ಈ ಸಣ್ಣ ತಪ್ಪಿನಿಂದಲೇ ಅಷ್ಟ ದಾರಿದ್ರ್ಯತೆ ಬರುವುದು..

ಉಪಯುಕ್ತ ಮಾಹಿತಿ

ಗುರುವಾರ ನೀವು ಈ ತಪ್ಪನ್ನು ಮಾಡಿದರೆ ಮೊಟ್ಟಮೊದಲನೆಯದಾಗಿ ವೈವಾಹಿಕ ಜೀವನಕ್ಕೆ ಒಳ್ಳೆಯದಾಗಿರುವುದಿಲ್ಲ. ಗಂಡ ಹೆಂಡತಿಯರ ನಡುವೆ ಜಗಳಗಳು, ಸಣ್ಣ ಪುಟ್ಟ ವಿಷಯಗಳಿಗೆ ದೊಡ್ಡ ದೊಡ್ಡ ವಾದ-ವಿವಾದಗಳು ಪ್ರಾರಂಭವಾಗುತ್ತದೆ. ಪ್ರೀತಿ-ಪ್ರೇಮ ಕ್ರೋದಾವಾಗಿ ಬದಲಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ನೀವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರೆ ನಿಮಗೆ ವಿಫಲವೇ ಕಟ್ಟಿಟ್ಟ ಬುತ್ತಿ. ಹಣವು ಸಾಧ್ಯವಾದಷ್ಟು ನಿಮ್ಮಿಂದ ದೂರ ಹೋಗಿ ಬಿಡುತ್ತದೆ. ನಿಮ್ಮ ಹಣವೆಲ್ಲವೂ ಕಾಯಿಲೆಗೆ, ದುರ್ಘಟನೆಗಳಿಗೆ, ಅನ್ಯ ಕಾರ್ಯಗಳ ನಿಮಿತ್ತ ಎಲ್ಲಾ ಹಣವು ಖರ್ಚಾಗಿ ಹೋಗುತ್ತದೆ. ಹೀಗಾಗಲು ಕಾರಣ ಗುರುಬಲ ಉಚ್ಚ ಸ್ಥಾನಕ್ಕೆ ಬರುವುದರಿಂದ ಈ ರೀತಿ ಆಗುತ್ತದೆ.
ಗುರುವಾರ ಮನೆಯಲ್ಲಿರುವ ಹೆಣ್ಣು ಮಕ್ಕಳು ತಲೆಗೆ ಸ್ನಾನ ಮಾಡಿ ತಲೆಕೂದಲನ್ನು ತೊಳೆಯುವುದರಿಂದ, ಗಂಡಸರು ಕಟಿಂಗ್, ಶೇವಿಂಗ್, ಉಗುರು ತೆಗೆಯುವುದು ಇವೆಲ್ಲವನ್ನು ಗುರುವಾರ ಮಾಡಿದಾಗ ಗುರು ಗ್ರಹವು ಬೇಗನೆ ಕೋಪಗೊಳ್ಳುವನು. ಇದರಿಂದ ರಾಹು ಗ್ರಹವು ಪ್ರಸನ್ನ ವಾಗುವುದನ್ನು ನೋಡಬೇಕಾಗುತ್ತದೆ. ರಾಹು ಗ್ರಹ ಗುರುವಿನ ಮೇಲೆ ಪ್ರಭಾವವನ್ನು ಹೆಚ್ಚುತ್ತಿದ್ದಂತೆ ನಿಮ್ಮ ಎಲ್ಲ ಕೆಲಸ ಕಾರ್ಯಗಳು ನಿಂತಲ್ಲೇ ನಿಂತು ಬಿಡುತ್ತದೆ. ಗುರುವಾರ ದಿನ ಯಾರಾದರೂ ಸಾಲವನ್ನು ಕೇಳಿದರೆ ನೀವು ಅದರಿಂದ ತಪ್ಪಿಸಿಕೊಳ್ಳಬೇಕು. ಏಕೆಂದರೆ ಗುರುವಾರ ಸಾಲ ಕೊಡುವುದು ಹಾಗೂ ಸಾಲ ತೆಗೆದುಕೊಳ್ಳುವುದು ಭಾರಿ ನಷ್ಟ ಮಾಡಿಬಿಡುತ್ತದೆ. ಒಂದು ವೇಳೆ ನೀವೇನಾದರೂ ಸಾಲವನ್ನು ಗುರುವಾರ ದಿನ ಕೊಟ್ಟರೆ ನಿಮಗೆ ಬೇಕಾದ ಸಮಯದಲ್ಲಿ ನಿಮಗೆ ಹಣವು ಸಿಗುವುದಿಲ್ಲ. ಗುರುವಾರ ದಿನ ಮನೆಯನ್ನು ಒರೆಸಬಾರದು. ಏನಾದರೂ ನೀವು ಒರಿಸಿದರೇ ಆಕಸ್ಮಿಕವಾಗಿ ದುರ್ಘಟನೆಗಳು ನಡೆಯುತ್ತವೆ.
ಗುರುವಾರ ದಿನ ಒರಸಲೆ ಬೇಕು ಎನ್ನುವುದಾದರೆ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಮನೆ ಒರಿಸುವುದು ಒಳ್ಳೆಯದು. ಕಲ್ಲುಪ್ಪನ್ನು ಹಾಕಿ ಮನೆಯನ್ನು ಒರೆಸುವುದರಿಂದ ಸಾಕ್ಷಾತ್ ಲಕ್ಷ್ಮಿ ಅನ್ನು ಮನೆಗೆ ತಂದಂತಾಗುತ್ತದೆ.

ಗುರುವಾರ ದಿನ ಯಾವುದೇ ಕಾರಣಕ್ಕೂ ನಿಮ್ಮ ಹೆಂಡತಿಯೊಂದಿಗೆ ಅಥವಾ ನಿಮ್ಮ ತಂದೆ-ತಾಯಿಗೆ ಅಥವಾ ಯಾವುದೇ ನಿಮ್ಮ ಮನೆಯ ಸ್ತ್ರೀ ಸದಸ್ಯರನ್ನು ನಿಂದಿಸುವುದು, ಜಗಳ ಮಾಡುವುದು, ನೋಯಿಸುವುದು ಮಾಡಿದ್ದಲ್ಲಿ ಸಾಕ್ಷಾತ್ ಗುರುಗ್ರಹಕ್ಕೆ ನಾಶಮಾಡುವುದಕ್ಕೆ ಸಮವಾಗಿದೆ ಹಾಗೂ ತಮ್ಮನ್ನು ತಾವು ನೀಚ ಸ್ಥಿತಿಗೆ ತಂದುಕೊಳ್ಳುವುದಕ್ಕೆ ಸಮನಾಗಿರುತ್ತದೆ.

ಕೆಲವರು ಹೇಳುತ್ತಾರೆ ಗುರುವಾರ ದಿನ ಯಾವುದೇ ಸಂಬಂಧವನ್ನು ಬೆಳೆಸಬಾರದು ಬೆಳೆಸಿದರೆ ಅದರಿಂದ ಮುಂದೆ ತೊಂದರೆಯಾಗುತ್ತದೆ ಎಂದು. ಆ ರೀತಿ ಯಾವುದೇ ತೊಂದರೆಯಾಗುವುದಿಲ್ಲ ಕೆಲವೊಂದು ಮುನ್ನೆಚ್ಚರಿಕೆಯನ್ನು ವಹಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ನೀವು ಮಲಗುವ ಕೋಣೆಯಲ್ಲಿ ತಂದೆಯವರ ಭಾವಚಿತ್ರ ಇರಬಾರದು ಏನಾದರೂ ಇದ್ದರೆ ಕೆಲವು ದೋಷಗಳಿಗೆ ಗುರಿಯಾಗುತ್ತೀರಾ ಮುಖ್ಯವಾಗಿ ಪಿತೃ ದೋಷಕ್ಕೆ ಗುರಿಯಾಗುತ್ತೀರಾ ಇದಕ್ಕೆ ಯಾವುದೇ ಪರಿಹಾರವಿಲ್ಲ. ಆದ್ದರಿಂದ ನೀವು ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಆಂಜನೇಯ ದೇವರ ಹಾಗು ತಂದೆಯ ಫೋಟೋವನ್ನು ಇಡಬೇಡಿ.
ದೋಷ ನಿವಾರಣೆಗಾಗಿ ಗುರುವಾರ ದಿನ ಪುಟ್ಟ ಹೆಣ್ಣುಮಕ್ಕಳಿಗೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ, ಹಳದಿ ಬಣ್ಣದ ಸಿಹಿತಿಂಡಿಗಳನ್ನು ಮಕ್ಕಳಿಗೆ ತಿನ್ನಿಸಿ. ಇದು ಸಾಧ್ಯವಾಗಲಿಲ್ಲ ಅಂದರೆ ಕನಿಷ್ಠ 12 ಬಾಳೆಹಣ್ಣನ್ನು ಪುಟ್ಟ ಮಕ್ಕಳಿಗೆ ಅಥವಾ ಭಿಕ್ಷುಕರಿಗೆ ದಾನ ಮಾಡಿ. ಇದಕ್ಕೂ ಮೊದಲು ಬಾಳೆಹಣ್ಣನ್ನು 7 ಬಾರಿ ನಿಮ್ಮ ತಲೆಯಿಂದ ನಿವಾಲಿಸಬೇಕು. ಓಂ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು ಹೀಗೆ ಮಾಡುವುದರಿಂದ ಗುರುವಾರದ ದಿನದಂದು ಮಾಡಿರುವಂತ ಪಾಪಗಳು ಹಾಗೂ ತಪ್ಪುಗಳು ನಿಶ್ಚಿತವಾಗಿಯೂ ದೂರವಾಗಲಿದೆ. ಹೀಗೆ ಗುರುವಾರ ದಿನ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಸ್ನಾನ ಮಾಡಿದರೆ ನಿಮ್ಮ ಕುಟುಂಬದವರಿಗೆ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ. ಹಾಗೂ ನಿಮ್ಮ ಜೀವನದಲ್ಲಿ ಸಮೃದ್ಧಿ ಬರಲು ಪ್ರಾರಂಭವಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.