ಕೆಲವೊಂದು ಸಲ ಮನೆಯಲ್ಲಿ ಯಾವ ದಿಕ್ಕಿಗೆ ಕನ್ನಡಿ ಇಡಬೇಕು ಎಂಬುದು ತಿಳಿಯದೆ ತಪ್ಪನ್ನು ಮಾಡುತ್ತಿರುತ್ತಾರೆ. ವಾಸ್ತು ಶಾಸ್ತ್ರಕ್ಕೆ ಭಾರತೀಯ ಪುರಾಣದಲ್ಲಿ ವಿಶೇಷವಾದ ಮಹತ್ವವನ್ನು ನೀಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಬಗ್ಗೆ ತಿಳಿಯಬೇಕು. ಮನೆಯಲ್ಲಿ ಮಾಡುವ ಒಂದು ಸಣ್ಣ ಸಣ್ಣ ತಪ್ಪಿನಿಂದಾಗಿ ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುತ್ತೇವೆ.
ಹಾಗಾದರೆ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ ಕನ್ನಡಿ ಶ್ರೀಲಕ್ಷ್ಮಿಯ ಪ್ರತಿರೂಪ . ಕನ್ನಡಿ ಯಾರ ಮನೆಯಲ್ಲಿ ಚೆನ್ನಾಗಿರುತ್ತೆ ಅವರ ಮನೆ ಅಭಿವೃದ್ಧಿಯಾಗಿರುತ್ತದೆ. ಒಡೆದ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು.
ಕನ್ನಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮನೆಯಲ್ಲಿ ಕನ್ನಡಿಯನ್ನು ಪ್ರತಿನಿತ್ಯ ಸ್ವಚ್ಛಮಾಡಬೇಕು ಇದರಿಂದ ನಿಮ್ಮ ಮನೆಯಲ್ಲೂ ಕೂಡ ಐಶ್ವರ್ಯ ತುಂಬಿ ತುಳುಕುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.
ನೀವೇನಾದರೂ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಕನ್ನಡಿಯನ್ನು ಇಟ್ಟರೆ ಬದಲಾಯಿಸಬೇಕು, ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಕನ್ನಡಿಯನ್ನು ಇಡಬಾರದು. ದಕ್ಷಿಣ ದಿಕ್ಕಿಗೆ ಹಾಕುವುದರಿಂದ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ, ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ.
ನಿಮಗೆ ದಿನದಿಂದ ದಿನಕ್ಕೆ ಕಷ್ಟಗಳು ಹೆಚ್ಚಾಗಿ ಹೆಚ್ಚಾಗುತ್ತಿರುತ್ತದೆ. ಸಾಲದ ಸಮಸ್ಯೆಯಾಗಿರಬಹುದು, ಮನೆಯಲ್ಲಿ ಯಾವಾಗಲೂ ಕಿರಿಕಿರಿ ಇರಬಹುದು, ಹಾಗೂ ಯಾವುದರಲ್ಲೂ ಏಳಿಗೆ ಇರುವುದಿಲ್ಲ. ಈ ರೀತಿಯಾದಂತಹ ಸಮಸ್ಯೆಗಳು ಕಾಡುತ್ತಿರುತ್ತವೆ.
ವಾಸ್ತು ಪ್ರಕಾರವಾಗಿ ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿಗೆ ಇಡ ಬೇಕೆಂದರೆ ಈಶಾನ್ಯ ದಿಕ್ಕಿಗೆ ಇಟ್ಟರೆ ಒಳ್ಳೆಯದು. ಮಂಗಳವಾರ ಮತ್ತು ಶುಕ್ರವಾರ ಯಾವ ಕಾರಣಕ್ಕೂ ಕನ್ನಡಿಯನ್ನು ಬದಲಾಯಿಸಲು ಹೋಗಬೇಡಿ. ಸೋಮವಾರ, ಗುರುವಾರ, ಶನಿವಾರ ಬೇಕಾದರೆ ಕನ್ನಡಿಯನ್ನು ಬದಲಾಯಿಸಬಹುದು. ಈಶಾನ್ಯ ದಿಕ್ಕಿಗೆ ಕನ್ನಡಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ಇಟ್ಟರೆ ಒಳ್ಳೆಯದು. ಈಶಾನ್ಯ ದಿಕ್ಕಿಗೆ ಇಡುವುದರಿಂದ ಕೆಲವೇ ದಿನಗಳಲ್ಲಿ ನಿಮಗೆ ಉಂಟಾಗುತ್ತಿದ್ದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಅಥವಾ ಸಮಸ್ಯೆ ದೂರವಾಗುತ್ತದೆ.
ಮುಖ್ಯವಾದ ವಿಚಾರವೆಂದರೆ ಮಲಗುವ ಕೋಣೆಯಲ್ಲಿ ಹೆಚ್ಚಾಗಿ ಕನ್ನಡಿಯನ್ನು ಅಳವಡಿಸಬೇಡಿ. ಅಕಸ್ಮಾತ್ ಮನೆಯಲ್ಲಿ ಜಗಳ ಹೆಚ್ಚಾಗಿದೆ ಎಂದರೆ ಅಥವಾ ಮನೆಯಲ್ಲಿ ತುಂಬಾನೇ ಕಿರಿಕಿರಿಯಾಗುತ್ತಿದೆ ಎನ್ನುವವರು, ಏನಾದರೂ ನಿಮ್ಮ ಮನೆಯ ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಅದನ್ನು ತೆಗೆದುಬಿಡಿ ನಂತರ ಒಂದು ವಾರದಲ್ಲಿ ಆಗುವ ಬದಲಾವಣೆಯನ್ನು ನೀವೇ ತಿಳಿದುಕೊಳ್ಳಬಹುದು.
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಹೆಣ್ಣುಮಕ್ಕಳು ಸ್ಟಿಕ್ಕರ್, ಬಿಂದಿಗೆಯನ್ನು ಕನ್ನಡಿಗೆ ಅಂಟಿಸುವ ಕೆಟ್ಟ ಚಾಳಿ ಇದೆ, ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಬಿಂದಿಗೆಯನ್ನು ಇಡುವುದು ನೆಗೆಟಿವ್ ಎನರ್ಜಿ ಬರಬಾರದು ಎಂದು ಹಾಗೂ ರಕ್ಷಣೆ ಇರಲಿ ಎಂಬ ಕಾರಣಕ್ಕಾಗಿ ಬಿಂದಿಗೆಯನ್ನು ಇಟ್ಟುಕೊಳ್ಳುತ್ತೀರಿ. ಇದನ್ನು ಲಕ್ಷ್ಮಿ
ಸ್ವರೂಪವಾಗಿರುವ ಕನ್ನಡಿಗೆ ಇಟ್ಟರೆ ನಿಮಗೆ ಅಭಿವೃದ್ಧಿಯಾಗುವುದಿಲ್ಲ, ಸಮಸ್ಯೆಗಳು ಹೆಚ್ಚಾಗುತ್ತದೆ ಆದ್ದರಿಂದ ಸ್ಟಿಕರ್, ಬಿಂದಿಗೆಯನ್ನು ಕನ್ನಡಿಗೆ ಅಂಟಿಸಬೇಡಿ. ಆದಷ್ಟು ಕನ್ನಡಿಯನ್ನು ಶುಚಿಯಾಗಿಟ್ಟುಕೊಳ್ಳಿ ಅದರಿಂದ ನಿಮ್ಮ ಮನೆಯು ಅಭಿವೃದ್ಧಿಯಾಗುತ್ತದೆ.