ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು.

ಜ್ಯೋತಿಷ್ಯ

ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು ನಮ್ಮ ಮೇಲೆ ಪ್ರಯೋಗವಾಗಿರುವ ದುಷ್ಟಶಕ್ತಿಯ ಪ್ರಭಾವ, ಮಾಟಮಂತ್ರದ ಪ್ರಭಾವ ಹೆಚ್ಚಾಗಿದ್ದರೆ ಮತ್ತು ಈ ರೀತಿಯ ಕೆಟ್ಟ ದೃಷ್ಟಿಯಿಂದ ಹೊರ ಬರಬೇಕೆಂದರೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಗಳಿಸಬೇಕೆಂದರೆ ಅಥವಾ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಈ ಒಂದು ಚಿಕ್ಕ ವಸ್ತುವಿನಿಂದ ಈ ಕೆಲಸವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಅದರಿಂದ ಸಿಗುವ ಪ್ರಯೋಜನಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ.

ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

ಕಪ್ಪು ಬಣ್ಣದಲ್ಲಿರುವ ಅರಿಶಿನದ ಕೊಂಬನ್ನು ಸಾಕ್ಷಾತ್ ಭದ್ರಕಾಳಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಭದ್ರಕಾಳಿ, ದುರ್ಗಾದೇವಿ ಆರಾಧನೆಯನ್ನು ಮಾಡುವವರು ಕಪ್ಪು ಬಣ್ಣದ ಅರಿಶಿನದ ಕೊಂಬನ್ನು ಜಪದ ಮಣಿಯಾಗಿ ಉಪಯೋಗಿಸುತ್ತಾರೆ. ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಪೂಜೆ ಮಾಡುವ ಸಮಯದಲ್ಲಿ ಕಪ್ಪು ಅರಿಶಿನದ ಕೊಂಬನ್ನು ಗಂಧವನ್ನು ತೇಯುವ ರೀತಿಯಲ್ಲಿ ತೇದಿ ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ಧನ ಆರ್ಕಷಣೆ, ಜನ ಆಕರ್ಷಣೆ, ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಜೀವನದಲ್ಲಿ ಯಶಸ್ಸಿನಿಂದ ಎಲ್ಲರೂ ಗುರುತಿಸುವಂತೆ ಆಗಬಹುದು.

ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬೇಕೆಂದರೆ ವ್ಯಾಪಾರವನ್ನು ಮಾಡುವ ಸ್ಥಳದಲ್ಲಿ 9 ಕಪ್ಪು ಅರಿಶಿನದ ಕೊಂಬನ್ನು ದೇವರ ಮುಂದೆ ಇಟ್ಟು ಪ್ರತಿನಿತ್ಯ ಧೂಪದಿಂದ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವಾಗಿ ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಒಂದು ವೇಳೆ ನರದೃಷ್ಟಿ, ನರದೋಷ ಅಥವಾ ಕೆಟ್ಟ ದೃಷ್ಟಿ ಏನಾದರೂ ನಿಮ್ಮ ಮೇಲೆ ಬಿದ್ದಿದ್ದರೆ ಕಪ್ಪು ಅರಿಶಿನದ ಕೊಂಬನ್ನು ಪೂಜೆ ಮಾಡುವುದರಿಂದ ಎಲ್ಲಾ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಕಪ್ಪು ಅರಿಶಿನದ ಕೊಂಬನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ನಿಮಗೆ ಆಗದೆ ಇರುವವರು ನಿಮ್ಮ ಮನೆಯ ಮೇಲೆ ಮಾಟಮಂತ್ರದ ಪ್ರಯೋಗವನ್ನು ಮಾಡಿದ್ದರೆ ಅಥವಾ ನರದೋಷ ಅಥವಾ ಕೆಟ್ಟದೃಷ್ಟಿ ಏನಾದರೂ ನಿಮ್ಮ ಮೇಲೆ ಬಿದ್ದಿದ್ದರೆ ಈ ಕಪ್ಪು ಅರಿಶಿನದ ಕೊಂಬನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಸಾಕ್ಷಾತ್ ಭದ್ರಕಾಳಿಯ ಸ್ವರೂಪವಾಗಿರುವ ಕಪ್ಪು ಅರಿಶಿನ ಕೊಂಬು ಮನೆಯನ್ನು ಹಾಗೂ ಮನೆಯ ಸದಸ್ಯರನ್ನು ದುಷ್ಟಶಕ್ತಿಗಳಿಂದ ಸಂರಕ್ಷಣೆ ಮಾಡುತ್ತದೆ.

ಶ್ರೀಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರಅತ್ತೆ ಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರುನಿಮ್ಮಂತೆ ಆಗಲು, ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆಒಂದು ಫೋನ್ ಕರೆಯ ಮುಖಾಂತರ ಪರಿಹಾರತಿಳಿಯಿರಿ ಹಾಗೂ.ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಈ ಕೂಡಲೇ ಕರೆ ಮಾಡಿ 99002 02707.

Leave a Reply

Your email address will not be published. Required fields are marked *