ದೀಪಾರಾಧನೆ ಮಾಡುವುದಕ್ಕೆ ಕ್ರಮಗಳೇನು ?

ಜ್ಯೋತಿಷ್ಯ

ದೀಪವಿಲ್ಲದ ಮನೆ ಪ್ರಾಣವಿಲ್ಲದ ಶರೀರಕ್ಕೆ ಸಮ. ದೀಪವೆಂದರೆ ಸಾಮಾನ್ಯವಾಗಿ ಮಣ್ಣಿನಿಂದ ಮಾಡಿರುತ್ತಾರೆ. ಭಗವಂತನ ಮುಂದೆ ಇಡುವ ದೀಪಕ್ಕೆ ಒಂಟಿ ಬತ್ತಿಯನ್ನು ಹಾಕಿ ಯಾವುದೇ ಕಾರಣಕ್ಕೂ ದೀಪ ಹಚ್ಚಬಾರದು. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತದೆ. ದೀಪವು ದೇವರ ಕಡೆ ಮುಖವನ್ನು ಮಾಡಿರಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಯಾರ ಮನೆಯಲ್ಲಿ ದೀಪಾರಾಧನೆ ನಡೆಯುತ್ತದೆಯೋ ಅಲ್ಲಿ ವಿಶೇಷವಾಗಿ ಅಷ್ಟೈಶ್ವರ್ಯಗಳು ವೃದ್ಧಿಯಾಗುತ್ತದೆ.

ದ್ವಾರಕನಾಥ್ ಶಾಸ್ತ್ರಿ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ದೀಪಾರಾಧನೆ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು ಯಾವುವು

ಮೊದಲು ಬತ್ತಿಯನ್ನು ಹಾಕಿ ನಂತರ ಎಣ್ಣೆಯನ್ನು ಹಾಕಿ ಎಂದಿಗೂ ದೀಪವನ್ನು ಹಚ್ಚಬಾರದು. ಮೊದಲಿಗೆ ಎಣ್ಣೆಯನ್ನು ಹಾಕಿ ನಂತರ ದೀಪದಲ್ಲಿ ಬತ್ತಿಯನ್ನು ಕೂಡಿಸಿ ದೀಪವನ್ನು ಬೆಳಗಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಉತ್ತಮವಾದ ಪ್ರತಿಫಲಗಳು ದೊರೆಯುತ್ತದೆ. ಎಂದಿಗೂ ಯಾವುದೇ ಕಾರಣಕ್ಕೂ ಸ್ಟೀಲ್ ದಿಪಗಳು ಹಾಗೂ ಕಬ್ಬಿಣದ ದೀಪಗಳನ್ನು ಹಚ್ಚಬಾರದು. ದೀಪವನ್ನು ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿಯಿಂದ ಹಚ್ಚಬಾರದು, ದೀಪವನ್ನು ಏಕಾರ್ತಿಯಿಂದ ಅಥವಾ ಗಂಧದ ಕಡ್ಡಿಯ ಸಹಾಯದಿಂದ ಹಚ್ಚಬೇಕು. ದೀಪಕ್ಕೆ ಐದು ಬತ್ತಿಗಳನ್ನು ಹಾಕಿ ಮನೆ ಯಜಮಾನಿ ಹಚ್ಚಬೇಕು. ಮೊದಲನೆಯ ಬತ್ತಿ ಗಂಡ ಹಾಗೂ ಸಂತಾನದ ಪ್ರತೀಕ. ಎರಡನೆಯ ಬತ್ತಿ ಅತ್ ತೆಮಾವರ ಕ್ಷೇಮಕ್ಕಾಗಿ. ಮೂರನೇ ಬತ್ತಿ ಅಣ್ಣ-ತಂಗಿ, ಅಕ್ಕ-ತಮ್ಮನ ಕ್ಷೇಮಕ್ಕಾಗಿ. ನಾಲ್ಕನೆಯ ಭಕ್ತಿ ಗೌರವ ಹಾಗೂ ಧರ್ಮದ ವೃದ್ಧಿಗೆ. ಐದನೆಯ ಬತ್ತಿ ವಂಶಾಭಿವೃದ್ಧಿಗೆ.

ಮನೆಯಲ್ಲಿ ಮದುವೆ ಕಾರ್ಯಗಳು ನಡೆದಿಲ್ಲ ಎಂದಾದರೆ ವಿವಾಹ ಭಾಗ್ಯ ಕೂಡಿ ಬರಬೇಕು ಎಂದಾದರೆ ಮೂರು ಇಂಚಿನ ದೀಪವನ್ನು ಮನೆಯಲ್ಲಿ ಬೆಳಗಿಸಬೇಕು. ಮನೇಲಿ ಮದುವೆಯಾಗಿರುವ ದಂಪತಿ ಇದ್ದರೆ ಆರು ಇಂಚಿನ ದೀಪವನ್ನು ಬೆಳಗಿಸಬೇಕು. ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಬಹುದು. ಯಾವುದೇ ಕಾರಣಕ್ಕೂ ಕಡಲೇಕಾಯಿ ಎಣ್ಣೆಯನ್ನು ಹಾಕಿ ದೀಪಾರಾಧನೆ ಮಾಡಬಾರದು. ಕಡಲೆಕಾಯಿ ಎಣ್ಣೆಯನ್ನು ಬಿಟ್ಟು ಯಾವುದೇ ಎಣ್ಣೆಯಿಂದ ಆಗಲಿ ದೀಪಾರಾಧನೆ ಮಾಡಬಹುದು. ಎಳ್ಳೆಣ್ಣೆಯಲ್ಲಿ ಲಕ್ಷ್ಮಿ ವಾಸವಿದ್ದಾರೆ ಆದ್ದರಿಂದ ಎಲಣ್ಣೆಯಲ್ಲೂ ಕೂಡ ದೀಪಾರಾದನೆ ಮಾಡಬಹುದು. ದೀಪಾರಾದನೆ ಮಾಡಬೇಕಾದರೆ ಎರಡು ಬತ್ತಿಯನ್ನು ಒಟ್ಟಿಗೆ ಸೇರಿಸಿ ಹಚ್ಚಬೇಕು. ಯಾವುದೇ ಕಾರಣಕ್ಕೂ ಒಂಟಿ ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬಾರದು.

ದ್ವಾರಕನಾಥ್ ಶಾಸ್ತ್ರಿ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *