಳ್ಳಬೇಕು. ಪೀಠದಮೇಲೆ ಲಕ್ಷ್ಮಿ ಫೋಟೋ ಮತ್ತು ಧನ್ವಂತರಿಯ ಫೋಟೋವನ್ನು ಇಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಧನ್ವಂತರಿ ಚಿತ್ರವಿಲ್ಲದಿದ್ದರೆ ವಿಷ್ಣುವಿನ ಚಿತ್ರವನ್ನು ಇಡಬಹುದು. ನಂತರ ಲಕ್ಷ್ಮಿ ವಿಗ್ರಹವನ್ನು ತೆಗೆದುಕೊಂಡು ಪೀಠದ ಮೇಲೆ ಇಟ್ಟು ಅಭಿಷೇಕವನ್ನು ಶುರುಮಾಡಬೇಕು. ಅಭಿಷೇಕವನ್ನು ಮಾಡಬೇಕಾದರೆ ಈ ಕೆಳಗಿನ 5 ಮಂತ್ರಗಳಲ್ಲಿ ಯಾವುದಾದರೂ 1 ಮಂತ್ರವನ್ನು 108 ಬಾರಿ ಪಠಿಸಿಕೊಂಡು ಅಭಿಷೇಕವನ್ನು ಮಾಡಬೇಕು.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892.

ಓಂ ನಮೋ ಭಗವತೇ ಧನ್ವಂತರಯೇ ಅಮೃತ ಕಳಶಹಸ್ತಾಯ, ಸರ್ವಮಯವಿನಾಶನಾಯ, ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣುವೇ ನಮಃ…ಓಂ ಧಂ ಧನ್ವಂತರಾಯೇ ನಮಃ-ಓಂ ವಾಸುದೇವಾಯ ವಿದ್ಮಹೇ- ಸುಧಾಹಸ್ತಯ ಧೇಮಹಿ ತನ್ನೋ ಧನ್ವಂತರಿ ಪ್ರಚೋದಯಾತ್-ಓಂ ಅಚ್ಯುತಾನಂದಗೋವಿಂದ ಅಚ್ಯುತಾಯ ನಮಃ-ಅನಂತಾಯ ನಮಃ-ಗೋವಿಂದಾಯ ನಮಃ

ಮೊದಲಿಗೆ ಅರಿಶಿನದ ನೀರಿನಿಂದ ಲಕ್ಷ್ಮೀದೇವಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ನಂತರ ಅನ್ನದಿಂದ ಅಭಿಷೇಕವನ್ನು ಮಾಡಬೇಕು. ನಂತರ ಶ್ರೀಗಂಧದಿಂದ ಅಭಿಷೇಕವನ್ನು ಮಾಡಬೇಕು. ಒಂದು ವೇಳೆ ಶ್ರೀಗಂಧ ನಿಮ್ಮ ಮನೆಯಲ್ಲಿ ಇಲ್ಲ ಎಂದರೆ ರೋಸ್ ವಾಟರ್ ನಿಂದ ಅಭಿಷೇಕವನ್ನು ಮಾಡಬಹುದು. ಅನಂತರ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು. ಈ ವಸ್ತುಗಳಿಂದ ಅಭಿಷೇಕವನ್ನು ಮಾಡಿದ ನಂತರ ಅಭಿಷೇಕ ಮಾಡಿದ ನೀರನ್ನು ಒಂದು ಬಟ್ಟಲಿನಲ್ಲಿ ತೆಗೆದು ಇಟ್ಟುಕೊಳ್ಳಬೇಕು. ನಂತರ ಶುದ್ಧವಾದ ನೀರಿನಿಂದ ವಿಗ್ರಹವನ್ನು ತೊಳೆದು ಪೀಠದ ಮೇಲೆ ಮತ್ತೆ ಪ್ರತಿಷ್ಠಾಪನೆ ಮಾಡಬೇಕು.

ಶುದ್ಧವಾದ ನೀರಿನಿಂದ ಲಕ್ಷ್ಮಿ ವಿಗ್ರಹವನ್ನು ತೊಳೆದ ನಂತರ ಎಳಣ್ಣೆಯಿಂದ ಅಭಿಷೇಕವನ್ನು ಮಾಡಬೇಕು. ನಂತರ ಅಮ್ಲ ಪೌಡರ್ ಇಂದ ಅಭಿಷೇಕವನ್ನು ಮಾಡಬೇಕು. ನಂತರ ಅಶ್ವಗಂಧ ಪೌಡರ್ ಇಂದ ಅಭಿಷೇಕವನ್ನು ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಂತರ ತುಳಸಿ ಪೌಡರಿಂದ ಅಭಿಷೇಕವನ್ನು ಮಾಡಬೇಕು. ಈ ಮೂರು ವಸ್ತುಗಳಿಂದ ಅಭಿಷೇಕ ಮಾಡಿದ ನಂತರ ಶುದ್ಧ ನೀರಿನಿಂದ ತೊಳೆದು ಮತ್ತೆ ಲಕ್ಷ್ಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892.

ಪೀಠದ ಮೇಲೆ ಒಂದು ಬಟ್ಟಲಿನಲ್ಲಿ ವೀಳ್ಯದೆಲೆಯ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಿ, ಶ್ರೀಗಂಧವನ್ನು ಹಚ್ಚಿ ನಂತರ ಅರಿಶಿನ ಕುಂಕುಮ ಹಚ್ಚಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಬೇಕು. ನಂತರ ಗೆಜ್ಜೆವಸ್ತ್ರ ನನ್ನು ಲಕ್ಷ್ಮಿ ದೇವಿಗೆ ಹಾಕಬೇಕು. ನಂತರ ನಿಮ್ಮ ಶಕ್ತಿಯನುಸಾರ ಹೂವಿನಿಂದ ಲಕ್ಷ್ಮೀದೇವಿಗೆ ಅಲಂಕಾರವನ್ನು ಮಾಡಬಹುದು. ನಂತರ ಅಭಿಷೇಕ ಮಾಡಿದ ಪ್ರತಿಯೊಂದು ವಸ್ತುವನ್ನು ಲಕ್ಷ್ಮೀದೇವಿಯ ಮುಂದೆ ಇಡಬೇಕು. ಲಕ್ಷ್ಮೀದೇವಿಯ ಪೂಜೆಗೆ ಪ್ರಸಾದವಾಗಿ ಪಾಯಸ ಅಥವಾ ನಿಮಗೆ ಯಾವುದು ಸರಾಗವಾಗುತ್ತದೆ ಆ ಸಿಹಿ ತಿಂಡಿಯನ್ನು ಮಾಡಿ ಲಕ್ಷ್ಮೀದೇವಿಯ ಮುಂದೆ ಇಡಬೇಕು.

ಓಂ ಶ್ರೀ ಆರೋಗ್ಯ ಲಕ್ಷ್ಮಿಯೇ ನಮಃ ಎಂದು 108 ಬಾರಿ ಹೇಳುತ್ತಾ ಪೂಜೆಯನ್ನು ಮಾಡಬೇಕು. ನಂತರ ಸಾಮಾನ್ಯವಾಗಿ ಪ್ರತಿನಿತ್ಯ ನೀವು ಯಾವ ರೀತಿ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಪ್ರತಿ ಸೋಮವಾರದ ದಿನದಂದು ಮಾಡಬಹುದು. ಆರೋಗ್ಯ ಲಕ್ಷ್ಮಿ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಾಡುವುದರಿಂದ ತುಂಬಾ ಒಳ್ಳೆಯದು. ಪೂಜೆಯೆಲ್ಲ ಮುಗಿದ ನಂತರ ಪೂಜೆಗೆ ಬಳಸಿದ ವಸ್ತುವನ್ನು ಹಾಗೂ ಅಭಿಷೇಕ ಮಾಡಿದ ವಸ್ತುಗಳನ್ನು ಯಾರು ತುಳಿಯದ ಜಾಗದಲ್ಲಿ ಹಾಕಬೇಕು. ದೇವರು ಮುಂದೆ ಇಟ್ಟಿದ್ದ ಪ್ರಸಾದವನ್ನು ಆರೋಗ್ಯ ಲಕ್ಷ್ಮಿಯನ್ನು ಸ್ಮರಿಸಿಕೊಳ್ಳುತ್ತಾ ಕುಟುಂಬದ ಸದಸ್ಯರು ಸೇವಿಸಬಹುದು. ಆರೋಗ್ಯ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಇದ್ದರೂ ಕ್ರಮೇಣವಾಗಿ ಪರಿಹಾರವಾಗುತ್ತ ಬರುತ್ತದೆ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663218892 ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663218892.