ಮಹಾ ಅದೃಷ್ಟಶಾಲಿಗಳು ಈ ಹುಣ್ಣಿಮೆಯ ನಂತರ ಇವರ ಜೀವನವೇ ಬದಲಾವಣೆ.

ಉಪಯುಕ್ತ ಮಾಹಿತಿ

ನಮಸ್ಕಾರ ಸ್ನೇಹಿತರೆ, ಮಾರ್ಚ್ 28 ಶಕ್ತಿಶಾಲಿ ಹುಣ್ಣಿಮೆ ಇದೆ. ಇದು ಮುಗಿದ ನಂತರ ಈ ನಾಲ್ಕು ರಾಶಿಯವರಿಗೆ ‘ಸಿಗಲಿದೆ ಕುಬೇರʼ, ದೇವರ ಆಶೀರ್ವಾದ. ಮಧ್ಯೆರಾತ್ರಿಯಿಂದಲೇ ಗುರು ಬಲ ಆರಂಭವಾಗಲಿದೆ. ಹಾಗಾದರೆ ಯಾವ ಯಾವ ರಾಶಿಗಳು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕುಬೇರದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂಕಾಮೆಂಟ್ ಮೂಲಕ ತಿಳಿಸಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರುರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9663218892.

ಮಾರ್ಚ್ 28ವಿಶೇಷವಾದ ಹುಣ್ಣಿಮೆ ಈ ಹುಣ್ಣಿಮೆ ಬಹಳ ಶಕ್ತಿ ಶಾಲಿಯಾದ ಹುಣ್ಣಿಮೆ ಆಗಿದ್ದು. ಈ ಹುಣ್ಣಿಮೆ ಮುಗಿದ ನಂತರಕುಬೇರ ದೇವರ ದಿವ್ಯ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದ್ದು. ಇವರು ಆದಷ್ಟು ಬೇಗ ಧನವಂತರಾಗುತ್ತಾರೆ. ಇನ್ನು ಅದೃಷ್ಟ ಎನ್ನುವುದು ಇವರನ್ನ ಹುಡುಕಿಕೊಂಡುಬರಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದು ಆಗಲಿದೆ. ಮತ್ತು ಜೀವನದಲ್ಲಿ ಇರುವಂತಹಎಲ್ಲಾ ನೋವು ಮತ್ತು ಕಷ್ಟಗಳು ನಿವಾರಣೆ ಆಗಿಸುಖಕರ ಬದುಕು ನಿಮ್ಮದಾಗಲಿದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಮೊದಲನೇಯದಾಗಿ ವೃಷಭ ರಾಶಿ, ಈ ರಾಶಿಯವರು ಕುಬೇರ ದೇವರ ಕೃಪೆಯಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನುಪಡೆಯಲಿದ್ದಾರೆ. ಮತ್ತು ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಲಿದ್ದು ಇವರ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಸಾಗಲಿದೆ. ಇನ್ನು ಯಾವುದಾದರೂ ಹೊಸ ಉದ್ಯೋಗಅಥವಾ ಕೆಲಸವನ್ನು ಆರಂಭಿಸಬೇಕು ಅಂತ ಅಂದುಕೊಂಡರೆ ಈ ಸಮಯ ಒಳ್ಳೆಯ ಸಮಯವಾಗಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.ಎರಡನೇಯದಾಗಿ ತುಲಾ ರಾಶಿ ಹೂಡಿಕೆಮಾಡಲು ಈ ರಾಶಿಯವರಿಗೆ ಬಹಳ ಒಳ್ಳೆಯ ಸಮಯವಾಗಿದೆ. ಸ್ನೇಹಿತರ ಸಹಾಯದಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಜಯ ಸಿಗುತ್ತದೆ. ಮದುವೆ ಮಾತುಕತೆ ಮಾಡುವುದಕ್ಕೆ ಇದು ಒಳ್ಳೆಯಸಮಯವಾಗಿದೆ ಮತ್ತು ಪ್ರೇಮ ನಿವೇದನೆ ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ಕುಟುಂಬ ಸದಸ್ಯರೊಂದಿಗೆ ಯಾವುದೇ ಕಾರಣಕ್ಕೂಜಗಳ ಮಾಡಬೇಡಿ. ಮತ್ತು ಕೋಪವನ್ನು ಆದಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳಿ.

ಮೂರನೇಯದಾಗಿ ಮಕರ ರಾಶಿ, ಈ ರಾಶಿಯವರು ಮಾಡುವಂತಹ ಕೆಲಸದಲ್ಲಿ ಒಳ್ಳೆಯ ಲಾಭ ಬರಲಿದ್ದು. ಖರ್ಚು ಸ್ವಲ್ಪ ಕಡಿಮೆಮಾಡಿ, ಬಡವರಿಗೆ ಆದಷ್ಟು ಧಾನ ಮಾಡುವುದರಿಂದ ನಿಮಗೆ ಪುಣ್ಯ ಸಿಗಲಿದೆ. ಹುಣ್ಣಿಮೆ ದಿನ ನೀವು ಕುಬೇರ ದೇವರಪೂಜೆ ಸಲ್ಲಿಸಿದರೆ ನಿಮ್ಮ ಜಾತಕದಲ್ಲಿ ಇರುವಂತಹ ದೋಷಗಳು ನಿವಾರಣೆ ಆಗುತ್ತದೆ. ವಿದ್ಯಾರ್ಥಿಗಳಿಗೆಒಳ್ಳೆಯ ಫಲಿತಾಂಶ ಬರಲಿದ್ದು. ಸಂತಾನ ಭಾಗ್ಯ ಕೂಡಿ ಬರಲಿದೆ.

ಕೊನೆಯದಾಗಿ ಮೀನಾ ರಾಶಿ ಈ ರಾಶಿಯವರು ಬಹಳ ಧೈರ್ಯವಂತರು ಅದರಿಂದ ಮಾಡುವ ಕೆಲಸದಲ್ಲಿ ಎಷ್ಟೇ ಕಷ್ಟ ಬಂದರೂಕೂಡ ಅದನ್ನ ಜೈಯಸಿ ನಿಲ್ಲುತ್ತಾರೆ. ಮಾಡುವ ಕೆಲಸದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ಆತನಿಂದ ಒಳ್ಳೆಯ ಲಾಭವಾಗುತ್ತದೆ. ದೂರಪ್ರಯಾಣ ಸ್ವಲ್ಪ ದಿನದ ಮಟ್ಟಿಗೆ ಒಳ್ಳೆಯ ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತಿಯಿಂದ ಇರುವುದು ಒಳ್ಳೆಯದು. ಇವುಗಳಲ್ಲಿ ನಿಮ್ಮ ರಾಶಿಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಕುಬೇರ ದೇವ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9663218892.

Leave a Reply

Your email address will not be published. Required fields are marked *