ಹನುಮ ಜಯಂತಿ ದಿನ ವಿಳ್ಳೇದೆಲೆ ಹಾರ ಅಥವಾ ಉದ್ದಿನ ವಡೆ ಅರ್ಪಿಸಿ ಆಂಜಿನೇಯನ ಅನುಗ್ರಹಕ್ಕೆ ಪಾತ್ರರಾಗಿ

ಜ್ಯೋತಿಷ್ಯ

ಏಪ್ರಿಲ್ 27 ಮಂಗಳವಾರ ವಿಶೇಷವಾದ ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಇದೆ. ನೀವು ಮನೆಯಲ್ಲಿ ಆಂಜನೇಯಸ್ವಾಮಿಗೆ, ಶ್ರೀರಾಮ ಭಕ್ತನಿಗೆ ಯಾವ ರೀತಿಯ ಪೂಜೆಯನ್ನು ಮಾಡಬೇಕು ಹಾಗೂ ಹೇಗೆ ದೀಪರಾಧನೆ ಮಾಡಬೇಕು ಮತ್ತು ನೈವೇದ್ಯವನ್ನು ಹೇಗೆ ಅರ್ಪಿಸಬೇಕು ಹಾಗು ಯಾವ ಮಂತ್ರವನ್ನು ಹೇಳಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ವಿಶೇಷವಾದ ಹನುಮ ಜಯಂತಿ ಇರುವುದರಿಂದ ಮನೆಯಲ್ಲಿ ಯಾವ ರೀತಿಯ ಪೂಜೆ ಮಾಡಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಮನೆಯಲ್ಲಿರುವ ಆಂಜನೇಯ ಫೋಟೋಗೆ ಅಥವಾ ವಿಗ್ರಹಕ್ಕೇ ಕೇಸರಿ ಬಟ್ಟನ್ನು ಇಡಬೇಕು ನಂತರ ದೀಪಾರಾಧನೆ ಮಾಡಬೇಕು. ತದ ನಂತರ ಫಲ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ದೀಪಾರಾಧನೆ ಮಾಡಬೇಕು.(ದೀಪಾರಾಧನೆ ಹೇಗೆ ಮಾಡಬೇಕೆಂದರೆ ನೀವು ಬೆಳಗಿಸುವ ದೀಪದಲ್ಲಿ ಇದು ಬತ್ತಿಯನ್ನು ಬಿಡಿಬಿಡಿಯಾಗಿ ಅಂದರೆ ದೂರ ದೂರ ಕೂರಿಸಿ ವಿಶೇಷವಾಗಿ ಬೆಳಗಿಸಬೇಕು). ಯಾಕೆಂದರೆ ಸಂಖ್ಯೆ 5 ಆಂಜನೇಯಸ್ವಾಮಿಗೆ ತುಂಬ ಪ್ರಿಯವಾದದ್ದು ಆದ್ದರಿಂದ 5 ಬತ್ತಿಯಿಂದ ದೀಪಾರಾದನೆಯನ್ನು ಮಾಡಬೇಕು ಮತ್ತು ಬಗೆ ಬಗೆಯ ವಿವಿಧ ಹಣ್ಣುಗಳನ್ನು ಇಟ್ಟು ಆಂಜನೇಯಸ್ವಾಮಿಗೆ ನೈವೇದ್ಯವನ್ನು ಮಾಡಬೇಕು. ಉದಾಹರಣೆಗೆ ಬಾಳೆಹಣ್ಣು, ಕಿತ್ತಳೆ ಹಣ್ಣು ,ತೆಂಗಿನಕಾಯಿ ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಇಡಬೇಕು. ಹನುಮನ ಜಯಂತಿ ದಿನ ವಿಶೇಷವಾಗಿ ಆಂಜನೇಯಸ್ವಾಮಿಗೆ ನೈವೇದ್ಯವಾಗಿ ಉದ್ದಿನ ವಡೆಯನ್ನು ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ವಿಳ್ಳೇದೆಲೆಯನ್ನು ಹನುಮಂತನ ಪಾದದ ಅಡಿ ಇಟ್ಟು ಪೂಜೆ ಮಾಡಿದರೆ ವಿಶೇಷವಾದ ಫಲವು ಪ್ರಾಪ್ತಿಯಾಗುತ್ತದೆ. ಆಂಜನೇಯನಿಗೆ ಇಷ್ಟವಾದ ವಿಳ್ಳೇದೆಲೆ ಹಾರ ಅಥವಾ ಉದ್ದಿನ ವಡೆಯನ್ನು ಅರ್ಪಿಸುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ ಮತ್ತು ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.

ಆಂಜನೇಯಸ್ವಾಮಿಗೆ ಪೂಜೆ ಮಾಡಬೇಕಾದರೆ ಸಂಕಲ್ಪಮಾಡಿ ಕೊಳ್ಳಬೇಕು ಹೀಗೆ ಸಂಕಲ್ಪ ಮಾಡಬೇಕಾದರೆ ಈ ಮಂತ್ರವನ್ನು 21 ಬಾರಿ ಅಥವಾ 108ಬಾರಿ ಹೇಳುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

ಓಂ ಹರಿ ಮರ್ಕಟ ಮರ್ಕಟಾಯ ನಮಹ ಈ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿ ಆಂಜನೇಯಸ್ವಾಮಿಗೆ ಸಂಕಲ್ಪ ಮಾಡಿಕೊಳ್ಳಬೇಕು. ಶ್ರೀರಾಮನ ಹೆಸರನ್ನು ಹೇಳಿ ಹನುಮ ಜಯಂತಿ ಯನ್ನು ಪ್ರಾರಂಭಿಸಿ. ಶ್ರೀರಾಮ ಜಯರಾಮ ಜಯರಾಮ ಎಂಬ ಮಂತ್ರವನ್ನು ಹೇಳುತ್ತಾ ಪೂಜೆಯನ್ನು ಪ್ರಾರಂಭಿಸಿದಲ್ಲಿ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.

ನಿಮ್ಮ ಮನೆಯ ಹತ್ತಿರ ಆಂಜನೇಯಸ್ವಾಮಿದೇವಸ್ಥಾನ ಇದ್ದರೆ ಅಲ್ಲಿಗೆ ಹೋಗಿ ಐದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಮಾಡಿ ಬಂದರೆ ವಿಶೇಷವಾದ ಫಲಗಳು ಲಭಿಸಲಿದೆ . ದೇವಸ್ಥಾನದಲ್ಲಿ ಸಿಗುವಂತಹ ಕೇಸರಿಯನ್ನು ಮನೆಗೆ ತೆಗೆದುಕೊಂಡು ಬಂದು ಎಲ್ಲರೂ ಹಣೆಗೆ ಇಟ್ಟುಕೊಂಡರೆ ಧೈರ್ಯ ಹೆಚ್ಚಾಗುತ್ತದೆ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಶ್ರೀ ರಾಮ ಮತ್ತು ಹನುಮಂತನ ಅನುಗ್ರಹ ಸಿಗಲಿದ್ದು ಅಖಂಡ ಯಶಸ್ಸು ನಿಮಗೆ ಒಲಿಯಲಿದೆ.