ದಯವಿಟ್ಟು ಈ ರಾಶಿಯವರು ಈ ಉಂಗುರವನ್ನ ಧರಿಸಲೇಬಾರದು..!!

ಉಪಯುಕ್ತ ಮಾಹಿತಿ

ಆಮೆ ಉಂಗರವನ್ನು ಯಾಕೆ ಎಲ್ಲರೂ ಧರಿಸಬಾರದು ?

ಯಾರು ವ್ಯಾಪಾರದ ವೃತ್ತಿಯಲ್ಲಿ ಇರುತ್ತೀರೋ ಉದಾಹರಣೆಗೆ ಪುಸ್ತಕ ವ್ಯಾಪಾರ, ಒಂದು ಕಡೆ ಕೂತು ಕೊಂಡು ಮಾಡುವ ವ್ಯಾಪಾರ, ಯಾವುದಾದರೂ ಅಂಗಡಿಯಲ್ಲಿ ಕೆಲಸ ಮಾಡುವವರು, ದವಸಧಾನ್ಯಗಳನ್ನು ಮಾರುವಂಥವರು ಆಮೆ ಉಂಗುರವನ್ನು ಧರಿಸಬಹುದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಆಮೆಯನ್ನು ನಾವು ಸಾಕ್ಷಾತ್ ವಿಷ್ಣು ಸ್ವರೂಪ ಎಂದು ಹೇಳುತ್ತೇವೆ. ಅಂದರೆ ಕೂರ್ಮಾವತಾರ ದಲ್ಲಿ ಮೊದಲನೆಯದಾಗಿ ಬಂದಿರುವುದೇ ಆಮೆ. ವಿಷ್ಣುವಿನ ಪ್ರಥಮ ಅವತಾರದಲ್ಲಿ ಹಾಗೂ ಆಮೆಯನ್ನು ವಿಷ್ಣು ಸ್ವರೂಪ ಎಂದು ಹೇಳುತ್ತಿರುತ್ತೇವೆ. ಆಮೆ ಉಂಗುರ ನೀವು ತಂಡ ನಂತರ ಮನೆಯಲ್ಲಿ ಒಂದೇ ಸಲ ಅದನ್ನು ಧರಿಸುವುದಕ್ಕೆ ಹೋಗಬಾರದು, ಹಾಗಾದರೆ ಏನು ಮಾಡಬೇಕಪ್ಪಾ ಎಂದರೆ ಗುರುವಾರ ಆಮೆ ಉಂಗುರವನ್ನು ತರಬೇಕು , ತಂದ ಆಮೆ ಉಂಗುರವನ್ನು ನೀರಿನಲ್ಲಿ ನೆನೆಸಿಡ ಬೇಕಾಗುತ್ತದೆ ಅರಿಶಿನದ ನೀರಿನಲ್ಲಿ ನೆನಸಿ ಇಟ್ಟರೆ ತುಂಬಾನೇ ಒಳ್ಳೆಯದು ಅಂದರೆ ಆಮೆ ಉಂಗುರ ಪೂರ್ತಿ ಮುಳುಗುವಷ್ಟು ನೀರು ಇರಬೇಕಾಗುತ್ತದೆ.

ಆಮೆ ಉಂಗುರವನ್ನು ನೀವು ತಾಮ್ರದಲ್ಲಿ ಯಾದರೂ ಆಗಲಿ ಅಥವಾ ಬೆಳ್ಳಿಯಲ್ಲಾದರೂ ಆಗಲಿ, ಹಿತ್ತಾಳೆಯಲ್ಲಿ ಯಾದರೂ ಆಗಲಿ ಅಥವಾ ಚಿನ್ನದಲ್ಲಿಯಾದರೂ ಮಾಡಿಸಿರಬಹುದು. ಆದರೆ ಅದನ್ನು ನೀರಿನೊಳಗೆ ಇಟ್ಟು ಮೂರು ದಿನಗಳು ಕಳೆದ ಬಳಿಕ ಅಂದರೆ ಭಾನುವಾರ ಮುಂಜಾನೆ ಆಮೆ ಉಂಗುರ ಕ್ಕೆ ಪೂಜೆಯನ್ನು ಮಾಡಿ ಉಂಗರದ ಮುಖ ಭಾಗ ನಿಮ್ಮ ಕಡೆ ಇರಬೇಕು ಹಾಗೂ ಬಾಲ ನಿಮ್ಮ ಉಗರಿನ ಕಡೆ ಮುಖ ಮಾಡಿರಬೇಕು. ನಂತರ ಆಮೆ ಉಂಗುರವನ್ನು ಧರಿಸಿದರೆ ನಿಮಗೆ ಶುಭವಾಗುತ್ತದೆ. ನೀವು ಮಾಡುವಂತಹ ಕೆಲಸದಲ್ಲಿ ಅಭಿವೃದ್ಧಿಯಾಗುತ್ತದೆ ಹಾಗೂ ನಿಮಗೆ ಬರುತ್ತಿದ್ದಂತಹ ಎಲ್ಲ ತೊಂದರೆಗಳು ದೂರವಾಗುತ್ತದೆ, ಶತ್ರುಗಳು ದೂರವಾಗುತ್ತಾರೆ, ಕೆಟ್ಟ ಕನಸುಗಳು ಬೀಳುವುದಿಲ್ಲ ಹಾಗೂ ಅನಾಹುತಗಳಿಂದ ಪಾರಾಗಬಹುದು. ಈ ಎಲ್ಲಾ ಕಾರಣದಿಂದಾಗಿ ಆಮೆ ಉಂಗುರವನ್ನು ಧರಿಸಬಹುದು.

ಮುಖ್ಯವಾಗಿ ವೃಷಿಕ ರಾಶಿ ಹಾಗೂ ಮೇಷ ರಾಶಿ ಇವರಿಬ್ಬರ ಅಧಿಪತಿ ಕುಜ ಆದ್ದರಿಂದ ಈ ಎರಡು ರಾಶಿಯವರು ಆಮೆ ಉಂಗುರವನ್ನು ಹಾಕಿಕೊಳ್ಳಬಾರದು. ಕುಂಭ ಹಾಗೂ ಮೀನ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಈ ಆಮೆ ಉಂಗುರವನ್ನು ಧರಿಸಿದರೆ ನಿಮಗೆ ಹಾಗೂ ನಿಮ್ಮ ಮನೆಗೆ ತುಂಬಾ ಶ್ರೇಯಸ್ಸನ್ನು ಕೊಡುತ್ತದೆ ಹಾಗೂ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ
ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *