ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ  ನಮಗೆ ನಾನಾ ರೀತಿಯ ಲಾಭಗಳಿವೆ. ಅದೇ ರೀತಿ ಕೆಟ್ಟ ಸ್ಥಳಗಳಲ್ಲಿ ಇಟ್ಟರೆ ನಕಾರಾತ್ಮಕ ಪ್ರಭಾವದಿಂದ ಮನೆಯವರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

ಉಪಯುಕ್ತ ಮಾಹಿತಿ

ವಾಸ್ತುಶಾಸ್ತ್ರದಲ್ಲಿ ಸ್ಥಾನ ಮತ್ತು ದಿಕ್ಕುಗಳಿಗೆ ಎಷ್ಟು ಮಹತ್ವವಿದೆ ಎಂದು ತಿಳಿದಿದೆಯೆ ನಿಮಗೆ.. ಮನೆಯನ್ನು ಲಕ್ಷಣವಾಗಿ ಇಟ್ಟುಕೊಳ್ಳಲು ಹಲವಾರು ವಸ್ತುಗಳನ್ನು ತಂದಿರುತ್ತೇವೆ. ಹಾಗೆ ತಂದಿದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ  ನಮಗೆ ನಾನಾ ರೀತಿಯ ಲಾಭಗಳಿವೆ. ಅದೇ ರೀತಿ ಕೆಟ್ಟ ಸ್ಥಳಗಳಲ್ಲಿ ಇಟ್ಟರೆ ನಕಾರಾತ್ಮಕ ಪ್ರಭಾವದಿಂದ ಮನೆಯವರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಕೆಲವರು ಶೌಚಾಲಯವನ್ನು ನಿರ್ಮಿಸುವಾಗ ಸ್ಥಾನ ಮತ್ತು ದಿಕ್ಕಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮನೆಯಲ್ಲಿನ ಶೌಚಾಲಯ ಹಾಗೂ ಸ್ನಾನದ ಕೋಣೆ ಗಳು ಹೆಚ್ಚಿನ ನಕರಾತ್ಮಕ ಶಕ್ತಿಯನ್ನು ಉಂಟುಮಾಡುವ ಸ್ಥಳಗಳಾಗಿವೆ.ಈ ಎರಡು ಕೊನೆಗಳಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ, ಕುಟುಂಬದಲ್ಲಿ ಕಲಹಗಳು ಉಂಟಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಶೌಚಾಲಯ ಹೇಗೆ ಇರಬೇಕು ಮತ್ತು ಯಾವ ವಸ್ತುಗಳು ಇಟ್ಟರೆ ಅದರ ನಮಗೆ ಲಾಭವಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಪೂರ್ವ, ಆಗ್ನೇಯ, ನೈರುತ್ಯ, ದಕ್ಷಿಣ ಹಾಗೂ ಉತ್ತರ ದಿಕ್ಕಿನಲ್ಲೂ ಸಹ ಶೌಚಾಲಯ ನಿರ್ಮಿಸಬಾರದು. ಏಕೆಂದರೆ ದೇವತೆಗಳ ಆಶೀರ್ವಾದದಿಂದ ಹಾಗೂ ಹಿರಿಯರ ಆಶೀರ್ವಾದದಿಂದ ವಂಚಿತರಾಗ ಬೇಕಾಗುತ್ತದೆ. ಇದರ ಜೊತೆಗೆ ಆರೋಗ್ಯ ಭಾಗ್ಯ, ಧನ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ.

ಶೌಚಾಲಯವು ಎಂದಿಗೂ ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನಲ್ಲಿರಬೇಕು. ಶೌಚಾಲಯದ ಬಾಗಿಲು ಎಂದಿಗೂ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಶೌಚಾಲಯ ಉಪಯೋಗಿಸುವ ವ್ಯಕ್ತಿಯ ಮುಖವು ಪೂರ್ವ ಹಾಗೂ ಪಶ್ಚಿಮದ ಕಡೆಗೆ ಇರಬಾರದು. ಶೌಚಾಲಯದಲ್ಲಿ ನಲ್ಲಿಯೂ ಈಶಾನ್ಯ ದಿಕ್ಕಿನಲ್ಲಿ ಇರಬೇಕು.

ಕೊಳಕಾದ ಶೌಚಾಲಯವನ್ನು ಇಟ್ಟುಕೊಂಡರೆ ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ. ಶೌಚಾಲಯದ ಗೋಡೆ  ಮೇಲೆ ತೆಳುವಾದ ಬಿಳಿ ಬಣ್ಣ ಇರಬೇಕು. ಶೌಚಾಲಯದ ಗೋಡೆಯ ಮೇಲೆ ಯಾವುದೇ ರೀತಿಯ ದೇವರ ಫೋಟೋಗಳನ್ನು ಹಾಕಬಾರದು. ಶೌಚಾಲಯದಲ್ಲಿ ಒಂದು ಲೋಟಕ್ಕೆ ಉಪ್ಪನ್ನು ಹಾಕಿ ಇಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ ನಂತರ ಸಕಾರಾತ್ಮಕ ಶಕ್ತಿಯನ್ನು ಸಂಚಲನ ಮಾಡಲು ಬಿಡುತ್ತದೆ.